ಜಾರ್ಖಂಡ್: ಅನ್ಯ ಕೋಮಿನ ಹುಡುಗಿಯನ್ನು ಮದುವೆಯಾಗಿದ್ದನ್ನು ಒಪ್ಪದ ತಂದೆ, ಮಗನ ಹೆಂಡತಿಗೆ ಧರ್ಮ ಪರಿವರ್ತನೆ ಮಾಡಿಕೊಳ್ಳುವುದಕ್ಕಾಗಿ ಒತ್ತಾಯಿಸಿದ್ದರು. ಆದರೆ ಇದನ್ನು ಆಕೆ ತಿರಸ್ಕರಿಸಿದಾಗ ಸಂಬಂಧಿಕರೇ ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆಗೈದಿದ್ದಾರೆ. ಜಾರ್ಖಂಡ್ ನ ರಾಮ್ ಗಡ್ ಎಂಬಲ್ಲಿ ಈ ಘಟನೆ ನಡೆದಿದೆ.
ಧರ್ಮಪರಿವರ್ತನೆಗೆ ಒಪ್ಪದ ಆದಿಲ್ ಅನ್ಸಾರಿ ಮತ್ತು ಅವನ ಪತ್ನಿಯನ್ನು ಪ್ರತ್ಯೇಕವಾಗಿ ಜೀವನ ನಡೆಸಲು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಬೇರೊಂದು ಊರಿಗೆ ಪ್ರಯಾಣ ಮಾಡುತ್ತಿದ್ದಾಗ ದಂಪತಿಗಳನ್ನು ಮಾರ್ಗ ಮಧ್ಯ ತಡೆಹಿಡಿದ ಆದಿಲ್ ತಂದೆ ಮತ್ತು ಸಂಬಂಧಿಕರು ಪತ್ನಿಯನ್ನು ರೇಪ್ ಮಾಡಿದ್ದಾರೆ ಎಂದು ಪತಿ ಆದಿಲ್ ಅನ್ಸಾರಿ ಪೊಲೀಸರ ವಿಚಾರಣೆಯಲ್ಲಿ ಹೇಳಿದ್ದಾರೆ.
Comments are closed.