ರಾಷ್ಟ್ರೀಯ

ಡ್ರಗ್ಸ್ ಸೇವಿಸಿ ಆಸ್ಪತ್ರೆ ಸೇರಿದ ಸಂಸದೆ ನುಸ್ರತ್ ಜಹಾನ್?

Pinterest LinkedIn Tumblr


ಕೊಲ್ಕತ್ತಾ: ಉಸಿರಾಟದ ಸಮಸ್ಯೆಯಿಂದಾಗಿ ಆಸ್ಪತ್ರೆ ಸೇರಿದ್ದ ಬೆಂಗಾಲಿ ನಟಿ, ತೃಣಮೂಲ ಕಾಂಗ್ರೆಸ್ ಸಂಸದೆ ಅವರು ಈಗ ಡಿಸ್ಚಾರ್ಜ್ ಆಗಿದ್ದು, ಸಂಸದೆ ಈಗ ಸದ್ಯ ಆರೋಗ್ಯವಾಗಿದ್ಧಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಆದಿತ್ಯವಾರ ಬೆಳಿಗ್ಗೆ ಉಸಿರಾಟ ಸಮಸ್ಯೆಯಿಂದಾಗಿ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು.

ಆದರೆ ನಟಿ, ಸಂಸದೆ ನುಸ್ರತ್ ಜಹಾನ್ ಅವರಿಗೆ ಡ್ರಗ್ ಓವರ್ ಡೋಸ್ ಆಗಿ ಆಸ್ಪತ್ರೆ ಸೇರಿದ್ದರು ಎಂದು ವದಂತಿ ಹರಡಿತ್ತು. ಆದರೆ ಇದನ್ನು ಅಲ್ಲಗಳೆದಿರುವ ಕುಟುಂಬಿಕರು ನುಸ್ರತ್ ಗೆ ಅಸ್ತಮಾ ಇತ್ತು ಎಂದಿದ್ದಾರೆ

Comments are closed.