ರಾಷ್ಟ್ರೀಯ

ನೋಕಿಯಾ ಹವಾ; 7 ಪ್ಲಸ್, 8 ಸಿರೋಕೋ ಈಗ ಭಾರತದಲ್ಲಿ!

Pinterest LinkedIn Tumblr


ಹೊಸದಿಲ್ಲಿ: ಎಚ್‌ಎಂಡಿ ಗ್ಲೋಬಲ್ ಕಂಪನಿ ಹೊರತಂದಿರುವ ನೋಕಿಯಾ 7 ಪ್ಲಸ್‌, ನೋಕಿಯಾ 8 ಸಿರೋಕೋ ಮತ್ತು 2018 ನೋಕಿಯಾ 6 ಸ್ಮಾರ್ಟ್‌ಫೋನ್ ಈಗಾಗಲೇ ಭಾರತವನ್ನು ಪ್ರವೇಶಿಸಿದೆ. ಈ ಪೈಕಿ ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 8 ಸಿರೋಕೋ ಮಾರಾಟಕ್ಕೆ ಲಭ್ಯವಾಗಿದೆ.

ನೋಕಿಯಾ 8 ಸಿರೋಕೋ ಸಂಸ್ಥೆಯು ಈವರೆಗೆ ಹೊರತಂದಿರುವ ಆ್ಯಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲೇ ಅತಿ ಶಕ್ತಿಶಾಲಿ ಫೋನ್ ಜತೆಗೆ ಕರ್ವ್ ಓಎಲ್‌ಇಡಿ (OLED) ಡಿಸ್‌ಪ್ಲೇ ಹೊಂದಿರುವ ನೋಕಿಯಾದ ಮೊದಲ ಸ್ಮಾರ್ಟ್‌ಫೋನ್‌ ಆಗಿದೆ.

ನೋಕಿಯಾ 7 ಪ್ಲಸ್‌ ವೈಶಿಷ್ಟ್ಯಗಳು:

ಬೆಲೆ ರೂ. 25,999.

ನೋಕಿಯಾ 7 ಪ್ಲಸ್‌
ಅಮೇಜಾನ್ ಮತ್ತು ಇತರ ಸ್ಟೋರ್‌ಗಳಲ್ಲಿ ಲಭ್ಯ
ಡಿಸ್‌ಪ್ಲೇ: 6 ಇಂಚಿನ ಫುಲ್‌ HD+ IPS LCD screen
ಪ್ರೊಸೆಸ್ಸರ್‌: Qualcomm Snapdragon 660 processor
ಸ್ಟೋರೇಜ್ ಮತ್ತು ರ‍್ಯಾಮ್‌:
4GB RAM ಮತ್ತು 64GB ಸ್ಟೋರೇಜ್‌

ಕ್ಯಾಮೆರಾ:
ಹಿಂಬದಿಯಲ್ಲಿ 12MP+13MP,
16MP ಫ್ರಂಟ್ ಫೇಸಿಂಗ್ ಕ್ಯಾಮೆರಾ

ಬ್ಯಾಟರಿ ಸಾಮರ್ಥ್ಯ: 3800mAh

ಆಫರ್‌:
ಏರ್‌ಟೆಲ್‌ ಬಳಕೆದಾರರಿಗೆ ಮೇರಾ ಪೆಹ್ಲಾ ಫೋನ್ ಕೊಡುಗೆಯಡಿ 2000 ರೂ. ಕ್ಯಾಶ್‌ಬ್ಯಾಕ್, ಐಸಿಐಸಿಐ ಬ್ಯಾಂಕ್ ಕಾರ್ಡ್‌ಗೆ no-cost EMI ಜತೆಗೆ ಶೇ. 5 ಕ್ಯಾಶ್‌ಬ್ಯಾಕ್‌

ನೋಕಿಯಾ 8 ಸಿರೋಕೋ ವಿಶೇಷತೆ:

ಬೆಲೆ ರೂ. 49,999.
ನೋಕಿಯಾ 8 ಸಿರೋಕೋ

ಫ್ಲಿಪ್‌ಕಾರ್ಟ್‌ ಮತ್ತು ನೋಕಿಯಾ ಇ ಸ್ಟೋರ್‌ನಲ್ಲಿ ಲಭ್ಯ
ಡಿಸ್‌ಪ್ಲೇ: 5.5 ಇಂಚಿನ QHD curved pOLED
ಪ್ರೊಸೆಸ್ಸರ್: octa-core Qualcomm Snapdragon 835 processor

ರ‍್ಯಾಮ್‌ ಮತ್ತು ಸ್ಟೋರೇಜ್:
6GB RAM, 128GB inbuilt storage

ಕ್ಯಾಮೆರಾ:
Zeiss optics ನಿಯಂತ್ರಿತ 12MP (ಅಗಲ) ಜತೆ 13MP (ಟೆಲಿಫೋಟೋ) ಸೆನ್ಸಾರ್,
ಮುಂಭಾಗದಲ್ಲಿ 5MP ಸೆಲ್ಫಿ camera

ಬ್ಯಾಟರಿ: 3260mAh

ಆಫರ್‌:
ಏರ್‌ಟೆಲ್ ಬಳಕೆದಾರರಿಗೆ 120 ಜಿಬಿ ಹೆಚ್ಚುವರಿ ಡೇಟಾ ಕೊಡುಗೆ, ಏರ್‌ಟೆಲ್ ಟಿವಿ ಆ್ಯಪ್‌ಗೆ ಡಿ. 31, 2018ರವರೆಗೆ ಉಚಿತ ಸದಸ್ಯತ್ವ, ಐಸಿಐಸಿಐ ಬ್ಯಾಂಕ್‌ ಬಳಕೆದಾರರಿಗೆ ಶೇ. 5 ಕ್ಯಾಶ್‌ಬ್ಯಾಕ್ ಮತ್ತು No-cost EMI ಕೊಡುಗೆಯೂ ಲಭ್ಯ.

Comments are closed.