ಭಾರತದ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಹಾಲಿನ ಬಗ್ಗೆ ವರ್ಲ್ಡ್ ಹೆಲ್ತ್ ಆರ್ಗಾನೈಸೇಶನ್ ಏನು ಹೇಳಿದೆ ಎಂದು ಅದರ ಗುಣ ಮಟ್ಟ ಪ್ರಮಾಣದ ಬಗ್ಗೆ ಸಾಕಷ್ಟು ಚರ್ಚೆ ಕೂಡ ಆಗಿದ್ದವು ಆದರೆ ನಾವು ಈ ಲೇಖನದಲ್ಲಿ ತೆಂಗಿನ ಹಾಲಿನ ಪ್ರಯೋಜನಗಳ ಬಗ್ಗೆ ತಿಳಿಯೋಣ. ತೆಂಗಿನ ಹಾಲನ್ನು ದಿನಾಲೂ ಸಪ್ಲಿಮೆಂಟ್ ತರಹ ತೆಗೆದುಕೊಳ್ಳಬಹುದು ತೆಂಗಿನ ಹಾಲಿನಲ್ಲಿ ಪೊಟ್ಯಾಷಿಯಂ ಮೆಗ್ನೀಷಿಯಂ ವಿಟಮಿನ್ ಬಿ ವಿಟಮಿನ್ ಸಿ ವಿಟಮಿನ್ ಇ ಕಾಪರ್ ಐರನ್ ಜಿಂಕ್ ಮತ್ತು ಸೆಲೆನಿಯಮ್ ಆಂಟಿ ಆಕ್ಸಿಡೆಂಟ್ ಹೇರಳವಾಗಿ ಇವೆ ಹಾಗೂ ತೆಂಗಿನ ಹಾಲಿನಲ್ಲಿ ಆಂಟಿ ಫಂಗಲ್ ಆಂಟಿ ಬ್ಯಾಕ್ಟೀರಿಯಾ ಆಂಟಿ ಇನ್ಫ್ಲಾಮೇಟರಿ ಗುಣಗಳು ಇವೆ
ತೆಂಗಿನ ಹಾಲು ಲ್ಯಾಕ್ಟೋಸ್ ಫ್ರೀ ಹಾಲಾಗಿದೆ ಕೆಲವರಿಗೆ ಲ್ಯಾಕ್ಟೋಸ್ ಅಸಹಿಷ್ಣು ಸಮಸ್ಯೆ ಇರುತ್ತದೆ. ಅಂತವರಿಗೆ ಹಾಲಿನ ಅಲರ್ಜಿ ಇರುತ್ತದೆ ಅಂತವರು ಪ್ಯಾಕೆಟ್ ಹಾಲು ಕುಡಿಯುವುದಕ್ಕಿಂತ ತೆಂಗಿನ ಹಾಲು ಮಾಡಿ ಕುಡಿಯಿರಿ ಇದರಲ್ಲಿ ಲ್ಯಾಕ್ಟೋಸ್ ಇರುವುದಿಲ್ಲ ಯಾವುದೇ ರೀತಿಯ ಹಾಲಿನ ಅಲರ್ಜಿ ಮಾಡುವುದಿಲ್ಲ ಹಾಗೆಯೇ ತೆಂಗಿನ ಹಾಲಿನಲ್ಲಿ ಕಡಿಮೆ ಕೊಬ್ಬು ಇರುತ್ತದೆ ಇದು ಲೋ ಫ್ಯಾಟ್ ಮಿಲ್ಕ್ ಆಗಿದೆ ಇದರಲ್ಲಿ ಯಾವುದೇ ರೀತಿಯ ಕೆಟ್ಟ ಕೊಬ್ಬು ಇರುವುದಿಲ್ಲ ಇದರಲ್ಲಿ ಒಳ್ಳೆಯ ಫ್ಯಾಟಿ ಆಸಿಡ್ ಇದೆ ಇದು ನಮ್ಮ ಹೃದಯದ ಆರೋಗ್ಯ ಮತ್ತು ನಮ್ಮ ಮೆದುಳು ಆರೋಗ್ಯಕ್ಕೆ ಉಪಯೋಗಕಾರಿ ಆಗಿದೆ ತೆಂಗಿನ ಹಾಲಿನಲ್ಲಿ ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಾ ಫ್ಯಾಕ್ಟರ್ ಇರುವುದರಿಂದ ನಮ್ಮ ದೇಹವನ್ನು ಇನ್ಫೆಕ್ಷನ್ ವಿರುದ್ಧ ಕಾಪಾಡುತ್ತದೆ.
