ಕರಾವಳಿ

ನ. 12ರಂದು ಪಾಲಿಕೆ ಚುನಾವಣೆ : ಮಂಗಳೂರು ಮಹಾನಗರಪಾಲಿಕೆ ಚುನಾವಣಾಧಿಕಾರಿಗಳ ಹೆಸರು ಹಾಗೂ ಕಚೇರಿ ವಿವರ

Pinterest LinkedIn Tumblr

ಮಂಗಳೂರು ಅಕ್ಟೋಬರ್ 24 :ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2019ರ ಮಂಗಳೂರು ಮಹಾನಗರಪಾಲಿಕೆ ಚುನಾವಣಾಧಿಕಾರಿಗಳ ಹೆಸರು ಹಾಗೂ ಕಚೇರಿಯ ವಿವರ ಇಂತಿವೆ

ರವಿಚಂದ್ರ ನಾಯಕ್ -ಸಹಾಯಕ ಆಯುಕ್ತರು ಮಂಗಳೂರು ಮೊ. ಸಂಖ್ಯೆ – 9916821123, ವಾರ್ಡ್‍ಸಂಖ್ಯೆ – 1 ರಿಂದ 2, ಕಚೇರಿ-ಮಂಗಳೂರು ಮಹಾನಗರಪಾಲಿಕೆ ವಲಯ ಕಚೇರಿ ಸುರತ್ಕಲ್, ವೆಂಕಟೇಶ್- ಪ್ರಾಶುಪಾಲರು, ಡಿ.ಟಿ.ಐ ಮಂಗಳೂರು, ಮೊ.ಸಂಖ್ಯೆ-9448230465 ವಾರ್ಡ್‍ಸಂಖ್ಯೆ-6 ರಿಂದ 10, ಕಚೇರಿ- ಮಂಗಳೂರು ಮಹಾನಗರಪಾಲಿಕೆ ವಲಯ ಕಚೇರಿ ಸುರತ್ಕಲ್, ಡಾ ಯೋಗೀಶ್ ಎಸ್.ಬಿ- ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಮಂಗಳೂರು, ಮೊ.ಸಂಖ್ಯೆ -9902198300, ವಾರ್ಡ್‍ಸಂಖ್ಯೆ -11 ರಿಂದ 15 ಕಚೇರಿ-ಉಪನೀರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಪಂಚಾಯತ್ ಮಂಗಳೂರು.

ಭಾನು ಪ್ರಕಾಶ್ – ಉಪನಿರ್ದೇಶಕರು ಕೃಷಿ ಇಲಾಖೆ ಮಂಗಳೂರು, ಮೊ.ಸಂಖ್ಯೆ- 8277931061 ವಾರ್ಡ್‍ಸಂಖ್ಯೆ – 16 ರಿಂದ 20, ಕಚೇರಿ-ಮಂಗಳೂರು ಮಹಾನಗರಪಾಲಿಕೆ ಕೇಂದ್ರ ಕಚೇರಿ ಕಟ್ಟಡ, 1 ನೇ ಮಹಡಿ ಲಾಲ್‍ಬಾಗ್, ಮಂಗಳೂರು. ಗೋಕುಲ್ ದಾಸ್ ನಾಯಕ್- ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ, ಮೊ.ಸಂಖ್ಯೆ – 8277052707, ವಾರ್ಡ್‍ಸಂಖ್ಯೆ – 21 ರಂದ 25, ಕಚೇರಿ – ಜಂಟಿ ನಿರ್ದೇಶಕರ ಕಚೇರಿ ಜಿಲ್ಲಾ ಕೈಗಾರಿಕಾ ಕೇಂದ್ರ, ಯೆಯ್ಯಾಡಿ ಕೈಗಾರಿಕಾ ವಸಾಹತು ಏರ್‍ಪೋರ್ಟ್ ರಸ್ತೆ ಮಂಗಳೂರು, ಸಚಿನ್ ಕುಮಾರ್-ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿಜೈ ಮಂಗಳೂರು, ಮೊ.ಸಂಖ್ಯೆ : 8217740732 ವಾರ್ಡ್ ಸಂಖ್ಯೆ- 26 ರಿಂದ 30, ಕಚೇರಿ- ಜಿಲ್ಲಾ ಅಧಿಕಾರಿಯವರ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಆನೆಗುಂಡಿ ರಸ್ತೆ, ಬಿಜೈ ಕಾಪಿಕಾಡ್, ಉಸ್ಮಾನ್ ಎ- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಮಂಗಳೂರು, ಮೊ.ಸಂಖ್ಯೆ -9448822915, ವಾರ್ಡ್ ಸಂಖ್ಯೆ-31 ರಿಂದ 35, ಕಚೇರಿ- ಮಂಗಳೂರು ಮಹಾನಗರಪಾಲಿಕೆ ಕೇಂದ್ರ ಕಚೇರಿ ಕಟ್ಟಡ, 1 ನೇ ಮಹಡಿ ಲಾಲ್‍ಬಾಗ್, ಮಂಗಳೂರು, ಉದಯ ಶೆಟ್ಟಿ – ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಮೊ.ಸಂಖ್ಯೆ : 9480044615, ವಾರ್ಡ್ ಸಂಖ್ಯೆ-35 ರಿಂದ 40, ಕಚೇರಿ- ಮಂಗಳೂರು ಮಹಾನಗರಪಾಲಿಕೆ ಕೇಂದ್ರ ಕಚೇರಿ ಕಟ್ಟಡ, 1 ನೇ ಮಹಡಿ ಲಾಲ್‍ಬಾಗ್, ಮಂಗಳೂರು.

