Share Share on Facebook Share on Twitter Email ಮಂಗಳೂರು, ಫೆಬ್ರವರಿ,04: ಇಂದು ನಾಡಿನಾದ್ಯಂತ ಮಹಾಶಿವರಾತ್ರಿ ಸಂಭ್ರಮ. ನಗರದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಸೋಮವಾರ ಬೆಳಗ್ಗೆಯಿಂದಲೇ ನೂರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಭಜನಾ ಸಂಕೀರ್ತನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. 0 Sathish Kapikad Prev Post ಮೂಸಂಬಿ ಹಣ್ಣಿನಲ್ಲೂ ರೋಗ ನಿರೋಧಕ ಶಕ್ತಿ ಹೇರಳವಾಗಿದೆ…ನಿಜಾನಾ? 04/03/2019 Next Post ಬೆರಳು ಸೆಳತ ಅಥವಾ ಕೈಗಳ ನಾರಾ ಸೆಳತಕ್ಕೆ ಸುಲಭ ಪರಿಹಾರ. 04/03/2019 Related Posts ವಿಶೇಷಚೇತನರ ಆರೈಕೆದಾರರಿಗೆ ಪ್ರತಿ ತಿಂಗಳು ರೂ.1,000 ಪ್ರೋತ್ಸಾಹ ಧನ: ಸಿಎಂ ಸಿದ್ದರಾಮಯ್ಯ 04/12/2024 ಅಪಘಾತದಲ್ಲಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಸಾವು; ಡಿವೈಎಸ್ಪಿ ಆಗಿ ಚಾರ್ಜ್ ತೆಗೆದುಕೊಳ್ಳಬೇಕಿದ್ದ ಹರ್ಷಬರ್ಧನ್ ವಿಧಿವಶ 02/12/2024 ಕುಂದಾಪುರ: ಬೆಳ್ವೆ ಗುಮ್ಮೋಲ ಡ್ಯಾಂಗೆ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತ್ಯು 01/12/2024 Comments are closed.
ಅಪಘಾತದಲ್ಲಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಸಾವು; ಡಿವೈಎಸ್ಪಿ ಆಗಿ ಚಾರ್ಜ್ ತೆಗೆದುಕೊಳ್ಳಬೇಕಿದ್ದ ಹರ್ಷಬರ್ಧನ್ ವಿಧಿವಶ 02/12/2024
Comments are closed.