ರಾಷ್ಟ್ರೀಯ

ಏರ್‌ಇಂಡಿಯಾ ಮಾರಾಟ ಮಾಡಿ ಅಥವಾ ಮುಚ್ಚಿ

Pinterest LinkedIn Tumblr


ಹೊಸದಿಲ್ಲಿ: ನಷ್ಟದಲ್ಲಿರುವ ಏರ್‌ ಇಂಡಿಯಾ ಮಾರಾಟಕ್ಕೆ ಖರೀದಿದಾರರನ್ನು ಹುಡುಕಿ, ಇಲ್ಲವೇ ಮುಚ್ಚುವುದಕ್ಕೆ ಸಿದ್ಧವಾಗಿ ಎಂದು ವಿಮಾನಯಾನ ಸಲಹಾ ಸಂಸ್ಥೆ ಏಷ್ಯಾ ಪೆಸಿಫಿಕ್‌ ಏವಿಯೇಶನ್‌ ಸೆಂಟರ್‌ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.

ಪ್ರಸ್ತುತ ಬಂಡವಾಳ ಹಿಂಪಡೆತ ನೀತಿಯನ್ನು ಬದಲಿಸಬೇಕು ಎಂದೂ ಅದು ಸಲಹೆ ನೀಡಿದೆ. ಬಂಡವಾಳ ಹಿಂಪಡೆತಕ್ಕಾಗಿ ಸರಕಾರ ಈಗಾಗಲೇ ಪ್ರಸ್ತಾವನೆಗೆ ವಿನಂತಿ ಮಾಡಿದ್ದು, ಇದರ ಕೆಲವು ನೀತಿಗಳು ಸರಕಾರ ಬದಲಾದಂತೆ ಬದಲಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಬಗ್ಗೆ ಹೂಡಿಕೆದಾರರಿಗೆ ವಿಶ್ವಾಸ ಮೂಡಿಸಲು ಸೂಕ್ತ ಬದಲಾವಣೆ ಮಾಡಬೇಕಿದೆ ಎಂದಿದೆ.

-Udayavani

Comments are closed.