ರಾಷ್ಟ್ರೀಯ

ಹೆಂಡತಿ, ನಾದಿನಿ, ಅತ್ತೆಯನ್ನು ಹತ್ಯೆ ಮಾಡಿ ಶವಗಳೊಂದಿಗೆ ಸೆಕ್ಸ್

Pinterest LinkedIn Tumblr


ಚಂಡೀಘಡ: ವ್ಯಕ್ತಿಯೋರ್ವ ಮಡದಿ, ನಾದಿನಿ ಮತ್ತು ಅತ್ತೆಯನ್ನು ಹತ್ಯೆ ಮಾಡಿ ಅವರ ಮೃತದೇಹಗಳೊಂದಿಗೆ ಸೆಕ್ಸ್ ಮಾಡಿರುವ ಸುದ್ದಿಯೊಂದು ಪಾಣಿಪತ್ ನಿಂದ ವರದಿಯಾಗಿದೆ.

ನೂರ್ ಹಸನ್ ಎಂಬ ವ್ಯಕ್ತಿ ಈ ಹೇಯಕೃತ್ಯ ಮಾಡಿದ ದುಷ್ಕರ್ಮಿಯಾಗಿದ್ದಾನೆ, ಈ ತಿಂಗಳ ಆರಂಭದಲ್ಲಿ ಒಂದೇ ಮನೆಯ ಮೂರು ಮಂದಿ ಮಹಿಳೆಯರ ಶವಗಳು ಪತ್ತೆಯಾಗಿದ್ದವು. ತನ್ನ ಮಡದಿಯ ವಿವಾಹೇತರ ಸಂಬಂಧ ಶಂಕಿಸಿ ನೂರ್ ಹಸನ್ ಈ ಕೃತ್ಯ ಎಸಗಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ಬಯಲಾಗಿದೆ.

ಈ ಮೂವರನ್ನು ಹತ್ಯೆ ಮಾಡಿ ಅವರ ಮೃತದೇಹಗಳೊಂದಿಗೆ ಅತ್ಯಾಚಾರ ನಡೆಸಿರುವುದಾಗಿ ಹಸನ್ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Comments are closed.