ಪ್ರೀತಿ ಅನ್ನುವುದು ಒಂದು ಸುಮಧುರ ಅನುಭವ ಮತ್ತು ಎಲ್ಲರೂ ಜೀವನದಲ್ಲಿ ಅನುಭವಿಸಬೇಕಾದ ಒಂದು ಫೀಲಿಂಗ್, ಮನುಷ್ಯನ ಜೀವನದಲ್ಲಿ ಆಗುವ ಅತ್ಯುನ್ನತ ಫೀಲಿಂಗ್ ಅಂದರೆ ಅದೂ ಪ್ರೀತಿ ಅನ್ನುವುದು ಪಂಡಿತರ ಮಾತಾಗಿದೆ. ಎಲ್ಲೋ ಹಳ್ಳಿಯಲ್ಲಿ ಹುಟ್ಟಿದ ಹುಡುಗನನ್ನ ಪ್ರಥಮ ಭಾರಿ ನೋಡಿದ ಕೂಡಲೇ ವಿದೇಶಿ ಹುಡುಗಿಗೆ ಪ್ರೀತಿ ಆಗಿದೆ, ಇನ್ನು ಹೆಚ್ಚಾಗಿ ಆ ಹುಡುಗಿ ಯಾರು ಎಂದು ತಿಳಿದರೆ ನೀವು ಆಶ್ಚರ್ಯ ಪಡುವುದು ಗ್ಯಾರೆಂಟಿ, ಹಾಗಾದರೆ ಆ ಹುಡುಗಿ ಯಾರು ಮತ್ತು ಇಬ್ಬರ ನಡುವೆ ಹೇಗೆ ಪ್ರೀತಿ ಹೇಗಾಯಿತು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಕುಗ್ರಾಮದಲ್ಲಿ ಹುಟ್ಟಿದ ನರೇಂದ್ರ ಅನ್ನುವ ಹುಡುಗನಿಗೆ ಓದು ತಲೆಗೆ ಹತ್ತಲಿಲ್ಲ ಮತ್ತು ಹತ್ತನೇ ತರಗತಿ ಫೇಲ್ ಆದ, ಓದು ತಲೆಗೆ ಹತ್ತದ ಕಾರಣ ತಮಗಿದ್ದ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ ಮತ್ತು ಬಿಡುವಿನ ಸಮಯದಲ್ಲಿ ಕೂಲಿ ಕೆಲಸವನ್ನ ಮಾಡುತ್ತಿದ್ದ.
ಮಾಡುತ್ತಿದ್ದ ವ್ಯವಸಾಯ ಮತ್ತು ಕೂಲಿ ಕೆಲಸದಲ್ಲಿ ಆತನಿಗೆ ಬಿಡುಗಾಸೂ ಸಿಗುತ್ತಿದ್ದ ಕಾರಣ ಕರ್ನಾಟಕ ಮತ್ತು ಗೋವಾ ಗಾಡಿಯಲ್ಲಿ ಇರುವ ಒಂದು ಬಾರ್ ನಲ್ಲಿ ಕೆಲಸಕ್ಕೆ ಸೇರಿಕೊಂಡ, ಇನ್ನು ನರೇಂದ್ರ ಕೆಲಸ ಮಾಡುತ್ತಿದ್ದ ಆ ಬಾರ್ ಹೆಚ್ಚಾಗಿ ವಿದೇಶಿಯರು ಬರುತ್ತಿದ್ದರು. ಹೀಗೆ ಒಂದು ರಷ್ಯಾ ದೇಶದ ಸುಂದರ ಹುಡುಗಿ ಈ ನರೇಂದ್ರ ಕೆಲಸ ಮಾಡುವ ಬಾರ್ ಗೆ ಬಂದಳು ಮತ್ತು ನರೇಂದ್ರನನ್ನ ಕರೆದ ಆ ಹುಡುಗಿ ಒಂದು ಬಿಯರ್ ತರುವಂತೆ ಹೇಳಿದಳು, ಬಿಯರ್ ತಂದು ಗ್ಲಾಸಿಗೆ ಹಾಕಿದ ನರೇಂದ್ರನನ್ನ ಮೊದಲ ಭಾರಿಗೆ ನೋಡಿದಳು ರಷ್ಯಾ ಹುಡುಗಿ. ಆ ಕ್ಷಣದಲ್ಲಿ ಆಕೆಗೆ ಏನಾಯಿತೋ ಗೊತ್ತಿಲ್ಲ ಆ ಕ್ಷಣದಿಂದ ಆ ರಷ್ಯಾ ಹುಡುಗಿ ನರೇಂದ್ರನನ್ನ ಇಷ್ಟಪಡಲು ಆರಂಭಿಸಿದಳು, ಪ್ರೀತಿ ಹುಟ್ಟಿದ್ದೇ ತಡ ಏನು ಮುಜುಗರ ಮಾಡಿಕೊಳ್ಳದೆ ತನ್ನ ಪ್ರೀತಿಯ ಬಗ್ಗೆ ನರೇಂದ್ರನ ಬಳಿ ಹೇಳಿಕೊಂಡಳು ಆ ರಷ್ಯಾ ದೇಶದ ಹುಡುಗಿ ಮತ್ತು ನರೇಂದ್ರ ಕೂಡ ಆಕೆಯ ಪ್ರೀತಿಯನ್ನ ಒಪ್ಪಿಕೊಂಡ.
