ಹಿಂದಿಯ ಹಲವು ಟೆಲಿವಿಷನ್ ಶೋಗಳ ಮೂಲಕ ಮಿಂಚಿದ್ದ ಮಾಡೆಲ್ ಹಾಗೂ ಆ್ಯಂಕರ್ ಕರಿಷ್ಮಾ ತನ್ನಾ ಇದೀಗಾ ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.
ಇನ್ನೂ ಸ್ವಿಮ್ಮಿಂಗ್ ಫೂಲ್ ನಲ್ಲಿ ಬಿಕಿನಿ ಧರಿಸಿ ತಣ್ಣನೆಯ ಬ್ಲೂ ವಾಟರ್ ಗೆ ಜಂಪ್ ಮಾಡಿದ ಕರಿಷ್ಮಾ ಹಾಟ್ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಶೇರ್ ಮಾಡಿಕೊಂಡಿದ್ದ ಕೆಲವೇ ಕೆಲವು ಗಂಟೆಗಳಲ್ಲಿ ಲಕ್ಷಾಂತರ ಮಂದಿ ಲೈಕ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಪಡ್ಡೆ ಹೈಕಳ ನಿದ್ದೆಗೆಡಿಸುವಂತೆ ಧೂಳೆಬ್ಬಿಸುತ್ತಿದೆ.
ಸುಮಾರು ಒಂದು ದಶಕದಿಂದ ಬಾಲಿವುಡ್ ನ ಎಲ್ಲ ಟಿವಿ ಶೋಗಳಲ್ಲಿ ಆ್ಯಂಕರ್ ಆಗಿ ಮಿಂಚುತ್ತರಿರುವ ಕರಿಷ್ಮಾ ಈಗಲೂ ಸಹ ಬಾಲಿವುಡ್ ಟೆಲಿವಿಷನ್ ನಲ್ಲಿ ಅದೇ ಹವಾ ಮೈನ್ ಟೆನ್ ಮಾಡುತ್ತಿದ್ದಾರೆ. ಈ ಹಿಂದೆ ರಣ್ ಬೀರ್ ಕಪೂರ್ ಅಭಿನಯದ ಸಂಜು ಚಿತ್ರದ ಚಿತ್ರೀಕರಣದ ವೇಳೆ ರಣ್ ಬೀರ್ ಕಪೂರ್ ಜೊತೆ ಕಾಣಿಸಿಕೊಂಡಿದ್ದ ಕರಿಷ್ಮಾ ಹಲವು ಗಾಸಿಪ್ ಗಳಿಗೆ ಗುರುಯಾಗಿದ್ದರು, ಆದರೆ ನಂತರದ ದಿನಗಳಲ್ಲಿ ಇಬ್ಬರೂ ದೂರಾದರು ಎಂದು ಹೇಳಲಾಗುತ್ತಿದೆ.
Comments are closed.