ಮುಂಬಯಿ: ಇತ್ತೀಚೆಗೆ ಉತ್ತರ ಮುಂಬಯಿಯ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕಗೊಂಡ ಸಮಾಜ ಸೇವಕ, ಹೋಟೇಲು ಉದ್ಯಮಿ ಎರ್ಮಾಳು ಹರೀಶ್ ಶೆಟ್ಟಿಯವರನ್ನು ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಪರವಾಗಿ ಅಭಿನಂದಿಸಲಾಯಿತು.
ಅಶೋಷಿಯೇಶನಿನ ಬೊರಿವಲಿ ಸ್ಥಳೀಯ ಸಮಿತಿಯ ಉಪಕಾರ್ಯಾಧ್ಯಕ್ಷ ರಜಿತ್ ಸುವರ್ಣ, ಭಾರತ್ ಬ್ಯಾಂಕಿನ ನಿರ್ದೇಶಕ ಪ್ರೇಮನಾಥ ಕೋಟ್ಯಾನ್, ಅಸೋಷಿಯೇಶನ್ ನ ಸದಸ್ಯರುಗಳಾದ ಲತೀಶ್ ಪೂಜಾರಿ ಮತ್ತು ಈಶ್ವರ ಎಂ. ಐಲ್ ಉಪಸ್ಥಿತರಿದ್ದರು.
Comments are closed.