ಶಿಶುವಿನ ಆರೈಕೆ ತಾಯಂದಿರಿಗೆ ಒಂದು ದೊಡ್ಡ ಸವಾಲು ಇದರಲ್ಲಿ ಯಾವುದೇ ಒಂದು ಸಂಶಯ ಇಲ್ಲ. ಮಗು ಹುಟ್ಟಿ ಮೊದಲ 6 ತಿಂಗಳಲ್ಲಿ ಕೇವಲ ಎದೆ ಹಾಲಿನ ಮೂಲಕವೇ ಮಗುವನ್ನು ಅತೀ ಹೆಚ್ಚಿನ ಸೂಕ್ಷ್ಮವಾಗಿ ಪೋಷಿಸುವುದು ಖಡ್ಡಾಯ.
ಮಗುವಿನ ಆರೋಗ್ಯ ಮತ್ತು ಬಟ್ಟೆ ಬರೆ ಬಗ್ಗೆ ಸೂಕ್ತ ಕಾಳಜಿವಹಿಸುವುದು ಎಷ್ಟು ಮುಖ್ಯವೋ ಅಷ್ಟೇ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಕೂಡಾ ಮುಖ್ಯವಾಗಿದೆ.
ಆದರೆ ಕೆಲವೊಂದು ಬಾರಿ ನಾವು ಮಗುವಿನ ಆಹಾರ ಕ್ರಮದ ಬಗ್ಗೆ ತುಂಬಾ ನಿರ್ಲಕ್ಷ್ಯ ವಹಿಸಿ ಬಿಡುತ್ತೇವೆ ಮೊದಲ ಮೂರು ತಿಂಗಳಲ್ಲಿ ಮಗು ಕೇವಲ ಎದೆ ಹಾಲಿನೊಂದಿಗೆ ಬದುಕುವುದು ಇದು ಕೇವಲ ಮಗುವಿನ ಬಾಂಧವ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ ಇದರ ಬಳಿಕ ಸಾಮಾನ್ಯವಾಗಿ ಕೆಲವೊಂದು ಆಹಾರವನ್ನು ನೀಡಬಹುದು 6 ತಿಂಗಳ ನಂತರ ಮೊಳಕೆ ಕಾಲುಗಳು ಹಾಗೂ ಕೆಲವೊಂದು ಕಾಳುಗಳನ್ನು ನೀಡಬಹುದು ಇದರ ಬಳಿಕ ಮಗು ಆಹಾರ ಹೆಚ್ಚು ಸೇವನೆ ಮಾಡಿ ಹಾಲು ಕಡಿಮೆ ಮಾಡುವುದು ಇದು ಆರೋಗ್ಯಕರ ಮಗುವಿನ ಲಕ್ಷಣ.
ಆದರೆ 6 ತಿಂಗಳಿನ ನಂತರ ತಾಯಿಯ ಹಾಲಿನ ಜೊತೆಗೆ ಮಗುವಿಗೆ ಈ 5 ಆಹಾರವನ್ನು ಅಪ್ಪಿ ತಪ್ಪಿಯೂ ನೀಡಬಾರದು ಏಕೆ ನೀಡಬಾರದು ಹಾಗೂ ಅದರಿಂದ ಆಗುವ ಪರಿಣಾಮಗಳು? ಏನೆಂದರೆ.
