ವಾಷಿಂಗ್ ಟನ್: ಡೆಮಾಕ್ರಾಟ್ ಜೋ ಬೈಡನ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಗಳಿಸಿರುವುದನ್ನು ರವಿವಾರ ಮೊದಲ ಬಾರಿಗೆ ಟ್ರಂಪ್ ಒಪ್ಪಿಕೊಂಡಿದ್ದಾರೆ.
ಆದರೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ವಾದವನ್ನು ಟ್ರಂಪ್ ಮುಂದುವರೆಸಿದ್ದಾರೆ. ಟ್ವೀಟ್ ಒಂದರಲ್ಲಿ ಜೋ ಬೈಡನ್ ಗೆದ್ದಿರುವುದು ಚುನಾವಣೆಯಲ್ಲಿ ನಡೆದ ಅಕ್ರಮದಿಂದಾಗಿ. ವೋಟ್ ವಾಚರ್ ಗಳು, ವೀಕ್ಷಕರ ಪ್ರವೇಶಕ್ಕೆ ಅವಕಾಶವಿಲ್ಲದಂತೆ ಮಾಡಲಾಗಿತ್ತು ಎಂದು ಆರೋಪ ಮಾಡಿರುವ ಟ್ರಂಪ್ ಮಾಧ್ಯಮಗಳನ್ನು ನಕಲಿ ಹಾಗೂ ಮೌನ ಮಾಧ್ಯಮಗಳು ಎಂದೂ ಟೀಕಿಸಿದ್ದಾರೆ.
https://twitter.com/realDonaldTrump/status/1328152462331699202?ref_src=twsrc%5Etfw%7Ctwcamp%5Etweetembed%7Ctwterm%5E1328152465016020993%7Ctwgr%5E&ref_url=https%3A%2F%2Fwww.kannadaprabha.com%2Fworld%2F2020%2Fnov%2F16%2Ftrump-for-the-first-time-accepts-biden-won-432825.html
ಡೆಮಾಕ್ರೆಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ತಮ್ಮ ಮೂರನೇ ಪ್ರಯತ್ನದಲ್ಲಿ ಟ್ರಂಪ್ ವಿರುದ್ಧ ಗೆದ್ದು ಶ್ವೇತ ಭವನ ಪ್ರವೇಶಿಸುತ್ತಿದ್ದಾರೆ.
Comments are closed.