ಪ್ರಮುಖ ಮೊಬೈಲ್ ತಯಾರಿಕಾ ಸಂಸ್ಥೆ ಇಂಟೆಕ್ಸ್ ಹೊಸ ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇಂಟೆಕ್ಸ್ ಆಕ್ವಾ ಲಯನ್ಸ್ ಹೆಸರಿನ ಈ ಹೊಸ ಫೋನ್ ಹಲವಾರು ಸೌಲಭ್ಯಗಳನ್ನು ಹೊಂದಿದ್ದು ಬಜೆಟ್ ಫೋನ್ ಎಂದು ಹೇಳಬಹುದು.
ಈ ಫೋನ್ ಬೆಲೆ ರೂ.5,499. ರಿಲಯನ್ಸ್ ಜಿಯೋ ಸಿಮ್ ಬೆಂಬಲಿತ ಫೋನ್ ಇದಾಗಿದ್ದು Volte ಸೌಲಭ್ಯವು ಇದೆ. ಡ್ಯುಯಲ್ ಸಿಮ್ ಫೋನ್ ಇದಾಗಿದ್ದು ಆಂಡಾಯ್ಡ್ 6.0 ಓಎಸ್ ಹೊಂದಿದ್ದೆ.
ಆಕ್ವಾ ಲಯನ್ಸ್ 4ಜಿ ಫೋನ್ ವಿಶೇಷತೆಗಳು:
* 5 ಇಂಚಿನ ಸ್ಪರ್ಶ ಸಂವೇದಿ ಪರದೆ
* 5 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ
* 2 ಮೆಗಾ ಪಿಕ್ಸೆಲ್ ಮುಂಬದಿ ಕ್ಯಾಮೆರಾ
* 8 ಜಿಬಿ ಇಂಟರ್ನಲ್ ಮೆಮೊರಿ
* 2000 ಎಂಎಎಚ್ ಬ್ಯಾಟರಿ ಸಾಮರ್ಥ್ಯ
Comments are closed.