ಅಂತರಾಷ್ಟ್ರೀಯ

ಮಕ್ಕಳನ್ನು ಸೆ#ಕ್ಸ್ ಮಾಡಿಸಿ, ವೀಡಿಯೊ ಮಾಡಿದ ವಿಕೃತ; ಈತನಿಗೆ ಸಿಕ್ಕ ಶಿಕ್ಷೆ ಕೇಳಿದ್ರೆ ಶಾಕ್ ಆಗ್ತೀರಿ…!

Pinterest LinkedIn Tumblr

ಈತ ಅಂತಿಂಥ ತಪ್ಪು ಮಾಡಿದ್ದಲ್ಲ. ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತ ತಪ್ಪು ಮಾಡಿದ್ದಕ್ಕೆ ಈ ವಿಕೃತನಿಗೆ ನ್ಯಾಯಾಲಯವು 600 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.

ಈ ಘಟನೆ ನಡೆದಿರುವುದು ಅಮೇರಿಕಾದಲ್ಲಿ. ಅಮೆರಿಕಾದ ಅಲಬಾಮ ಎಂಬಲ್ಲಿ ಅಪ್ರಾಪ್ತರಿಗೆ ಸೆ#ಕ್ಸ್​ ಮಾಡುವಂತೆ ಪ್ರೇರೇಪಿಸಿ ಅದರ ವಿಡಿಯೋ ಮಾಡಿದ ವ್ಯಕ್ತಿಗೆ ನ್ಯಾಯಾಲಯವು 600 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.

ಮ್ಯಾಥ್ಯೂ ಮಿಲ್ಲರ್​ ಎಂಬ ಈ 32 ವರ್ಷದ ಪಾಪಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ಅಪ್ರಾಪ್ತರಿಗೆ ಲೈಂ#ಗಿಕ ಕ್ರಿಯೆಯಲ್ಲಿ ತೊಡಗಲು ಪ್ರೇರೇಪಿಸಿದ್ದನಂತೆ. ಬಳಿಕ ಆ ಮಕ್ಕಳ ಲೈಂ#ಗಿಕ ಕ್ರಿಯೆಯನ್ನು ವಿಡಿಯೋ ಮಾಡಿದ್ದನಂತೆ. ಇದ್ದಕೆ ಸಾಕ್ಷಿಯಾಗಿ ಆರೋಪಿಯ ಕ್ಯಾಮರಾವನ್ನು ಪರಿಶೀಲಿಸಿದಾಗ ಪೊಲೀಸರಿಗೆ ಸುಮಾರು ಫೋಟೋ ಮತ್ತು ವಿಡಿಯೋ ಪತ್ತೆಯಾಗಿದೆ. ಹಾಗಾಗಿ, ಆರೋಪಿಯ ದುಷ್ಕೃತ್ಯವನ್ನು ಗಮನಿಸಿ ಕೋರ್ಟ್​ ಮ್ಯಾಥ್ಯೂಗೆ 600 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.

Comments are closed.