ಕುಂದಾಪುರ: 5 ದಶಕಕ್ಕೂ ಹೆಚ್ಚು ಕಾಲದಿಂದ ಭಾರತೀಯರ ಮನ ಗೆದ್ದು ಅಜರಾಮರವಾಗಿ ಉಳಿದ ಗಾನ ಚಕ್ರವರ್ತಿಗೆ ‘ಗಾನ ನಮನ’ ಶೀರ್ಷಿಕೆ ಅಡಿಯಲ್ಲಿ ಕಲಾ ಗೌರವ ಮರಳು ಶಿಲ್ಪದ ಮೂಲಕ ನುಡಿನಮನ ಸಲ್ಲಿಸಲಾಯಿತು.
‘ಸ್ಯಾಂಡ್ ಥೀಮ್ ‘ ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗಾ, ರಾಘವೇಂದ್ರ, ಪ್ರಸಾದ್ ಆರ್. ಅವರು ಕೋಟೇಶ್ವರ ಕೋಡಿ ಬೀಚ್ ನಲ್ಲಿ ಇಂದು ಈ ಮರಳುಶಿಲ್ಪ ರಚಿಸಿದ್ದಾರೆ.
Comments are closed.