ಆರೋಗ್ಯ

ಒಂದೆರಡು ಹನಿ ತುಪ್ಪವನ್ನು ನಮ್ಮ ಮೂಗಿನಲ್ಲಿ ಹಾಕುವುದರಿಂದ ಯಾವೆಲ್ಲ ಆರೋಗ್ಯಕರ ಲಾಭಗಳು ಬಲ್ಲಿರಾ.!

Pinterest LinkedIn Tumblr

ಸ್ನೇಹಿತರೆ ಈ ಲೇಖನದಲ್ಲಿ ಶುದ್ಧವಾದ ತುಪ್ಪದ ಒಂದೆರಡು ಹನಿಗಳನ್ನು ನಮ್ಮ ಮೂಗಿನಲ್ಲಿ ಹಾಕುವುದರಿಂದ ಯಾವೆಲ್ಲ ಆರೋಗ್ಯಕರ ಲಾಭಗಳು ನಮಗೆ ಸಿಗುತ್ತವೆ ಎಂದು ನೋಡೋಣ. ಈ ತುಪ್ಪದ ಒಂದೆರಡು ಹನಿಗಳನ್ನು ಮೂಗಿನ ಒಳಗೆ ಹಾಕುವುದರಿಂದ ಇನ್ನಷ್ಟು ಲಾಭಗಳು ನಮಗೆ ಸಿಗುತ್ತವೆ ಅವು ಯಾವುವು ಎಂದು ನಾವು ತಿಳಿಯೋಣ ಬನ್ನಿ ಯಾರಿಗೆ ಖಿನ್ನತೆ ಕಾಯಿಲೆ ಇದೆಯೋ ಅವರು ಇದನ್ನು ಪರೀಕ್ಷೆ ಮಾಡಬಹುದು ಖಿನ್ನತೆ ಕಾಯಿಲೆ ಇದ್ದಾಗ ಈ ವ್ಯಕ್ತಿ ತುಂಬಾ ಬೇಜಾರಿನಲ್ಲಿ ಇರುತ್ತಾರೆ ಯಾವುದು ಬೇಡ ಏನು ಬೇಡ ಎಂದು ತುಂಬಾ ಜಿಗುಪ್ಸೆ ಮನಸ್ಥಿತಿ ಅವರದ್ದು ಆಗಿರುತ್ತದೆ ಅಂತವರು ಶುದ್ಧ ತುಪ್ಪದ ಒಂದೆರಡು ಹನಿಗಳನ್ನು ಹಾಕಿ ಒಂದು ಹತ್ತು ನಿಮಿಷ ರಿಲ್ಯಾಕ್ಸ್ ಮಾಡಿ.

ಇದನ್ನು ಕಡಿಮೆ ಎಂದರೂ ಮೂರರಿಂದ ನಾಲ್ಕು ತಿಂಗಳು ಪ್ರಯೋಗ ಮಾಡಿ ಈ ರೀತಿ ಮಾಡುವುದರಿಂದ ನಿಮ್ಮ ಮೆದುಳಿನ ಫಂಕ್ಷನ್ ಗಳು ಬೇಗ ಸ್ಟಿಮೂಲೇಟ್ ಆಗುತ್ತದೆ ಅಂದರೆ ಆರೋಗ್ಯಕರವಾಗಿ ಮೆದುಳು ಕೆಲಸ ಮಾಡುತ್ತದೆ ಈ ಖಿನ್ನತೆ ಮತ್ತು ಇನ್ನಿತರ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಕ್ರಮೇಣವಾಗಿ ಕಡಿಮೆ ಆಗುತ್ತದೆ ಹಾಗೆಯೇ ನಿದ್ರಾ ಹೀನತೆ ಸಮಸ್ಯೆ ಇರುವವರು ಕೂಡ ಈ ಮೆಥಡ್ ಅನ್ನು ಅಪ್ಲೈ ಮಾಡಿಕೊಳ್ಳಿ ಇದರಿಂದ ಒಳ್ಳೆಯ ನಿದ್ದೆ ಕೂಡ ಬರುತ್ತದೆ ಹಾಗೂ ನಿದ್ರಾ ಹೀನತೆ ಕಾಯಿಲೆ ಬೇಗ ಕಡಿಮೆ ಆಗುತ್ತದೆ ಇನ್ನು ಅಸ್ತಮಾ ರೋಗಿಗಳು ಅಥವಾ ಉಸಿರಾಟದ ತೊಂದರೆ ಇರುವವರು ಸಹಾ ಈ ರೀತಿ ಶುದ್ಧವಾಗಿರುವ ತುಪ್ಪದ ಒಂದೆರಡು ಹನಿಗಳನ್ನು ಮೂಗಿನಲ್ಲಿ ಹಾಕಿ ರಿಲ್ಯಾಕ್ಸ್ ಮಾಡುವುದು ತುಂಬಾ ಒಳ್ಳೆಯದು ಈ ರೀತಿ ಮಾಡುವುದರಿಂದ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳು ಬೇಗ ಕಡಿಮೆ ಆಗುತ್ತದೆ ಹಾಗೆ ಈ ಮೆಥಡ್ ಹೈ ರಿಲೇಟೆಡ್ ಪ್ರಾಬ್ಲಮ್ ಗಳಲ್ಲಿ ಸಹಾ ಉಪಯೋಗ ಆಗುತ್ತದೆ.

ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ ಕಣ್ಣಿಗೆ ಸಂಬಂಧಿಸಿದ ಆರೋಗ್ಯವನ್ನು ಕಾಪಾಡುತ್ತದೆ ಹಾಗೆಯೇ ನಮ್ಮ ಚರ್ಮದ ಆರೋಗ್ಯವನ್ನು ಚರ್ಮದ ಹೊಳಪನ್ನು ಹೆಚ್ಚಿಸುವ ಜೊತೆಗೆ ನಮ್ಮ ಕೂದಲಿನ ಆರೋಗ್ಯವನ್ನು ಸಹಾ ಹೆಚ್ಚಿಸುತ್ತದೆ ಈ ರೀತಿಯಲ್ಲಿ ಶುದ್ಧವಾದ ತುಪ್ಪದ ಒಂದೆರಡು ಹನಿಗಳನ್ನು ಮೂಗಿನಲ್ಲಿ ಹಾಕಿ ನಾವು ರಿಲ್ಯಾಕ್ಸ್ ಮಾಡುವುದರಿಂದ ಕುತ್ತಿಗೆ ಭಾಗದ ಎಲ್ಲ ಕಾಯಿಲೆಗಳು ಬೇಗ ಗುಣ ಆಗುತ್ತದೆ ಹಾಗಾಗಿ ನಿಮ್ಮ ಲೈಫ್ ಸ್ಟೈಲ್ ನಲ್ಲಿ ಈ ಒಂದು ಕ್ರಿಯೆಯನ್ನು ಅಪ್ಲೈ ಮಾಡಿಕೊಳ್ಳಿ.

ಮೂಗಿನಲ್ಲಿ ಯಾವ ರೀತಿಯಲ್ಲಿ ಈ ತುಪ್ಪದ ಹನಿಗಳನ್ನು ಹಾಕಬೇಕು ಎಂದರೆ ಒಂದು ಚಮಚದಲ್ಲಿ ಎರಡು ಹನಿ ತುಪ್ಪವನ್ನು ಹಾಕಿ ಕಾಯಿಸಿಕೊಳ್ಳಿ ಜಾಸ್ತಿ ಬಿಸಿ ಮಾಡುವುದು ಬೇಡ ಸ್ವಲ್ಪ ಬೆಚ್ಛಾಗೆ ಇದ್ದರೆ ಸಾಕು ಈ ಹನಿಗಳನ್ನು ಮೂಗಿನ ರಂಧ್ರದಲ್ಲಿ ಹಾಕಿ ಒಂದು ನಿಮಿಷ ಹಾಗೆ ಮಲಗಿ ಈ ರೀತಿಯಾಗಿ ಕ್ರಮೇಣ ಮಾಡುವುದರಿಂದ ಈ ಎಲ್ಲಾ ಆರೋಗ್ಯಕರ ಲಾಭಗಳನ್ನು ಪಡೆಯಬಹುದು ಆದರೆ ನೀವು ಬಳಸುವ ತುಪ್ಪ ಶುದ್ಧವಾಗಿರಬೇಕು.

Comments are closed.