Uncategorized

ಡಿಸೆಂಬರ್ 28 : ಗೋಲ್ಡ್ ಪಿಂಚ್ ಸಿಟಿಯಲ್ಲಿ “ಮಂಗಳೂರು ಕಂಬಳ”

Pinterest LinkedIn Tumblr

ಮಂಗಳೂರು ಕಂಬಳ ಸಮಿತಿಯ ಅಧ್ಯಕ್ಷರಾದ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಅವರ ಸಾರಥ್ಯದಲ್ಲಿ ಹೊನಲು ಬೆಳಕಿನ ರಾಮ-ಲಕ್ಷ್ಮಣ ಜೋಡುಕರೆ “ಮಂಗಳೂರು ಕಂಬಳ” ಡಿ. 28ರ ಶನಿವಾರದಂದು ಮಂಗಳೂರಿನ ಬಂಗ್ರಕೂಳೂರು ಬಳಿ ಇರುವ ಗೋಲ್ಡ್ ಪಿಂಚ್ ಸಿಟಿಯಲ್ಲಿ ಬಹಳ ವಿಜ್ರಂಭಣೆಯಿಂದ ನಡೆಯಲಿದೆ.

Comments are closed.