ಹಣ್ಣು ತರಕಾರಿ ಧಾನ್ಯಗಳು ನಮ್ಮ ಆರೋಗ್ಯ ಶಕ್ತಿಯನ್ನು ಹೆಚ್ಚಿಸುತ್ತದೆ ಇವುಗಳಲ್ಲಿ ವಿಫುಲವಾದ ಪೌಷ್ಟಿಕ ಅಂಶ ಗುಣಗಳು ಇರುತ್ತೆ ಇವುಗಳಲ್ಲಿ ಕೆಲವು ತರಕಾರಿ ಹಣ್ಣು ಎರಡು ಗುಣಗಳನ್ನು ಕೂಡ ಹೊಂದಿರುತ್ತದೆ ನಿತ್ಯ ಅಡುಗೆಗೆ ಬಳಸುವ ಟೊಮ್ಯಾಟೋ ಕೂಡ ಇಂತಹದೇ ಗುಂಪಿಗೆ ಸೇರಿದ್ದು ಇದನ್ನು ಪ್ರಮುಖವಾಗಿ ತರಕಾರಿ ಎಂದು ಪರಿಗಣಿಸುವುದರಿಂದ ಹಾಗೆಯೇ ಬಳಸುತ್ತೇವೆ ವಿನಃ ಅದರಲ್ಲಿರುವ ಇತರ ಅಂಶಗಳನ್ನು ಪರಿಗಣಿಸುವುದಿಲ್ಲ ಇನ್ನೂ ಟೊಮೋಟೊ ವನ್ನ ಅತಿಯಾಗಿ ಸೇವಿಸುವುದರಿಂದ ಬೆಯಿಸದಕ್ಕಿಂತ ಹೆಚ್ಚಿನ ಪೌಷ್ಟಿಕಾಂಶ ಪೋಷಕಾಂಶ ದೊರೆಯುತ್ತದೆ ದಿನಕ್ಕೊಂದು ಅಥವಾ ಎರಡು ಟೊಮೆಟೊವನ್ನು ಹಸಿಯಾಗಿ ತಿನ್ನುವುದರಿಂದ ನಿತ್ಯದ ಅಗತ್ಯದ ಅರ್ಧದಷ್ಟು ವಿಟಮಿನ್ ಎ ದೊರೆಯುತ್ತದೆ.
ಬೇಯಿಸುವುದರಿಂದ ಇದರಲ್ಲಿರುವ ವಿಟಮಿನ್ ನಷ್ಟ ಆಗುವುದರಿಂದ ಅತಿಯಾಗಿ ಬೇಯಿಸುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ ಇರುವುದರಿಂದ ಮಧುಮೇಹಿಗಳಿಗೆ ಕೂಡ ಟೊಮ್ಯಾಟೋ ವನ್ನ ಹಸಿಯಾಗಿ ಸೇವಿಸಬಹುದು ಮಧುಮೇಹ ಇಲ್ಲದವರಿಗೆ ಅದರ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಅಧಿಕ ಪ್ರಮಾಣದ ವಿಟಮಿನ್ ಎ ಇರುವುದರಿಂದ ಕಣ್ಣು ಮತ್ತು ಚರ್ಮಕ್ಕೆ ಅತ್ಯುತ್ತಮ ಕೆಂಪು ಬಣ್ಣಕ್ಕೆ ಕಾರಣ ಆಗುವ ಲೈಕೋಪಿನ್ ಮತ್ತು ಕ್ಯಾಲ್ಸಿಯಂ ದೃಢವಾಗಿ ಇರಲು ನೆರವಾಗುತ್ತದೆ. ಹಾಗಾಗಿ ಮೂಲೆಗಳಲ್ಲಿ ಗಾಳಿ ಗುಳ್ಳೆಗಳಿಗೆ ಕಾರಣ ಆಗುವ ಅಷ್ಟಿಯೋ ಪೊರಸಿಸ್ ಯಿಂದ ದೂರ ಆಗಬಹುದು ಟೊಮ್ಯಾಟೋ ದ ಪೋಷಕಾಂಶಗಳು ರಕ್ತ ಹೆಪ್ಪುಗಟ್ಟುವ ಸಾಧ್ಯತೆಯನ್ನು ಕಡಿಮೆ ಗೊಳಿಸುವುದರಿಂದ ಹೃದಯ ಸ್ತಂಭನ ಮುಂತಾದ ಹೃದಯ ತೊಂದರೆಗಳಿಂದ ಬಚಾವ್ ಆಗಬಹುದು.
