ಮಹಿಳೆಯರಿಗೆ ಗರ್ಭಾವಸ್ಥೆ ಎನ್ನುವುದು ಒಂದು ಅವರ ಜೀವನದ ಒಂದು ಅತ್ಯಮೂಲ್ಯವಾದ ಕ್ಷಣ ಅಂತಾನೆ ಹೇಳಬಹುದು ಏಕೆಂದರೆ ತಾಯ್ತನ ಎನ್ನುವುದು ಹೆಣ್ಣಿಗೆ ತುಂಬಾ ಸಂತೋಷ ನೀಡುವ ಒಂದು ಸಂಗತಿ ಅದು ಪ್ರತಿಯೊಂದು ಹೆಣ್ಣು ಬಯಸುವ ಒಂದು ಸುಮಧುರ ಕ್ಷಣ ಇಂತಹ ಸಮಯದಲ್ಲಿ ಗರ್ಭಿಣಿಯರು ತಮ್ಮ ಹೊಟ್ಟೆಯಲ್ಲಿ ಇರುವ ಮಗುವಿನೊಂದಿಗೆ ತಮ್ಮ ಆರೋಗ್ಯವನ್ನು ಕೂಡ ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು ಹಾಗಾಗಿ ಪೋಷಕಾಂಶಗಳುಳ್ಳ ಆಹಾರ ಸೇವಿಸಬೇಕು ಹಾಗೇನೇ ಮಗುವಿನ ಬೆಳವಣಿಗೆಗೆ ಬೇಕಾದ ಆಹಾರವನ್ನು ಕೂಡ ಸೇವಿಸಬೇಕು ಹೀಗೆ ಇದ್ದಾಗ ಮಾತ್ರ ಗರ್ಭದಲ್ಲಿ ಇರುವ ಮಗು ತುಂಬಾ ಚೆನ್ನಾಗಿ ಬೆಳೆಯಲು ಸಾಧ್ಯ ಹಾಗಾದರೆ ಈ ಗರ್ಭಿಣಿ ಮಹಿಳೆಯರು ತಮ್ಮ ಗರ್ಭಾವಸ್ಥೆ ಸಮಯದಲ್ಲಿ ಮೂಲಂಗಿ ಬಳಸುವುದು ತುಂಬಾ ಉಪಯುಕ್ತ ಏಕೆಂದರೆ ಈ ಮೂಲಂಗಿ ಕೇವಲ ಗರ್ಭಿಣಿ ಮಹಿಳೆಯರಿಗೆ ಮಾತ್ರವಲ್ಲದೆ ಗರ್ಭದಲ್ಲಿರುವ ಮಗುವಿಗೂ ಕೂಡ ತುಂಬಾ ಒಳ್ಳೆಯದು. ಮೂಲಂಗಿಯಲ್ಲಿ ಹೆಚ್ಚು ಫೈಬರ್ ಅಂಶ ಇರುತ್ತದೆ ಅಷ್ಟೇ ಅಲ್ಲದೆ ನಮ್ಮ ಭಾರತದಲ್ಲಿ ಮೂಲಂಗಿಯನ್ನು ಹೆಚ್ಚಾಗಿ ಬಳಸುತ್ತೇವೆ
ಇದನ್ನು ನಾವು ಸಾಮಾನ್ಯ ತರಕಾರಿಯಾಗಿಯೂ ಕೂಡ ಬಳಸುತ್ತೇವೆ ಈ ಮೂಲಂಗಿಯಲ್ಲಿ ಫೈಬರ್ ಅಂಶ ಹೆಚ್ಚಾಗಿ ಕಂಡು ಬರುವುದ ರಿಂದ ಗರ್ಭಿಣಿ ಮಹಿಳೆಯ ಕರುಳಿನ ಪೇರಿಸ್ಟಾಲಿಸಿಸ್ ಅನ್ನೋ ಕಾರ್ಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಹಾಗೇನೇ ಜೀರ್ಣ ಶಕ್ತಿಯನ್ನು ಕೂಡ ಇದು ಹೆಚ್ಚಿಸುತ್ತದೆ ಆದ್ದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗಬೇಕು ಎಂದರೆ ಮೂಲಂಗಿಯನ್ನು ತಿನ್ನಬೇಕು ಭ್ರೂಣದ ಅಥವಾ ಮಗುವಿನ ಮೂಳೆ ಬೆಳವಣಿಗೆಯನ್ನು ಉತ್ತೇಜಿಸುವುದಕ್ಕೆ ಬೇಕಾಗುವ ಕ್ಯಾಲ್ಸಿಯಂ ಪೊಟ್ಯಾಷಿಯಂ ಇತರ ಖನಿಜಾಂಶಗಳು ಮೂಲಂಗಿಯಲ್ಲಿ ಇರುತ್ತವೆ ಈ ತರಕಾರಿಯ ವಿಟಮಿನ್ ಸಿ ಮತ್ತು ಸತುವಿನ ಅಂಶ ಸಮೃದ್ಧವಾಗಿ ಕಂಡು ಬರುತ್ತದೆ. ಅದಕ್ಕಾಗಿ ಗರ್ಭಿಣಿಯರು ಹೆಚ್ಚಾಗಿ ಅಥವಾ ತಿಂಗಳಲ್ಲಿ ಎರಡು ಬಾರಿಯಾದರೂ ಮೂಲಂಗಿಯನ್ನು ಸೇವಿಸಿಸುವುದರಿಂದ ಫೋಲಿಕ್ ಆಮ್ಲ ದೊಡ್ಡ ಪ್ರಮಾಣದಲ್ಲಿ ಕಂಡು ಬರುತ್ತದೆ
ನೀವು ತರಕಾರಿ ಬೇಯಿಸಿದಾಗ ಫೋಲಿಕ್ ಆಮ್ಲ ಆವಿಯಾಗಿ ಹೋಗುತ್ತದೆ ಆದ್ದರಿಂದ ಹಸಿ ತರಕಾರಿಯನ್ನು ತಿನ್ನಬೇಕು ಹಾಗೇನೇ ಮೂಲಂಗಿ ಕಡಿಮೆ ರಕ್ತದೊತ್ತಡವನ್ನು ನಿವಾರಿಸುತ್ತದೆ ಹಸಿವನ್ನು ಹೆಚ್ಚಿಸುತ್ತದೆ ಮಲಬದ್ಧತೆಯನ್ನು ನಿವಾರಿಸುತ್ತದೆ ಚರ್ಮಕ್ಕೆ ಸಂಬಂದ ಪಟ್ಟ ಸಮಸ್ಯೆಗಳಿಗೆ ಸೂಕ್ತವಾದ ಔಷಧಿ ಗುಣಗಳನ್ನು ಮೂಲಂಗಿ ಹೊಂದಿದೆ ರೋಗನಿರೋಧಕ ಶಕ್ತಿಯನ್ನು ಉತ್ಪಾಧಿಸಲು ಸಹಾಯವಾಗಿದೆ ಆದ್ದರಿಂದ ಗರ್ಭಿಣಿಯರು ಮೂಲಂಗಿಯನ್ನು ಸೇವಿಸಬೇಕು ಗರ್ಭಿಣಿಯರು ಮೂಲಂಗಿ ತಿನ್ನುವುದರಿಂದ ನಿಮಗೆ ಬೇಕಾದಂತ ಫೈಬರ್ ವಿಟಮಿನ್ ಸಿ ನಾರಿನಂಶ ಎಲ್ಲವೂ ಕೂಡ ಸಿಗುತ್ತವೆ ಹಾಗೇನೇ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ . ಯಾವುದೇ ಒಂದು ಆಹಾರವಾದರು ಕೂಡ ಗರ್ಭಿಣಿ ಮಹಿಳೆಯರು ಮಿತಿಯಾಗಿ ತಿನ್ನುವುದು ಒಳ್ಳೆಯದು ಹಾಗೇನೇ ಗರ್ಭಿಣಿಯರು ಮೂಲಂಗಿ ತಿನ್ನುವುದರಿಂದ ಮಗುವಿಗೆ ಜಾಂಡೀಸ್ ಬರದಂತೆ ನೋಡಿಕೊಳ್ಳಬಹುದು ಆದ್ದರಿಂದ ತಿಂಗಳಲ್ಲಿ ಎರಡರಿಂದ ಮೂರು ಬಾರಿ ಮೂಲಂಗಿ ಸೇವಿಸಬೇಕು ಆದ್ದರಿಂದ ಬಿಳಿ ಮೂಲಂಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೇನೇ ಯಾವುದೇ ತರಕಾರಿಯನ್ನು ಅರ್ಧ ಬೇಯಿಸಿ ತಿನ್ನಬೇಕು ಪೂರ್ತಿ ಬೇಯಿಸಿದರೆ ಅದರಲ್ಲಿ ಯಾವುದೇ ಪೋಷಕಾಂಶಗಳು ಉಳಿಯುವುದಿಲ್ಲ.
Comments are closed.