ಕರಾವಳಿ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್‌ ಚೌಟ ಗೆಲುವಿನ ನಗೆ

Pinterest LinkedIn Tumblr

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್‌ ಚೌಟ ಗೆಲುವು ಸಾಧಿಸಿದ್ದು ಕಾಂಗ್ರೆಸ್‌ ಅಭ್ಯರ್ಥಿ ಆರ್‌ ಪದ್ಮರಾಜ್‌ ಸೋಲು ಅನುಭವಿಸಿದ್ದಾರೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭರ್ಜರಿ ಜಯ ಸಾಧಿಸಿದ್ದಾರೆ. ಕಾಂಗ್ರೆಸ್‌ನ ಆರ್ ಪದ್ಮರಾಜ್ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ಮತಗಳ ಭಾರಿ ಅಂತರದಿಂದ ಗೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರು 7,64,132 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ನ ಪದ್ಮರಾಜ್ ಪೂಜಾರಿ ಅವರು 6,14,924 ಮತಗಳನ್ನು ಪಡೆದಿದ್ದಾರೆ.

ವಿಧಾನಸಭಾ ಕ್ಷೇತ್ರವಾರು ಪಡೆದ ಮತಗಳು:

ಬೆಳ್ತಂಗಡಿ
ಬ್ರಿಜೇಶ್: 1,01,408 ಪದ್ಮರಾಜ್: 78,101

ಮೂಡಬಿದಿರೆ
ಬ್ರಿಜೇಶ್: 92,496 ಪದ್ಮರಾಜ್: 64,308

ಮಂಗಳೂರು ಉತ್ತರ:
ಬ್ರಿಜೇಶ್: 1,08,137 ಪದ್ಮರಾಜ್: 76,716

ಮಂಗಳೂರು ದಕ್ಷಿಣ
ಬ್ರಿಜೇಶ್: 95,531 ಪದ್ಮರಾಜ್: 71,187

ಮಂಗಳೂರು
ಬ್ರಿಜೇಶ್: 64,870 ಪದ್ಮರಾಜ್: 97,933

ಬಂಟ್ವಾಳ
ಬ್ರಿಜೇಶ್: 94,679 ಪದ್ಮರಾಜ್: 88,686

ಪುತ್ತೂರು
ಬ್ರಿಜೇಶ್: 100,247 ಪದ್ಮರಾಜ್: 71,557

ಸುಳ್ಯ
ಬ್ರಿಜೇಶ್: 1,02,762 ಪದ್ಮರಾಜ್: 63,615

Comments are closed.