ರಾಷ್ಟ್ರೀಯ

ರಾಜದಾನಿಯಲ್ಲಿ 5.3 ತೀವ್ರತೆಯಲ್ಲಿ ಭೂಕಂಪನ : ಜನರಲ್ಲಿ ಆತಂಕ

Pinterest LinkedIn Tumblr

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎನ್‌ಸಿಆರ್ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಕಂಪನದ ಅನುಭವಾಗಿದೆ

ಯುರೋಪಿಯನ್-ಮೆಡಿಟರೇನಿಯಂ ಭೂಕಂಪನಶಾಸ್ತ್ರ ಸಂಸ್ಥೆಯ ಪ್ರಕಾರ, 14 ಕಿ.ಮೀ. ಆಳದಲ್ಲಿ ಭೂಮಿ 5.3 ತೀವ್ರತೆಯಲ್ಲಿ ಕಂಪಿಸಿರುವುದು ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ. ಯಾವುದೇ ಪ್ರಾಣ ಹಾನಿ ಹಾಗೂ ಆಸ್ತಿ-ಪಾಸ್ತಿ ಹಾನಿ ಬಗ್ಗೆ ಯಾವುದೇ ವರದಿಯಾಗಿಲ್ಲ

Comments are closed.