ಆರೋಗ್ಯ

ದೇಹ ಆರೋಗ್ಯಕರವಾಗಿರಲು ಈ ಅಂಗದಲ್ಲಿ ಕಲ್ಮಶ ಸಂಗ್ರಹವಾಗದಂತೆ ತಡೆಯಲು ಇಲ್ಲಿದೆ ಸಲಹೆ.

Pinterest LinkedIn Tumblr

ಕಿಡ್ನಿಯ ಆರೋಗ್ಯದ ಕಡೆಗೆ ಗಮನ ಕೊಡದಿದ್ದರೆ ಆರೋಗ್ಯ ಕುಂದಬಹುದು. ಆದ್ದರಿಂದ ಎಚ್ಚರ! ನಿಮಗೆ ತಿಳಿದಿರುವಂತೆ ತಿನ್ನುವ ಆಹಾರ ಮತ್ತು ನಮ್ಮ ಅಭ್ಯಾಸಕ್ಕೂ, ನಮ್ಮ ದೇಹದ ಅಂಗಗಳ ಆರೋಗ್ಯದಲ್ಲಿ ಕಿಡ್ನಿಯಲ್ಲಿ ಕಲ್ಮಶ ಸಂಗ್ರಹವಾಗದಂತೆ ತಡೆಯಲು ಇಲ್ಲಿದೆ ಸಲಹೆ.

ಭಾರತದ ಹಲವು ಪುರಾಣಗಳಲ್ಲಿ ಪ್ರಸ್ತಾಪಿಸಲಾಗಿದೆ. ಇಂದಿಗೂ ಅಡುಗೆ ಒಗ್ಗರಣೆಯಲ್ಲಿ ಕರಿಬೇವು ನಮ್ಮ ಪೂರ್ವಜರ ಅಡುಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಇಂದಿಗೂ ನಮ್ಮ ಅಡುಗೆಗಳಲ್ಲಿ ಒಗ್ಗರಣೆಯಿಂದ ಮುಗಿಯದೇ ಅಡುಗೆಗೆ ರುಚಿಯೇ ಇರುವುದಿಲ್ಲ. ಆರೋಗ್ಯ ಕಾಯಲು ಕರಿಬೇವು ಅತ್ಯಗತ್ಯ.

ಎದೆಯಲ್ಲಿ ಉರಿ ಕಾಣಿಸುತ್ತಿದ್ದರೆ ಕರಿಬೇವನ್ನು ಮಿಕ್ಸಿಯಲ್ಲಿ ಹಾಕಿ ಜ್ಯೂಸ್ ರೂಪದಲ್ಲಿ ತಯಾರಿಸಿ ಕುಡಿದ್ರೆ ತಕ್ಷಣ ಎದೆ ಉರಿ ನಿವಾರಣೆ ಯಾಗುತ್ತದೆ. ಕೂದಲು ಬೆಳವಣಿಗೆ ಇದು ಸಹಾಯಕಾರಿ.

ಕಿಡ್ನಿ ಕಲ್ಲುಗಳನ್ನು ತಡೆಗಟ್ಟುತ್ತದೆ. ಕಿಡ್ನಿಯಲ್ಲಿರುವ ಕಲ್ಮಶವನ್ನು ಕರಿಬೇವು ನಿವಾರಿಸುತ್ತದೆ. ಕರಿಬೇವು ನಿತ್ಯವು ಊಟದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಮೂತ್ರಪಿಂಡಗಳಲ್ಲಿ ಕಲ್ಲುಗಳಾಗಿದ್ರೆ, ಅಥವಾ ಮುಜಾಗ್ರತೆ ಕ್ರಮವಾಗಿ ಕರಿಬೇವಿನ ಜ್ಯೂಸ್‌ನ್ನು ಕುಡಿಯುವ ಮೂಲಕ ಉತ್ತಮ ಪರಿಹಾರ ಕಂಡುಕೊಳ್ಳಬಹುದು. ಕೂದಲಿನ ಆರೈಕೆಗೆ ಕರಿಬೇವು ಕೂಡ ಉತ್ತಮ.

Comments are closed.