ನಾಶಿಕ್: ಗರ್ಭಿಣಿ ಪತ್ನಿಯನ್ನು ಕಳೆದ ಮೇ 3ರಂದು ಇಲ್ಲಿನ ಅಂಬಾಡ್ ಪ್ರದೇಶದಲ್ಲಿ ಇರಿದು ಕೊಂದ ಪತಿಯನ್ನು ನಾಶಿಕ್ ಪೊಲೀಸರು ಇಂದು ಬಂಧಿಸಿದ್ದಾರೆ.
ಬಂಧಿತ ಕೊಲೆ ಆರೋಪಿಯನ್ನು ಪರ್ಭನಿ ಜಿಲ್ಲೆಯ 25 ಹರೆಯದ ಸಾರಿಪುತ್ರ ಪಂಜಾರಾಮ್ ಶಿಂಧೆ ಎಂದು ಗುರುತಿಸಲಾಗಿದೆ. ಈತ ಓರ್ವ ಕಟ್ಟಡ ಕಾರ್ಮಿಕ. ತನ್ನ ಪತ್ನಿಯನ್ನು ಈತ ಕ್ಷುಲ್ಲಕ ಕಾರಣಕ್ಕೆ ಇರಿದು ಕೊಂದಿದ್ದ ಎಂದು ಅಂಬಾಡ್ ಪೊಲೀಸರು ತಿಳಿಸಿದ್ದಾರೆ.
-Udayavani
Comments are closed.