ಡಯಾಬಿಟಿಕ್ ರೋಗಿಗಳಿಗೆ ಅಥವಾ ಶುಗರ್ ರೋಗಿಗಳಿಗೆ ತೆಂಗಿನ ಹಾಲು ಬೆಸ್ಟ್ ಎಂದು ಹೇಳಬಹುದು ಇದು ನಮ್ಮ ರಕ್ತದಲ್ಲಿ ಶುಗರ್ ಲೆವೆಲ್ ಅನ್ನು ಕಾಪಾಡುತ್ತದೆ. ಹಾಗೆಯೇ ತೆಂಗಿನ ಹಾಲಿನಲ್ಲಿ ಇರುವ ಜಿಂಕ್ ಮತ್ತು ಐರನ್ ನ್ಯೂಟ್ರಿಷನ್ ಗಳು ಅನೀಮಿಯಾ ಕಾಯಿಲೆಗಳನ್ನು ಬರದಂತೆ ನೋಡಿಕೊಳ್ಳುತ್ತದೆ ಅಂದರೆ ರಕ್ತ ಹೀನತೆಗೆ ಕಾಯಿಲೆಗಳನ್ನು ಗುಣ ಪಡಿಸುತ್ತದೆ ತೆಂಗಿನ ಹಾಲನ್ನು ಆಗಾಗ ಕುಡಿಯುವುದರಿಂದ ನಮ್ಮ ದೇಹದ ತೂಕ ಆರೋಗ್ಯಕರವಾಗಿ ಇರುತ್ತದೆ.
ಹಾಗೆಯೇ ತೆಂಗಿನ ಹಾಲಿನಲ್ಲಿ ಇರುವ ಆಂಟಿ ಇನ್ಫ್ಲಾಮೆಟರಿ ಗುಣಗಳು ಜಾಯಿಂಟ್ ಪ್ರಾಬ್ಲಮ್ ಅರ್ಥರಿಟೀಸ್ ಈ ರೀತಿಯ ಕಾಯಿಲೆಗಳು ಬರದಂತೆ ನೋಡಿಕೊಳ್ಳುತ್ತದೆ ತೆಂಗಿನ ಹಾಲಿನಲ್ಲಿ ಇರುವ ಲೋರಿಕ್ ಆಸಿಡ್ ಗಳು ನಮ್ಮ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ತೆಂಗಿನ ಹಾಲು ಕುಡಿಯುವ ಅಭ್ಯಾಸದಿಂದ ನಮ್ಮ ದೇಹದಲ್ಲಿ ಇರುವ ಹಾರ್ಮೋನ್ ಗಳು ಆರೋಗ್ಯಕರ ವಾಗಿ ಕೆಲಸ ಮಾಡುತ್ತದೆ. ಹಾಗೆಯೇ ತೆಂಗಿನ ಹಾಲು ಕುಡಿಯುವುದರಿಂದ ಮಲಬದ್ಧತೆ ದಯೇರಿಯ ಹೊಟ್ಟೆ ಅಲ್ಸರ್ ಅಸಿಡಿಟಿ ಗ್ಯಾಸ್ಟ್ರಿಕ್ ಅಂತಹ ಸಮಸ್ಯೆಗಳು ದೂರ ಇರುತ್ತದೆ ಹಾಗೆಯೇ ಸ್ಮಾಲ್ ಇಂತೆಷ್ಟೇನ್ ಆರೋಗ್ಯವನ್ನು ವೃದ್ಧಿಸುವನಿಟ್ಟಿನಲ್ಲಿ ತೆಂಗಿನ ಹಾಲು ಉತ್ತಮವಾಗಿದೆ. ಈ ಹಾಲು ನಮ್ಮ ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ. ಈ ಹಾಲಿನಲ್ಲಿ ವಿಟಮಿನ್ ಇ ಇರುವುದರಿಂದ ಇದು ನಮ್ಮ ಚರ್ಮದ ಆರೋಗ್ಯವನ್ನು ಮತ್ತು ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ
Comments are closed.