ಮಂಗಳೂರು : ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆಯನ್ನು ನಿಲ್ಲಿಸಲು ಹಾಗೂ ಇಂತಹ ಅಕ್ರಮ ವ್ಯವಹಾರದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರೂಗಿಸಬೇಕೆಂದು ಅಗ್ರಹಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ ಕೊಡಿಯಾಲ್ ಬೈಲ್ ಪ್ರಖಂಡ ವತಿಯಿಂದ ಕದ್ರಿ ಮತ್ತು ಬಂದರ್ ಪೊಲೀಸ್ ಠಾಣಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿ.ಹಿಂ.ಪ ಕೊಡಿಯಾಲ್ ಬೈಲ್ ಪ್ರಖಂಡ ದ ಅಧ್ಯಕ್ಷರಾದ ಮದುಸೂಧನ್ ಅಯ್ಯರ್, ಜಿಲ್ಲಾ ಸಹಕಾರ್ಯದರ್ಶಿ ಪ್ರದೀಪ್ ಸರಿಪಲ್ಲ, ಜಿಲ್ಲಾ ಸಂಯೋಜಕ್ ಭುಜಂಗಾಕುಲಾಲ್, ಜಿಲ್ಲಾ ಅಖಾಡಪ್ರಮುಖ್ ಸಂತೋಷ್ ಕದ್ರಿ, ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
Comments are closed.