ಕರ್ನಾಟಕ

ಯುವತಿಯರು ಬೀಳುವ ಮುನ್ನ ಈ 3 ಸನ್ನೆಗಳನ್ನು ನೀಡುತ್ತಾರಂತೆ..!

Pinterest LinkedIn Tumblr


ಹೌದು ಇಲ್ಲೊಂದು ವಿಡಿಯೋ ಮಾಹಿತಿಯಲ್ಲಿ ಹೇಳಿರುವ ಹಾಗೆ, ಹೆಚ್ಚಾಗಿ ಹುಡುಗಿಯರು ಹುಡುಗರನ್ನು ಪ್ರೀತಿ ಮಾಡುತ್ತಿರುವ ವೇಳೆ, ಈ ಮೂರು ಸನ್ನೆಗಳನ್ನು ಹುಡುಗಿಯರು ಕೊಟ್ಟಿದ್ದೇ ಆದಲ್ಲಿ ಅವರು ನಿಮ್ಮನ್ನು ಪ್ರೀತಿ ಮಾಡುತ್ತಿದ್ದಾರೆ, ಇಷ್ಟ ಪಡುತ್ತಿರಬಹುದು ಎಂಬ ಮಾಹಿತಿಯನ್ನು ಈ ವಿಡಿಯೋದಲ್ಲಿ ಹೇಳಲಾಗಿದೆ,

ಹೌದು ಮೊದಲ ಸನ್ನೆ ಯಾವುದು ಗೊತ್ತಾ,? ಹುಡುಗಿಯರು ನಿಮ್ಮ ಜೊತೆ ಫೋನ್ ನಲ್ಲಿ ಒಂದು ತಾಸಿಗಿಂತ ಹೆಚ್ಚು ಮಾತನಾಡುತ್ತಿದ್ದಾರೆ ಎಂದರೆ ಅವರು ನಿಮ್ಮನ್ನು ಇಷ್ಟ ಪಡುತ್ತಿದ್ದಾರೇ ಎಂದರ್ಥ. ಹಾಗೆ ನೀವು ಕೇಳಬಹುದು as ಅದು ಸ್ನೇಹ ಕೂಡ ಆಗಿರಬಹುದು ಎಂದು, ಆದ್ರೆ ಸ್ನೇಹ ಎಷ್ಟು ಬಲವಾಗಿದ್ದರೂ ಅಷ್ಟು ಹೊತ್ತು ಯಾವ ಹುಡುಗಿ ಮಾತನಾಡಲು ಇಷ್ಟ ಪಡುವದಿಲ್ಲ, ಒಂದು ವೇಳೆ ಸ್ನೇಹಿತರೇ ಎಂದುಕೊಂಡು ಒಂದು ತಾಸು ಹೆಚ್ಚು ಮಾತನಾಡುವ ಹುಡುಗಿಯರು ನಿಮ್ಮನ್ನು ಪ್ರೀತಿ ಮಾಡುವ ಮುನ್ನ ಸ್ನೇಹದ ರೂಪದಲ್ಲಿ ಅರ್ಥ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನಲಾಗಿದೆ..

ಮತ್ತು ಎರಡನೆಯ ಸನ್ನೆ, ನಿಮ್ಮ ಬಗ್ಗೆ ಅತಿಯಾಗಿ ಕೇರ್ ಮಾಡುತ್ತಿದ್ದಾರೆ ಎಂದರೆ, ಆ ಹುಡುಗಿ ನಿಮ್ಮನ್ನು ಇಷ್ಟ ಪಡುತ್ತಿದ್ದಾರೆ ಎಂದರ್ಥ ಎಂದು ಆ ವಿಡಿಯೋದಲ್ಲಿ ಹೇಳಲಾಗಿದೆ, ಹಾಗೆ ಸ್ನೇಹಿತರು ಕೂಡ ಕೇರ್ ಮಾಡುತ್ತಾರೆ, ಉದಾಹರಣೆಗೆ ನಿಮಗೆ ಆರೋಗ್ಯ ಸರಿ ಇರದ ಕಾರಣ ಜ್ವರ ಬಂದಿರುವ ಹಿನ್ನೆಲೆಯಲ್ಲಿ, ಸ್ನೇಹಿತರು ಕೇವಲ ಹುಷಾರ್ ಆಗಿ ಇರು ಎಂದು ಒಂದು ಅಥವಾ ಎರಡು ಬಾರಿ ಕೇಳಿ ಸುಮ್ಮನೆ ಇದ್ದು ಬಿಡುತ್ತಾರೆ, ಆದ್ರೆ ನಿಮ್ಮನ್ನು ಇಷ್ಟ ಪಡುವ ಹುಡುಗಿ ಪದೇ ಪದೇ ಇವತ್ತು ಏನು ಮಾಡಿದೆ ಯಾವ ವೈದ್ಯರ ಬಳಿ ತೋರಿಸಿದೇ, ಡಾಕ್ಟರ್ ಎನ್ ಹೇಳಿದರು ಹೀಗೆ, ತುಂಬಾ ಕೇರ್ ಮಾಡುತ್ತೀರುತ್ತಾರೆ, ಹೀಗೆ ಮಾಡುವ ಹುಡುಗಿ ನಿಮ್ಮನ್ನು ಖಂಡಿತಾ ಪ್ರೀತಿ ಮಾಡುತ್ತಿರುತ್ತಾರಂತೆ ಎಂದು ವಿಡಿಯೋ ದಲ್ಲಿ ಹೇಳಿದ್ದಾರೆ..

ಮತ್ತು ಕೊನೆಯ ಸನ್ನೇ ಏನು ಗೊತ್ತೇ, ನಿಮ್ಮನ್ನು ಪದೇ ಪದೇ ಹೊಗಳುತ್ತಿರುತ್ತಾರೆ ಎಂದರೆ ಅವರು ನಿಮ್ಮನ್ನು ಇಷ್ಟ ಪಡುವ ವೇಳೆ ಈ ರೀತಿಯ ಅಂಶಗಳು ನಿಮ್ಮ ಮೇಲೆ ಪ್ರೀತಿ ಹುಟ್ಟಿದೆ ಎನ್ನಬಹುದು, ಉದಾಹರಣೆಗೆ ಒಂದು ಡ್ರೆಸ್ ಅನ್ನು ನೀವು ಹಾಕಿಕೊಂಡ ಸಮಯದಲ್ಲಿ ಪದೇ ಪದೇ ನಿಮ್ಮ ದೇಹದ ಕಡೆ ಗಮನ ಹರಿಸಿ ನಿಮ್ಮನ್ನು ಹೂಗಳುವ ಹುಡುಗಿಯರು ನಿಮ್ಮನ್ನು ಖಂಡಿತಾ ಪ್ರೀತಿ ಮಾಡುತ್ತಾ ಇರುತ್ತಾರೆ ಎಂದು ಹೇಳಿದ್ದಾರೆ,

Comments are closed.