ಇನ್ನೂ ಟೊಮ್ಯಾಟೋ ದಲ್ಲಿ ಇರುವ ವಿಟಮಿನ್ ಎ ಕಣ್ಣು ತ್ವಜೆ ಮತ್ತು ಮೂಳೆಗಳಿಗೆ ಅದು ಅತ್ಯುತ್ತಮ ಆಹಾರ ತಜ್ಞರು ಅಂತೂ ಉತ್ತಮ ಆರೋಗ್ಯಕ್ಕಾಗಿ ನಿತ್ಯ ಒಂದು ಕಪ್ ಅಷ್ಟು ಹಸಿ ಟೊಮ್ಯಾಟೋ ಹೋಳುಗಳನ್ನು ತಿನ್ನುವುದು ಉತ್ತಮ ಎನ್ನುತ್ತಿದ್ದಾರೆ. ಇನ್ನೂ ಊಟದ ಜೊತೆಯಲ್ಲಿ ಒಂದಿಷ್ಟು ಹೋಳುಗಳನ್ನು ಸೇವಿಸುವುದರಿಂದ ರಕ್ತದಲ್ಲಿ ತಟ್ಟನೆ ಸಕ್ಕರೆ ಪ್ರಮಾಣ ಏರಿದಂತೆ ಎಚ್ಚರ ವಹಿಸಬಹುದು ಅಷ್ಟೆ ಅಲ್ಲದೆ ದಿನದ ಯಾವುದೇ ಸಮಯಲ್ಲಾದರೂ ಹಸಿ ಟೊಮ್ಯಾಟೋ ಸೇವಿಸಬಹುದು ಆದರೆ ಯಾವಾಗಲಾದರೂ ಸರಿ ಟೊಮ್ಯಾಟೋ ಸೇವಿಸುವಾಗ ಬೀಜಗಳನ್ನು ತೆಗೆದೇ ತಿನ್ನುವುದು ಒಳ್ಳೆಯದು. ಟೊಮ್ಯಾಟೋ ಗಳು ಶೇಕಡಾ 90 ರಷ್ಟು ನೀರಿನಿಂದ ಕೂಡಿರುತ್ತದೆ ಬೇಸಿಗೆಯ ದಾಹ ತಣಿಸಲು ಇದಕ್ಕಿಂತ ಉತ್ತಮ ಆರೋಗ್ಯಪೂರ್ಣ ಚೈತನ್ಯದಾಯಕ ಈ ಹಣ್ಣು ಬಿಟ್ಟರೆ ಇನ್ನೊಂದಿಲ್ಲ.
ಇದಕ್ಕೆ ಕೆಲವು ತುಂಡು ಸೌತೆಕಾಯಿ ಸೇರಿಸಿ ಜ್ಯೂಸ್ ಮಾಡಿಕೊಂಡು ಕುಡಿದರೆ ಈ ಅತ್ಯುತ್ತಮ ಬೇಸಿಗೆ ಪಾನೀಯ ನಿಮ್ಮ ಆರೋಗ್ಯವನ್ನು ಹೆಚ್ಚಿಸುವುದು ಅಷ್ಟೆ ಅಲ್ಲದೆ ಸಂತುಷ್ಟ ಗೊಳಿಸುವುದರಲ್ಲಿ ಸಂದೇಹ ಇಲ್ಲ. ರಕ್ತದ ಹೆಪ್ಪುಗಟ್ಟುವಿಕೆ ಯಿಂದ ಉಂಟಾಗುವ ಹೃದಯ ಕಾಯಿಲೆಯಿಂದ ಅನೇಕ ಸಾ ವುಗಳು ಸಂಭವಿಸುವ ವರದಿಗಳು ಇವೆ. ಟೊಮ್ಯಾಟೋ ಈ ಹೆಪ್ಪುಗಟ್ಟುವಿಕೆ ಯನ್ನ ತಡೆಯುತ್ತದೆ. ಟೊಮ್ಯಾಟೋ ಚರ್ಮದ ಆರೋಗ್ಯಕ್ಕೆ ಸರ್ವ ಶ್ರೇಷ್ಟ. ಹಾಗೆಯೇ ತಿಂದರೂ ಸರಿ ಚರ್ಮದ ಮೇಲೆ ಲೇಪಿಸಿಕೊಂಡು ಸರಿ ಇದು ಒಳ್ಳೆಯ ಪರಿಣಾಮ ಬೀರುವುದು ಖಚಿತ.
Comments are closed.