ನಾವು ಹೇಳುವ ಎರಡು ಜ್ಯೂಸ್ ಅನ್ನು ಪ್ರತಿ ದಿನ ಕುಡಿಯುವುದರಿಂದ ಒಂದೇ ತಿಂಗಳಿನಲ್ಲಿ ನಿಮ್ಮ ರಕ್ತ ವೃದ್ಧಿ ಆಗುತ್ತೆ ಯಾವ ಜ್ಯೂಸ್ ಅದು ಎನ್ನುತ್ತೀರಾ ರಕ್ತವನ್ನು ವೃದ್ಧಿ ಮಾಡಲು ಬೇಕಾಗಿರುವ ಜ್ಯೂಸ್ ಮಾಡಲು ಬೇಕಾಗುವುದು ಕ್ಯಾರೆಟ್ ಮತ್ತು ಬೀಟ್ರೂಟ್. ಕ್ಯಾರೆಟ್ ಮೀಡಿಯಂ ಗಾತ್ರದ ನಾಲ್ಕು ತೆಗೆದುಕೊಳ್ಳಿ.ಒಂದು ದೊಡ್ಡ ಬೀಟ್ರೂಟ್ ತೆಗೆದುಕೊಳ್ಳಿ ಇವನ್ನೂ ಸಿಪ್ಪೆಯನ್ನು ತೆಗೆದು ಕ್ಲೀನ್ ಮಾಡಿಕೊಂಡು ಚಿಕ್ಕದಾಗಿ ಕಟ್ ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ ನಂತರ ಫಿಲ್ಟರ್ ಮಾಡಿಕೊಳ್ಳಿ ಈ ಜ್ಯೂಸ್ ಗೆ 3 ಟೀ ಸ್ಪೂನ್ ಅಷ್ಟು ಜೇನುತುಪ್ಪ ಮಾತ್ರ ಹಾಗೂ ಅರ್ಧ ಹೋಳು ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿ ದಿನ 2 ಬಾರಿ ಕುಡಿಯಿರಿ. ಬೆಳಗ್ಗೆ ತಿಂಡಿ ಗಿಂತ ಒಂದು ಗಂಟೆ ಮುಂಚೆ ಅಥವಾ ತಿಂಡಿ ಆಗಿ ಒಂದು ಗಂಟೆ ಆದ ಮೇಲೆ ಕುಡಿಯಿರಿ ಸಂಜೆ 4 ರಿಂದ 5 ಗಂಟೆ ಒಳಗೆ ಕುಡಿಯಿರಿ ಹೀಗೆ ಪ್ರತಿ ದಿನ 2 ಸಲ ಕುಡಿಯಬೇಕು.
ಇನ್ನು ಒಂದು ಜ್ಯೂಸ್ ಕೂಡ ಮಾಡಬಹುದು ಇದಕ್ಕೆ ಬೇಕಾಗಿ ಇರುವುದು ದಾಳಿಂಬೆ ಹಣ್ಣು. ದೊಡ್ಡ ದಾಳಿಂಬೆ ಹಣ್ಣು 3 ತೆಗೆದುಕೊಳ್ಳಿ ಅದನ್ನು ಚೆನ್ನಾಗಿ ಬಿಡಿಸಿ ಮಿಕ್ಸಿ ಜಾರಿಗೆ ಹಾಕಿ ಈ ಜ್ಯೂಸ್ ಗೆ ನೀರು ಹಾಕಬಾರದು ಅದನ್ನು ಹಾಗೇ ಗ್ರೈಂಡ್ ಮಾಡಿ ಫಿಲ್ಟರ್ ಮಾಡಿಕೊಂಡು ಕುಡಿಯಿರಿ ಈ ಜ್ಯೂಸ್ ಅನ್ನು ಮಧ್ಯಾಹ್ನ ಊಟ ಆಗಿ ಒಂದು ಗಂಟೆ ಆದಮೇಲೆ ಕುಡಿಯಬೇಕು ಇದಕ್ಕೆ ಸಕ್ಕರೆ ಐಸ್ ಕ್ಯೂಬ್ ಯೂಸ್ ಮಾಡಬಾರದು ಹಾಗೆ ಕುಡಿಯಿರಿ. ಹೀಗೆ ಒಂದೇ ತಿಂಗಳು ನೀವು ಈ ಎರಡು ಜ್ಯೂಸ್ ಕುಡಿಯುವುದರಿಂದ ನಿಮ್ಮ ರಕ್ತ ಬೇಗ ವೃದ್ಧಿ ಆಗುತ್ತೆ ಬೆಳಗ್ಗೆ ಸಂಜೆ ಕ್ಯಾರೆಟ್ ಬೀಟ್ರೂಟ್ ಜ್ಯೂಸ್ ಮತ್ತು ಮದ್ಯಾಹ್ನ ದಾಳಿಂಬೆ ಜ್ಯೂಸ್ ಕುಡಿಯಿರಿ. ಈ ಜ್ಯೂಸ್ ಅನ್ನು ಶುಗರ್ ರೋಗಿಗಳು ಬಿಟ್ಟು ಪ್ರತಿ ಒಬ್ಬರು ಕೂಡ ಮಾಡಬಹುದು.
ಗರ್ಭಿಣಿಯರು ಬಾಣಂತಿಯರು ಎಲ್ಲರೂ ಮಾಡಬಹುದು ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಶೇಕಡಾ 100 ಸೇಫ್ ಶೇಕಡಾ 100 ಹೆಲ್ತ್ ಇರುತ್ತದೆ ಫ್ರೆಂಡ್ಸ್. ಗೊತ್ತಾಯ್ತಾ ಸ್ನೇಹಿತರೆ ನಾವು ಅನಾವಶ್ಯಕವಾಗಿ ಔಷಧೀಯ ಮೊರೆ ಹೋಗದೆ ಹೇಗೆ ಮನೆಯಲ್ಲೇ ಸುಲಭವಾಗಿ ಜ್ಯೂಸ್ ಮಾಡಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡ ಬಹುದು ಎಂದು ಹಾಗಾದ್ರೆ ಮತ್ತೆ ಏಕೆ ತಡ ಖಂಡಿತ ವಾಗಿ ನೀವು ಈ ಜ್ಯೂಸ್ ಅನ್ನು ಮನೆಯಲ್ಲೇ ಮಾಡಿ ದಿನಾಲೂ ಕುಡಿಯುತ್ತಿರ ತಾನೇ.
Comments are closed.