ಮಂಗಳೂರು ; ಕೋರೊನಾ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ದೈವಜ್ಞ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ಸಿಬಂದಿಯ ಒಂದು ದಿನದ ವೇತನ ಮತ್ತು ಸಂಸ್ಥೆಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂಪಾಯಿ 31000/- ಅನ್ನು ಸಂಸ್ಥೆಯ ಅದ್ಯಕ್ಷರಾದ ಶ್ರೀ ಎಂ.ಅಶೋಕ ಶೇಟ್ ರವರು ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀ ಪ್ರವೀಣ್.ಬಿ.ನಾಯಕ್ ಅವರಿಗೆ ನೀಡಿದರು.
ಸಂಸ್ಥೆಯ ನಿರ್ದೇಶಕರಾದ ಶ್ರೀ ಬಿ.ಗಜೇಂದ್ರ ಶೇಟ್, ಶ್ರೀಮತಿ ಪುಷ್ಪಾ ಶೇಟ್.ಕೆ, ಶ್ರೀಮತಿ ಸುಭದ್ರ ಭಾಯಿ ಮತ್ತು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಶ್ರೀ ಎಂ.ಸಂತೋಷ ಶೇಟ್ ರವರು ಉಪಸ್ಥಿತರಿದ್ದರು.
Comments are closed.