ಸ್ನೇಹಿತರೆ ಪ್ರತಿಯೊಬ್ಬ ವಿದ್ಯಾರ್ಥಿಯು ಓದಿ ಮುಂದೆ ಬರಬೇಕು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಗುರಿಯನ್ನು ಹೊಂದಿರುತ್ತಾರೆ ಇದು ನಮ್ಮ ಭಾರತ ದೇಶದ ಪ್ರತಿಯೊಬ್ಬ ವಿದ್ಯಾರ್ಥಿಯ ಕನಸಾಗಿರುತ್ತದೆ ಈ ಒಂದು ಸಾಧನೆಗಾಗಿ ಸಾಕಷ್ಟು ನಮ್ಮ ಭಾರತ ದೇಶದ ವಿದ್ಯಾರ್ಥಿಗಳು ಶ್ರಮವನ್ನು ಕೂಡ ವಹಿಸುತ್ತಾರೆ ಹೌದು ಉನ್ನತ ಹುದ್ದೆಯ ಪದವಿಯನ್ನು ಪಡೆಯಬೇಕಾದರೆ ನೀವು ಸಾಕಷ್ಟು ತಿಳಿದುಕೊಂಡಿರಬೇಕು.ಇತ್ತೀಚಿಗೆ ಐಎಎಸ್ ಆಫೀಸರ್ ಗಳು ಆಗಬೇಕೆಂದು ಗುರಿ ಇಟ್ಟುಕೊಂಡಿರುವ ಸಾಕಷ್ಟು ಯುವಕ ಮತ್ತು ಯುವತಿಯರಿಗೆ ಇದೊಂದು ಒಳ್ಳೆಯ ಉದಾಹರಣೆ ಎಂದು ನಾನು ಭಾವಿಸಿದ್ದೇನೆ ಹೌದು ಐಪಿಎಸ್ ಆಫೀಸರ್ ಗಳಾಗಬೇಕು ಎಂದರೆ ಸುಲಭದ ಮಾತಲ್ಲ ಇದಕ್ಕೆ ಅವರುಗಳು ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ನೀಡಬೇಕಾಗುತ್ತದೆ.
ಐಎಎಸ್ ಆಫೀಸರ್ ಆಗಬೇಕೆಂಬ ಒಬ್ಬ ಯುವತಿಯು ಒಂದು ಇಂಟರ್ವ್ಯೂ ಅಟೆಂಡ್ ಮಾಡುತ್ತಾರೆ ಅಲ್ಲಿ ಅವರುಗಳು ಕೇಳುವ ಎಲ್ಲಾ ಪ್ರಶ್ನೆಗಳನ್ನು ತುಂಬಾ ಲೀಲಾಜಾಲವಾಗಿ ಉತ್ತರಿಸುತ್ತಾಳೆ ಈ ಯುವತಿ ಆದರೆ ಇಂಟರ್ವ್ಯೂ ಮಾಡುತ್ತಿದ್ದಂತ ಆಫೀಸರ್ ಗಳು ಈ ಮಹಿಳೆಗೆ ಈ ರೀತಿಯ ಪ್ರಶ್ನೆಗಳನ್ನು ಕೇಳಿದರೆ ಈ ಮಹಿಳೆಯನ್ನು ನಾವು ಬಗ್ಗಿಸಲು ಆಗುವುದಿಲ್ಲ ಎಂದು ಅಲ್ಲಿ ಒಂದು ಅಚ್ಚರಿಯ ಪ್ರಶ್ನೆಯನ್ನು ಕೂಡ ಕೇಳುತ್ತಾರೆ ಈ ಮಹಿಳೆಗೆ ಇಷ್ಟಕ್ಕೆ ಪ್ರಶ್ನೆ ಏನಾಗಿತ್ತು ಗೊತ್ತಾ ಸ್ನೇಹಿತರೆ ಈ ಪ್ರಶ್ನೆಯನ್ನು ಕೇಳಿದರೆ ಒಂದು ಬಾರಿ ನೀವು ಗಾಬರಿಯಾಗುತ್ತಿರ ಮತ್ತು ನೀವು ಕೋಪ ಮಾಡಿಕೊಳ್ಳುತ್ತೀರಾ.
ಇಷ್ಟಕ್ಕೂ ಆ ಪ್ರಶ್ನೆ ನಿನ್ನ ಎರಡು ಕಾಲುಗಳ ಮಧ್ಯೆ ಏನಿದೆಯೆಂದು ಐಎಎಸ್ ಆಫೀಸರ್ ಆಗಲು ಬಂದಿದ್ದ ಆ ವಿದ್ಯಾರ್ಥಿಗೆ ಕೇಳುತ್ತಾರೆ ಇದಕ್ಕೆ ಒಂದು ಬಾರಿ ಅಚ್ಚರಿಗೆ ಒಳಗಾದಾಗ ಈ ವಿದ್ಯಾರ್ಥಿ ಆಮೇಲೆ ಸಮಾಧಾನದಿಂದ ವಿದ್ಯಾರ್ಥಿ ಇದನ್ನು ತುಂಬಾ ಸೂಕ್ತ ರೀತಿಯಲ್ಲಿ ಉತ್ತರಿಸುತ್ತಾರೆ ಇಷ್ಟಕ್ಕೂ ಈ ಪ್ರಶ್ನೆಗೆ ಯುವತಿ ಕೊಟ್ಟ ಉತ್ತರವೇನು ಗೊತ್ತಾ ನೀವು ಕೇಳಿದ ಪ್ರಶ್ನೆಗೆ ನನ್ನ ಉತ್ತರ ಅದು ನನ್ನ ಹೆಣ್ಣುತನ ಮತ್ತು ಈ ಭೂಮಿ ಮೇಲೆ ನಾವು ನೀವು ಜೀವಿಸಲು ಭಗವಂತ ಕೊಟ್ಟ ನಮಗೆ ಪೂಜ್ಯನೀಯ ಸ್ಥಳ ಅದು ಎಂದು ಮಹಿಳೆ ಉತ್ತರಿಸುತ್ತಾಳೆ ಇದನ್ನು ಕೇಳಿಸಿಕೊಂಡ ಅಲ್ಲಿಯ ಆಫೀಸರ್ ಗಳು ಚಪ್ಪಾಳೆ ತಟ್ಟಿಸಿ ಐಎಎಸ್ ಹುದ್ದೆಯನ್ನು ಕೊಡುತ್ತಾರೆ.
ಇಲ್ಲಿ ಅವರು ಯಾವುದೇ ದುರುದ್ದೇಶ ಇಟ್ಟುಕೊಂಡು ಈ ಮಹಿಳೆಗೆ ಈ ಪ್ರಶ್ನೆಯನ್ನು ಕೇಳಲಿಲ್ಲ ಬದಲಿಗೆ ಈ ಮಹಿಳೆಯರ ಮೆಂಟಲ್ ಸ್ಟೇಬಲ್ಟಿ ಎಷ್ಟು ಇದೆ ಎಂದು ಚೆಕ್ ಮಾಡಲು ಕೇಳಿದರು ಇದ್ಯಾವುದಕ್ಕೂ ಚಂಚಲ ಕ್ಕೆ ಒಳಗಾಗದೆ ಯುವತಿ ಕೊಟ್ಟ ಉತ್ತರ ಮಾತ್ರ ಅದ್ಭುತ ಈ ಮಹಿಳೆ ಕೊಟ್ಟ ಉತ್ತರದ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಶೇರ್ ಮಾಡಿ ಧನ್ಯವಾದಗಳು.
Comments are closed.