ಇಬ್ಬರು ಪ್ರೀತಿ ಮಾಡಲು ಆರಂಭ ಮಾಡಿದರು ಮತ್ತು ಒಬ್ಬರಿ ಅಲ್ಲಿ ಇಲ್ಲಿ ಸುತ್ತಾಡಿದರು, ಹೀಗೆ ಕೆಲಸವೂ ಸಮಯದ ನರೇಂದ್ರನಿಗೆ ತಿಳಿಯಿತು ಬೇರರಾಗುವ ಮಾಹಿತಿ. ಹೌದು ರಷ್ಯಾದ ಆ ದೇಶದ ಆ ಹುಡುಗಿಯ ಹೆಸರು ಅನಸ್ತತ ಮತ್ತು ಆಕೆ ರಷ್ಯಾದ ಪಾರ್ಲಿಮೆಂಟಿನಲ್ಲಿ ದೊಡ್ಡ ಹುದ್ದೆಯಲ್ಲಿ ಇದ್ದಾಳೆ ಅನ್ನುವುದು ನರೇಂದ್ರನಿಗೆ ತಿಳಿಯಿತು ಮತ್ತು ಇದನ್ನ ಕೇಳಿ ನರೇಂದ್ರ ಆಶ್ಚರ್ಯನಾದ. ಇನ್ನು ಕೆಲಸವೂ ಸಮಯದ ನಂತರ ಆಕೆ ರಷ್ಯಾ ದೇಶಕ್ಕೆ ಹೋದಮೇಲೆ ಅವಳನ್ನ ನೋಡಲು ನರೇಂದ್ರ ಎರಡು ಭಾರಿ ರಷ್ಯಾ ದೇಶಕ್ಕೆ ಹೋಗಿ ಬಂದ, ಮರಳಿ ಭಾರತಕ್ಕೆ ಬಂದ ಅನಸ್ತತ ನರೇಂದ್ರನನ್ನ ಮದುವೆ ಮಾಡಿಕೊಂಡಳು ಮತ್ತು ಆಕೆಯನ್ನ ನರೇಂದ್ರ ತನ್ನ ಊರಿಗೆ ಕರೆದುಕೊಂಡ ಹೋದಾಗ ಆಕೆಯನ್ನ ನೋಡಿ ಎಲ್ಲರೂ ಶಾಕ್ ಆದರು.
ಸದ್ಯಕ್ಕೆ ರಷ್ಯಾ ದೇಶದಲ್ಲಿ ವಾಸಿಸಲು ಆಲೋಚನೆ ಮಾಡಿರುವ ನರೇಂದ್ರ ಮತ್ತು ಅನಸ್ತತ ವರ್ಷದಲ್ಲಿ ಮೂರೂ ತಿಂಗಳು ಭಾರತದಲ್ಲಿ ಇರಲು ನಿರ್ಧಾರ ಮಾಡಿದ್ದಾರೆ. ಅನಸ್ತತ ದೊಡ್ಡ ಹುದ್ದೆಯಲ್ಲಿ ಇರುವುದರಿಂದ ಅವಳು ಹೇಳಿದಂತೆ ನರೇಂದ್ರ ಬದುಕಬೇಕು ಎಂದು ನೀವು ಅಂದುಕೊಂಡಿದ್ದರೆ ಅದೂ ತಪ್ಪು, ಹೌದು ನರೇಂದ್ರನನ್ನ ತುಂಬಾ ಪ್ರೀತಿ ಮಾಡುವ ಈ ಹುಡುಗಿ ಆತನಿಗೆ ಗೌರವ ಕೊಡುವುದರ ಜೊತೆಗೆ ಆತನ ಮಾತನ್ನ ಚಾಚೂತಪ್ಪದೆ ಪಾಲಿಸುತ್ತಾಳೆ. ನಾನು ಚನ್ನಾಗಿ ಕಾಣುತ್ತಿಲ್ಲ ನನ್ನನ್ನ ಯಾರು ಇಷ್ಟಪಡುವುದಿಲ್ಲ ಎಂದು ತುಂಬಾ ಜನ ಹುಡುಗ ಹುಡುಗಿಯರು ಭಾವಿಸುತ್ತಾರೆ, ಆದರೆ ನಿಮ್ಮ ನಡವಳಿಕೆಯನ್ನ ಘಾಡವಾಗಿ ಪ್ರೀತಿ ಮಾಡುವವರು ಒಬ್ಬರಾದವು ಇದ್ದೆ ಇರುತ್ತಾರೆ ಅನ್ನುವುದು ನೀವು ಮರೆಯಬೇಡಿ, ಸ್ನೇಹಿತರೆ ಈ ಪ್ರೇಮ ಕಥೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.
Comments are closed.