ಡಾ ಎಂ ದಾಸೇಗೌಡ, ಭೂಸ್ವಾಧಿಕಾರಿ, ಮೊ.ಸಂಖ್ಯೆ – 9964177512 ವಾರ್ಡ್‍ಸಂಖ್ಯೆ-41 ರಿಂದ 45, ಕಚೇರಿ- ಮಂಗಳೂರು ಮಹಾನಗರಪಾಲಿಕೆ ಕೇಂದ್ರ ಕಚೇರಿ ಕಟ್ಟಡ, 1 ನೇ ಮಹಡಿ ಲಾಲ್‍ಬಾಗ್, ಮಂಗಳೂರು, ತಿಪ್ಪೇಸ್ವಾಮಿ-ಉಪನಿರ್ದೇಶಕರು ಮೀನುಗಾರಿಕಾ ಇಲಾಖೆ, ಮಂಗಳೂರು, ಮೊ.ಸಂಖ್ಯೆ – 9886134750, ವಾರ್ಡ್‍ಸಂಖ್ಯೆ- 46 ರಿಂದ 50, ಕಚೇರಿ-ಮೀನುಗಾರಿಕೆ ಉಪನಿರ್ದೇಶಕರ ಕಚೇರಿ, ಮಾಹಿತಿ ಕೇಂದ್ರ ಕಟ್ಟಡ, 1ನೇ ಮಹಡಿ, ಸೌತ್ ವಾರ್ಫ್, ಬಂದರು, ಮಂಗಳೂರು, ಅಪ್ಪಾಜಿ ಗೌಡ- ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ವಿಭಾಗ, ಮಂಗಳೂರು(ವೆಲೆನ್ಸಿಯಾ), ಮೊ.ಸಂಖ್ಯೆ- 9448600129, ವಾರ್ಡ್‍ಸಂಖ್ಯೆ -51 ರಿಂದ 55, ಕಚೇರಿ- ಮಂಗಳೂರು ಮಹಾನಗರಪಾಲಿಕೆ ಮಂಗಳೂರು, ವಾರ್ಡ್ ಕಚೇರಿ, ವೆಲೆನ್ಸಿಯಾ ಮಂಗಳೂರು, ಎಸ್ ಕೆ ಚಂದ್ರಶೇಖರ್, ಕಾರ್ಯಪಾಲಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆ, ಮಂಗಳೂರು (ತಾಲೂಕು ಕಚೇರಿ), ಮೊ.ಸಂಖ್ಯೆ- 9448252633, ವಾರ್ಡ್‍ಸಂಖ್ಯೆ – 56 ರಿಂದ 60, ಕಚೇರಿ- ಸಹಾಯಕ ಆಯುಕ್ತರ ಕಚೇರಿಯ ಸಭಾಂಗಣ, 2 ನೇ ಮಹಡಿ, ಮಿನಿ ವಿಧಾನಸೌಧ, ಮಂಗಳೂರು. ಮಾಹಿತಿಗಾಗಿ ಇವರನ್ನು ಸಂಪರ್ಕಿಸುವಂತೆ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರ ಪ್ರಕಟಣೆ ತಿಳಿಸಿದೆ.

Comments are closed.