ಅಹಮದಾಬಾದ್: ಪಟೇಲ್ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಟೇಲ್ ಅವರಿಗೆ ರಾಷ್ಟ್ರದ್ರೋಹ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ಶುಕ್ರವಾರ ಷರತ್ತಿನ ಜಾಮೀನು ನೀಡಿತು.
ಮುಂದಿನ 6 ತಿಂಗಳುಗಳ ಕಾಲ ರಾಜ್ಯದಿಂದ ಹೊರಗೆ ಇರಬೇಕು ಎಂದು ಷರತ್ತು ವಿಧಿಸಿದ ಹೈಕೋರ್ಟ್ ಹಾರ್ದಿಕ್ಗೆ ಜಾಮೀನು ಮಂಜೂರು ಮಾಡಿತು.
ಆದರೆ ಇತರ ಪ್ರಕರಣಗಳು ಬಾಕಿ ಇರುವುದರಿಂದ ಹಾರ್ದಿಕ್ ಪಟೇಲ್ ಸೆರೆಮನೆಯಲ್ಲೇ ಮುಂದುವರೆಯುವುದಾಗಿ ಹಾರ್ದಿಕ್ ಪಟೇಲ್ ಪರ ವಕೀಲ ಜುಬಿನ್ ಭಾರ್ದ ಹೇಳಿದರು.
Comments are closed.