ಬೀಜಗಳು, ನೆಲಗಡಲೆ, ಬೆಣ್ಣೆ, ಇವುಗಳು ದೊಡ್ಡ ಮಕ್ಕಳಿಗೆ ಹೆಚ್ಚು ಪ್ರಿಯ ಆದ್ರೆ ತಾವು ತಿನ್ನುವಾಗ ಚಿಕ್ಕ ಮಕ್ಕಳಿಗೂ ನೀಡುವ ಅಭ್ಯಾಸ ಕೆಲವು ಮನೆಗಳಲ್ಲಿ ಇದೆ ಆದರೆ ಈ ವಿಷಯದಲ್ಲಿ ನೀವು ಅತೀ ಎಚ್ಚರಿಕೆ ಇಂದ ಇರುವುದು ಅತ್ಯಗತ್ಯ ಕೆಲವೊಂದು ಮಕ್ಕಳಿಗೆ ಬೀಜಗಳು, ನೆಲಗಡಲೆ, ಮತ್ತು ಬೆಣ್ಣೆ ಅಲರ್ಜಿ ಉಂಟು ಮಾಡುವುದು ಇದರಿಂದಾಗಿ ಮಗು ಅಪಾಯಕಾರಿ ಅಲರ್ಜಿಗೆ ತುತ್ತಾಗಬಹುದು ಹಾಗಾಗಿ ಮಗುವಿಗೆ ಈ ಆಹಾರಗಳನ್ನು ನೀಡುವ ಮೊದಲು ಪರೀಕ್ಷಿಸುವುದು ಅಗತ್ಯ. ಮೀನುಗಳು ಹಾಗೂ ಸಮುದ್ರದ ಆಹಾರಗಳು ಕೆಲವು ಕುಟುಂಬಗಳಿಗೆ ಅಲರ್ಜಿ ಉಂಟು ಮಾಡುವುದು ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಇಂತಹ ಅಲರ್ಜಿ ಇದ್ದಲ್ಲಿ ನೀವು ಇಂತಹ ಆಹಾರ ನೀಡುವ ಮೊದಲು ಮಕ್ಕಳ ತಜ್ಞರಿಂದ ಸಲಹೆ ಪಡೆಯುವುದು ಅಗತ್ಯ
ಇನ್ನು ಕೆಲವು ಮಕ್ಕಳಲ್ಲಿ ಕಾಣಿಸಿಕೊಂಡ ಈ ರೀತಿಯ ಅಲರ್ಜಿ ತಾವು ಬೆಳೆದಂತೆ ಕಡಿಮೆ ಆಗುವ ಸಾಧ್ಯತೆ ಇರುತ್ತದೆ ಹಾಗಾಗಿ ಮಕ್ಕಳಿಗೆ ಒಂದು ವರ್ಷದ ನಂತರ ಮೀನುಗಳನ್ನು ತಿನ್ನಿಸುವುದು ಉತ್ತಮ ಇನ್ನು ಜೇನುತುಪ್ಪ ಇದರಲ್ಲಿ ಕ್ಯಸ್ಟೇನಿಯಂ ಬೋಟನಿಯಂ ಎನ್ನುವ ಬ್ಯಾಕ್ಟೀರಿಯಾ ಹೇರಳವಾಗಿ ಇದ್ದು ಇದರಿಂದ ಕೆಲವು ಗಂಭೀರ ರೋಗಗಳು ಕಾಣಿಸಿಕೊಳ್ಳಬಹುದು ಮಗು ಹುಟ್ಟಿದ ಕೂಡಲೇ ಜೇನು ತುಪ್ಪವನ್ನು ನೀಡುವ ವಾಡಿಕೆ ಮೊದಲಿಂದಲೂ ಬಂದಿದೆ ಆದರೆ ದೊಡ್ಡವರಲ್ಲಿ ಪ್ರತಿ ರೋಚಕ ಶಕ್ತಿಯು ಹೆಚ್ಚಾಗಿ ಇದ್ದು ಇಂತಹ ಯಾವುದೇ ಸಮಸ್ಯೆ ಕಾಡುವುದಿಲ್ಲ ಆದರೆ ಚಿಕ್ಕ ಮಕ್ಕಳಿಗೆ ಒಂದು ವರ್ಷದ ನಂತರ ಜೇನುತುಪ್ಪವನ್ನು ನೀಡುವುದು ಸೂಕ್ತ ಒಂದು ವೇಳೆ ಅವರ ಪ್ರತಿ ರೂಧಕ ಶಕ್ತಿಯು ಈ ಬ್ಯಾಕ್ಟೀರಿಯಾಗಳೊಂದಿಗೆ ಹೋರಾಡುವ ಶಕ್ತಿ ಇರುತ್ತದೆ
Comments are closed.