ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ತರಕಾರಿ ಹೀರೆಕಾಯಿ ಈ ಕಾಯಿಯಲ್ಲಿ ಹಲವಾರು ವಿಧಾನಗಳು ಕೂಡ ಇವೆ ಅವು ತುಪ್ಪದ ಹೀರೆಕಾಯಿ. ದೊಡ್ಡ ಹೀರೆಕಾಯಿ. ನಾಟಿ ಹೀರೆಕಾಯಿ. ಫಾರಂ ಹೀರೆಕಾಯಿ ಹೀಗೆ ಹಲವಾರು ವಿಧಾನಗಳನ್ನು ನೋಡಬಹುದು ಈ ಹೀರೆಕಾಯಿಯಲ್ಲಿ ಸಾಂಬಾರ್ ಪಲ್ಯ ಗೊಜ್ಜು ಬಜ್ಜಿ ಚಟ್ನಿ ಎಲ್ಲವನ್ನು ಕೂಡ ಮಾಡುತ್ತಾರೆ ಈ ಹಿರೇಕಾಯಿಯನ್ನು ಸೇವನೆ ಮಾಡುವು ದರಿಂದ ಕೂಡ ಹಲವಾರು ಆರೋಗ್ಯದ ಸಮಸ್ಯೆಯನ್ನು ಕಾಪಾಡಿಕೊಳ್ಳಬಹುದ ಅದರಲ್ಲೂ ಈ ತುಪ್ಪದ ಹಿರೇಕಾಯಿಯನ್ನು ಸೇವನೆ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯದ ಸಮಸ್ಯೆಗಳನ್ನು ನಾವು ಕಾಪಾಡಿಕೊಳ್ಳಬಹುದು ಈ ತುಪ್ಪದ ಹೀರೆಕಾಯಿಯಲ್ಲಿ ಒಳ್ಳೆಯ ಆರೋಗ್ಯವನ್ನು ವೃದ್ಧಿಸುವಂತ ಗುಣಗಳನ್ನು ಹೊಂದಿದೆ. ಈ ತುಪ್ಪದ ಹೀರೆಕಾಯಿಯಲ್ಲಿ ಮನುಷ್ಯನ ದೇಹಕ್ಕೆ ಬೇಕಾಗಿರುವಂತ ಆರೋಗ್ಯಕರ ಅಂಶಗಳಿದ್ದು ಇದನ್ನು ಸೇವಿಸುವುದರಿಂದ ನಮ್ಮ ಅರೋಗ್ಯ ವೃದ್ಧಿಗೆ ತುಂಬಾ ಸಹಕಾರಿಯಾಗಿದೆ.
ಈ ತುಪ್ಪದ ಹಿರೇಕಾಯಿಯ ರುಚಿಯನ್ನು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳ ಕಡೆಯಲ್ಲಿ ಕಂಡಿರುತ್ತಾರೆ ಏಕೆಂದರೆ ಈ ಹೀರೆಕಾಯಿ ಗಿಡವು ಬಳ್ಳಿಯ ರೂಪದಲ್ಲಿ ಹರಡುವಂತದ್ದು ಈ ಹಿರೇಕಾಯಿಯಲ್ಲಿ ಚಟ್ನಿ. ಪಲ್ಯ. ಗೊಜ್ಜುಗಳನ್ನು ಮಾಡಿಕೊಂಡು ರೊಟ್ಟಿ. ಚಪತಿಯ ಜೊತೆಯಲ್ಲಿ ಸೇವಿಸಿದರೆ ಅದರ ರುಚಿಯೇ ಮರೆಯಲು ಸದ್ಯವಿಲ್ಲ ಈ ತುಪ್ಪದ ಹಿರೇಕಾಯಿಯನ್ನು ಸೇವನೆ ಮಾಡುವುದರಿಂದ ಏನೆಲ್ಲ ಲಾಭಗಳು ಇವೆ ಎಂದು ನೋಡೋಣ ಬನ್ನಿ.
