ಆರೋಗ್ಯ

ಸೋಯಾಬೀನ್ ಹಾಲು, ಮೀನು ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಚರ್ಮರೋಗ ಸಂಭವ..?

Pinterest LinkedIn Tumblr

ನಮ್ಮ ದೇಹವನ್ನು ಎಲ್ಲಾ ಭಾಗಗಳಲ್ಲಿಯೂ ಎಲ್ಲ ರೀತಿಯಿಂದಲೂ ಹೊದಿಕೆ ರೂಪದಲ್ಲಿ ದೇಹದಲ್ಲಿನ ಮಾಂಸಖಂಡ ಹಾಗೂ ಇನ್ನಿತರ ರಚನೆಗಳನ್ನು ರಕ್ಷಿಸಲು ದೇವರು ಕೊಟ್ಟಿರುವ ಸ್ವಾಭಾವಿಕ ಕವಚವೇ ಚರ್ಮವಾಗಿದೆ. ಅಂತಹ ಚರ್ಮಕ್ಕೆ ಕೆಲವೊಂದು ಮೂಲಗಳಿಂದ ತೊಂದರೆಗಳು ಅಥವಾ ವ್ಯಾಧಿಗಳು ಸಂಭವಿಸುತ್ತವೆ. ಕೆಲವೊಂದು ಚರ್ಮವ್ಯಾಧಿಗಳು ಪ್ರಾಣಾಪಾಯವನ್ನು ತರಬಹುದು. ಕೆಲವೊಮ್ಮೆ ನಾವು ಮಾಡುವ ಸಣ್ಣ ರೀತಿಯ ತಪ್ಪುಗಳು ಮತ್ತು ನಿರ್ಲಕ್ಷ್ಯಗಳು ಆರೋಗ್ಯಕ್ಕೆ ಹಾನಿ ಮಾಡುತ್ತದೆ.

ಇಂತಹ ವ್ಯಾಧಿಗಳಿಗೆ ಕಾರಣಗಳೆಂದರೆ ಶುಚಿತ್ವದ ಕೊರತೆ ಚರ್ಮ ಸೋಂಕುಗಳಿಗೆ ಈಡಾಗಿರುವ ವ್ಯಕ್ತಿಯೊಂದಿಗಿನ ಸಂಪರ್ಕ ಅವರು ಬಳಸಿದ ವಸ್ತು ಹಾಗೂ ಇನ್ನಿತರ ಸಲಕರಣೆಗಳನ್ನು ಬಳಸುವುದರಿಂದ ಅವರ ವಸ್ತ್ರಗಳನ್ನು ಧರಿಸುವುದರಿಂದ ಹೀಗೆ ಹಲವಾರು ಅಂಶಗಳನ್ನು ಒಳಗೊಂಡಿದೆ. ಇದರ ಲಕ್ಷಣಗಳೆಂದರೆ ಪದೇಪದೇ ಕೆರೆತ ಉಂಟಾಗುವುದು ಊತ ಬರುವುದು ಚರ್ಮದಲ್ಲಿ ವಿಲಕ್ಷಣದ ಲಕ್ಷಣಗಳು ಹೀಗೆ ಅನೇಕ ಲಕ್ಷಣಗಳನ್ನು ಒಳಗೊಂಡಿದೆ. ಈ ತರಹದ ಚರ್ಮವ್ಯಾಧಿಗಳ ಆಹಾರ ಕಾರಣಗಳೆಂದರೆ ಮೊಟ್ಟೆ ಸೋಯಾಬೀನ್ ಹಾಲು ಮೀನು ಶೆಲ್ಫಿಷ್ ಗಳು ಹೀಗೆ ಹಲವಾರು ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಚರ್ಮರೋಗದ ಸಂಭವ ಹೆಚ್ಚಿರುತ್ತದೆ.

ಈ ಸೋಂಕನ್ನು ತಡೆಗಟ್ಟಲು ವಯಕ್ತಿಕ ಶುಚಿತ್ವ ತುಂಬಾ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಪ್ರತಿನಿತ್ಯ ಸ್ನಾನ ಶುಭ್ರವಾದ ಬಟ್ಟೆಗಳು ಸ್ವಚ್ಛತೆಯ ಕೆಲಸದ ನಂತರ ಕೈ ತೊಳೆಯುವುದು ಹೀಗೆ ಹಲವಾರು ಅಂಶಗಳನ್ನು ಒಳಗೊಂಡಿದೆ. ಚರ್ಮದ ಸ್ವಚತೇ ಇಲ್ಲದೆ ಇದ್ದಲ್ಲಿ ಮೊದಲಿಗೆ ಹಲವು ರೀತಿಯ ಸೋಂಕುಗಳು ಬರಲು ಪ್ರಾರಂಭ ಮಾಡುತ್ತದೆ. ತುರಿಕೆ ಹೆಚ್ಚಾಗಿ ಉಳುಕಡ್ಡಿ ಆಗುವ ಸಾಧ್ಯತೆ ಸಹ ಇದೆ. ಚರ್ಮ ರೋಗಗಳು ಹಲವು ರೀತಿಯಲ್ಲಿ ಇದ್ದು ನಿಮಗೆ ಯಾವುದಾದರು ಈ ಮೇಲಿನ ಲಕ್ಷಣಗಳು ಕಂಡುಬಂದಲ್ಲಿ ಅಥವಾ ಈ ತರಹದ ಚರ್ಮ ಸೋಂಕುಗಳು ಅಥವಾ ವ್ಯಾಧಿಗಳು ಇದ್ದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಇಂತಹ ಚರ್ಮ ವ್ಯಾಧಿಗಳಿಗೆ ಶಾಶ್ವತ ಪರಿಹಾರ ಕೊಡಬಲ್ಲ ವೈದ್ಯರು ಡಾಕ್ಟರ್. ಅಲೋಕ್ ದೂರವಾಣಿ:636 60 11681 ಸ್ಥಳ: ಬೆಂಗಳೂರು ಮೈಸೂರು ಮತ್ತು ಮಂಗಳೂರು: 789 233 6636. ಈ ಕೂಡಲೆ ಅಪಾಯಿಂಟ್ಮೆಂಟ್ ಪಡೆದುಕೊಳ್ಳಿ ಆಗು ಈ ಲೇಖನಿಯನ್ನು ಉಪಯುಕ್ತ ರಿಗೆ ಶೇರ್ ಮಾಡುವ ಮೂಲಕ ತಲುಪಿಸಿ

Comments are closed.