ಚಿಕ್ಕವರು ದೊಡ್ಡವರು ಎಂಬ ಬೇಧಭಾವ ಇಲ್ಲದಂತೆ ಎಲ್ಲರೂ ಎದುರಿಸುತ್ತಿರುವ ಸಮಸ್ಯೆ ಎಂದರೆ ಕೀಲು ನೋವು. ಫ್ಲೋರೈಡ್ ಲೋಪದಿಂದ ಸಹ ಮೊಳಕಾಲು ನೋವು, ಕೀಲು ನೋವು ಉಂಟಾಗುತ್ತಿದೆ. ಎಷ್ಟು ಔಷಧಿಗಳನ್ನು ಬಳಸಿದರೂ ತಾತ್ಕಾಲಿಕ ಉಪಶಮನ ಬಿಟ್ಟರೆ, ಶಾಶ್ವತ ಪರಿಷ್ಕಾರ ಸಿಗುತ್ತಿಲ್ಲ. ಕೀಲುನೋವಿಗೆ ನಮಗೆ ಗೊತ್ತಿಲ್ಲದ ಶಾಶ್ವತ ಪರಿಹಾರ ಏನೆಂದರೆ ಮೇಕೆಹಾಲು.
ಮೇಕೆ ಹಾಲು ಹೇಗೆ ಕುಡಿದರೆ ಮೊನಕಾಲಿಗೆ ಉತ್ತಮ ಎಂಬುದನ್ನು ಈಗ ನೋಡೋಣ:
ಪ್ರತಿದಿನ ಬೆಳಗ್ಗೆ, ಸಾಯಂಕಾಲ ಒಂದು ಗ್ಲಾಸ್ ಉಗುರುಬೆಚ್ಚಗಿನ ಮೇಕೆ ಹಾಲನ್ನು ಸ್ವಲ್ಪ ಬೆಲ್ಲ, ಒಂದು ಸ್ಫೂನು ಎಳ್ಳಿನ ಪುಡಿ ಬೆರೆಸಿಕೊಂಡು ಕುಡಿಯಬೇಕು.ಈ ರೀತಿ ಕ್ರಮಬದ್ಧವಾಗಿ ಕುಡಿದರೆ ತಿಂಗಳಲ್ಲೇ ಕೀಲು ನೋವು ಕಡಿಮೆಯಾಗುತ್ತಿರುವುದು ನಿಮ್ಮ ಅನುಭವಕ್ಕೆ ಬರುತ್ತದೆ. ಮೇಕೆ ಹಾಲಿನಲ್ಲಿ ಕ್ಯಾಲ್ಸಿಯಂ, ಡಿ ವಿಟಮಿನ್, ಪ್ರೋಟೀನ್ ಪುಷ್ಕಳವಾಗಿದೆ. ಇವು ನಮ್ಮ ದೇಹಕ್ಕೆ ಧಾರಾಳವಾಗಿ ಲಭಿಸಿ ಸವೆದ ಕಾರ್ಟಿಲೇಜನ್ನು ಮತ್ತೆ ಬೆಳೆಯಲು ಸಹಕರಿಸುತ್ತದೆ.
Comments are closed.