ಹೀರೆಕಾಯಿ ಒಂದು ತಂಪಾದ ತರಕಾರಿ ಕೂಡ ಇದು ಬಿಸಿಲಿನ ತಾಪಕ್ಕೆ ತುಂಬಾ ಒಳ್ಳೆಯದು ತುಪ್ಪದ ಹಿರೇಕಾಯಿಯನ್ನು ಸೇವನೆ ಮಾಡುವುದರಿಂದ ಏನೆಲ್ಲ ಲಾಭಗಳು ಇವೆ ನೋಡೋಣ ಬನ್ನಿ. ಬಿಸಿಲಿನ ದೆಗೆಗೆ ಸಾಮಾನ್ಯವಾಗಿ ನಮ್ಮ ದೇಹದಿಂದ ಬರುವ ಪೊಟ್ಯಾಸಿಯಮ್ ಲವಣದ ಅಂಶವು ಬೆವರಿನ ಮೂಲಕ ನಮ್ಮ ದೇಹದಿಂದ ಹೊರಬರುತ್ತದೆ. ಈ ಲವಣಗಳ ಕೊರತೆಯನ್ನು ನಿವಾರಿಸಿಕೊಳ್ಳಲು ನಾವು ನಿತ್ಯ ನಮ್ಮ ಅಡುಗೆಯಲ್ಲಿ ತುಪ್ಪದ ಹಿರೇಕಾಯಿಯನ್ನು ಬಳಸಬೇಕು. ಈ ತುಪ್ಪದ ಹಿರೇಕಾಯಿಯ ಆಹಾರದಲ್ಲಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ತಂಪು ನೀಡುತ್ತದೆ.
ತುಪ್ಪದ ಹಿರೇಕಾಯಿಯನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಉತ್ಪತ್ತಿ ಆಗುವ ಅಧಿಕ ಉಷ್ಣಾಂಶವು ಕಡಿಮೆ ಆಗುತ್ತದೆ. ಅತಿಯಾದ ಉಷ್ಣತೆಯಿಂದ ಅತ್ಯುಷ್ಣಕಾರಕ ಮೂಗಿನಲ್ಲಿ ಗುದದ್ವಾರ ದಲ್ಲಿ ರಕ್ತಸ್ರಾವ ಆಗುತ್ತಿದ್ದರು ಕೂಡ ಈ ತುಪ್ಪದ ಹಿರೇಕಾಯಿಯನ್ನು ಸೇವನೆ ಮಾಡಿದರೆ ಎಲ್ಲ ಸಮಸ್ಯೆಗಳು ಗುಣ ಆಗುತ್ತದೆ. ಸಕ್ಕರೆ ಕಾಯಿಲೆ ಅಂದರೆ ಡಯಾಬಿಟಿಸ್ ರೋಗಿಗಳು ಕೂಡ ತುಪ್ಪದ ಹಿರೇಕಾಯಿಯನ್ನು ಆಹಾರದ ರೂಪದಲ್ಲಿ ಸೇವಿಸುವುದರಿಂದ ತುಂಬಾ ಬೇಗ ಸಕ್ಕರೆ ಕಾಯಿಲೆಯಿಂದ ದೂರ ಆಗಬಹುದು.
ತುಪ್ಪದ ಹಿರೇಕಾಯಿಯನ್ನು ಸೇವನೆ ಮಾಡುವುದರಿಂದ ಎಲ್ಲ ರೀತಿಯ ಆರೋಗ್ಯದ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. ತುಪ್ಪದ ಹಿರೇಕಾಯಿಯನ್ನು ಸೇವನೆ ಮಾಡುವುದರಿಂದ ಮೂತ್ರ ವಿಸರ್ಜನೆಯ ಸಮಸ್ಯೆ ದೂರ ಆಗುತ್ತದೆ. ತುಪ್ಪದ ಹಿರೇಕಾಯಿಯನ್ನು ಹಸಿಯಾಗಿ ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ತುಪ್ಪದ ಹಿರೇಕಾಯಿಯನ್ನು ಸೇವಿಸುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ ನರಗಳ ಸಮಸ್ಯೆ ದೂರ ಆಗುತ್ತದೆ. ತುಪ್ಪದ ಹಿರೇಕಾಯಿಯನ್ನು ಸೇವಿಸುವುದರಿಂದ ದೇಹದ ಎಲ್ಲ ಭಾಗಗಳಲ್ಲೂ ರಕ್ತ ಸಂಚಾರ ಸುಗಮವಾಗಿ ಹರಿಯುತ್ತದೆ. ಹಾಗಾಗಿ ನಿತ್ಯ ನಿಮ್ಮ ಅಡುಗೆಯ ಜೊತೆಗೆ ತುಪ್ಪದ ಹಿರೇಕಾಯಿಯನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಜೊತೆಗೆ ಈ ತುಪ್ಪದ ಹಿರೇಕಾಯಿಯ ಮಾಡುವ ಪದಾರ್ಥಗಳು ಕೂಡ ತುಂಬಾ ರುಚಿಯಾಗಿ ಇರುತ್ತದೆ ಮಕ್ಕಳು ಸಹ ತುಂಬಾ ಇಷ್ಟ ಪಟ್ಟು ಸೇವಿಸುತ್ತಾರೆ.
Comments are closed.