ಕರಾವಳಿ

ರಾಷ್ಟ್ರೀಯ ಮಟ್ಟದ ಅಭಾಕಸ್ & ಮೆಂಟಲ್ ಅರ್ಥ್ಮೆಟಿಕ್ ಸ್ಪರ್ಧೆಯಲ್ಲಿ ವೈಷ್ಣವ್ ಎಸ್. ನಾಯಕ್’ಗೆ ದ್ವಿತೀಯ ಬಹುಮಾನ

Pinterest LinkedIn Tumblr

ಕುಂದಾಪುರ: ಐಡಿಯಲ್ ಪ್ಲೇ ಅಬ್ಯಾಕಸ್ ಇಂಡಿಯಾ ಪ್ರೈ. ಲಿಮಿಟೆಡ್ ಇವರು ಬೆಂಗಳೂರಿನಲ್ಲಿ ಆಯೋಜಿಸಿದ್ದ 20 ನೇ ರಾಷ್ಟ್ರೀಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥ್ಮೆಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿ ವೈಷ್ಣವ್ ಎಸ್. ನಾಯಕ್ ಇವರು 2 ನೇ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಕುಂದಾಪುರ ತಾಲೂಕಿನ ಕುಂಭಾಶಿಯ ಸತ್ಯ ಎ. ಹಾಗೂ ದೀಪಿಕಾ ದಂಪತಿಯ ಪುತ್ರ ವೈಷ್ಣವ್ ಎಸ್. ನಾಯಕ್ ಅವರು ಕುಂದಾಪುರ ಓಕ್-ವುಡ್  ಇಂಡಿಯನ್ ಸ್ಕೂಲ್ 2ನೇ ತರಗತಿ ವಿದ್ಯಾರ್ಥಿ.

Comments are closed.