ರಾಷ್ಟ್ರೀಯ

24MP ಸೆಲ್ಫಿ ಕ್ಯಾಮೆರಾ, ಫುಲ್ ವ್ಯೂ ಡಿಸ್‌ಪ್ಲೇ; ವಿವೊ ವಿ9 ಬಿಡುಗಡೆ

Pinterest LinkedIn Tumblr


ಹೊಸದಿಲ್ಲ: ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ವಿವೊ, ಅತಿ ನೂತನ ವಿವೊ ವಿ9 ಸ್ಮಾರ್ಟ್‌ಫೋನ್ ಬಿಡುಗಡೆಗೊಳಇಸಿದೆ. 24MP ಸೆಲ್ಫಿ ಕ್ಯಾಮೆರಾ ಹಾಗೂ ಫುಲ್ ವ್ಯೂ ಡಿಸ್‌ಪ್ಲೇ ಇದರ ಪ್ರಮುಖ ಆಕರ್ಷಣೆಯಾಗಿದೆ.

ಬೆಲೆ: 22,990 ರೂ.
ಮಾರಾಟ: ಅಮೇಜಾನ್, ಏ.2
ಬಣ್ಣಗಳು: ಸಪೈರ್ ಬ್ಲೂ, ಪಿಯರ್ಲ್ ಬ್ಲ್ಯಾಕ್ ಮತ್ತು ಗೋಲ್ಡ್.

ಸಂಸ್ಥೆಯ ಪ್ರಮುಖ ರಾಯಭಾರಿ ಆಗಿರುವ ಬಾಲಿವುಡ್ ನಟ ಅಮೀರ್ ಖಾನ್ ನೂತನ ವಿವೊ ವಿ9 ಅನಾವರಣಗೊಳಿಸಿದರು.

ವಿಶೇಷತೆಗಳು:
6.3 ಇಂಚುಗಳ IPS LCD ‘ಫುಲ್ ವ್ಯೂ’ ಡಿಸ್‌ಪ್ಲೇ,
2280 x 1080 ಪಿಕ್ಸೆಲ್ ರೆಸೊಲ್ಯೂಷನ್,
ಆಂಡ್ರಾಯ್ಡ್ 8.0 ಓರಿಯೋ ಜತೆ ಫನ್‌ಟಚ್ ಓಪರೇಟಿಂಗ್ ಸಿಸ್ಟಂ ,
ಡ್ಯುಯಲ್ ಸಿಮ್,
ಫಿಂಗರ್ ಪ್ರಿಂಟ್ ಸೆನ್ಸಾರ್,
ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 626 ಪ್ರೊಸೆಸರ್,
ವಿವೊ ವಿ9

ಸ್ಟೋರೆಜ್:
4GB RAM
64GB ಇಂಟರ್ನಲ್ ಸ್ಟೋರೆಜ್
256GB ವರೆಗೂ ವರ್ಧಿಸಬಹುದು

ಕ್ಯಾಮೆರಾ:
24MP ಸೆಲ್ಫಿ ಕ್ಯಾಮೆರಾ (f/2.0 aperture),
ಪೊಟ್ರೈಟ್ ಮೋಡ್, AI, AR ಸ್ಟಿಕರ್ಸ್.
ಶಾಟ್ ರಿಫೋಕಸ್ ಫೀಚರ್
16MP (f/2.0 aperture) ಮತ್ತು 5MP (f/2.2 aperture) ರಿಯರ್ ಕ್ಯಾಮೆರಾ,
LED ಫ್ಲ್ಯಾಶ್.

ಬ್ಯಾಟರಿ: 3260mAh
ವಿವೊ ವಿ9

ಆಯಾಮ: 154.81 x 75.03 x 7.89mm.
ಕನೆಕ್ಟಿವಿಟಿ: 4G, VoLTE, 3G, Wi-Fi, Bluetooth ಮತ್ತು GPS.

Comments are closed.