ಅಂತರಾಷ್ಟ್ರೀಯ

ಈತ ಅಂತಿಂಥ ಸಲಿಂಗಕಾಮಿಯಲ್ಲ…! ಯುವಕರೊಂದಿಗೆ ಗೆಳೆತನ ಬೆಳೆಸಿ ಬೆಡ್ ರೂಂಗೆ ಕರೆದೊಯ್ಯುಯ್ದು ಕೊಲೆ ಮಾಡುತ್ತಿದ್ದ…

Pinterest LinkedIn Tumblr

ಇಂಗ್ಲೆಂಡ್: ಇಂಗ್ಲೆಂಡ್’ನ ಪೊಲೀಸರು ಓರ್ವ ಸಲಿಂಗಿ ಸೀರಿಯಲ್ ಕಿಲ್ಲರ್’ನ್ನು ಬಂಧಿಸಿದ್ದಾರೆ. ಈ ಡೇಂಜರ್ ಕಿಲ್ಲರ್ ಮೇಲೆ 4 ಮಂದಿಯನ್ನು ಹತ್ಯೆಗೈದ ಆರೋಪವಿದೆ. ಈತ ಸೋಷಲ್ ನೆಟ್ವರ್ಕಿಂಕ್ ಆ್ಯಪ್ ಮೂಲಕ ಯುವಕರೊಡನೆ ಗೆಳೆತನ ಮಾಡಿಕೊಳ್ಳುತ್ತಿದ್ದ. ಬಳಿಕ ಅವರನ್ನು ತನ್ನ ಬೆಡ್ ರೂಂಗೆ ಕರೆಸಿ ಶಾರೀರಿಕ ಸಂಬಂಧ ಬೆಳೆಸುತ್ತಿದ್ದನಂತೆ!

ಸುದ್ದಿ ಮಾಧ್ಯಮವೊಂದು ಬಿತ್ತರಿಸಿದ ಸುದ್ದಿಯನ್ವಯ ಈ ಘಟನೆ ಇಂಗ್ಲೆಡ್’ನ ಓಲ್ಡ್ ಬೈಲಿಯಲ್ಲಿ ನಡೆದಿದೆ. ಈ ಇಲಾಖೆಯಲ್ಲಿ ನೆಲೆಸಿದ್ದ 41 ವರ್ಷದ ಸ್ಟೀಫನ್ ಪೋರ್ಟ್ ಓರ್ವ ಸಲಿಂಗಿಯಾಗಿದ್ದು, ಈತನ ವಿರುದ್ಧ ನಾಲ್ವರು ಯುವಕರನ್ನು ಹತ್ಯೆಗೈದ ಪ್ರಕರಣ ಪೊಲೀಸರು ದಾಖಲಿಸಿದ್ದಾರೆ. ಈತ ಮೊಟ್ಟ ಮೊದಲು ಸೋಷಲ್ ನೆಟ್ವರ್ಕಿಂಕ್ ಆ್ಯಪ್ ಮೂಲಕ ಸಲಿಂಗಿಗಳೊಡನೆ ಗೆಳೆತನ ಬೆಳೆಸುತ್ತಿದ್ದ. ಬಳಿಕ ಅವರನ್ನು ತನ್ನ ಮನೆಗೆ ಕರೆಸಿ ಶಾರೀರಿಕ ಸಂಬಂಧ ಬೆಳೆಸುತ್ತಿದ್ದ. ಇಷ್ಟಕ್ಕೇ ಮುಗಿದರೆ ಆಗುತ್ತಿತ್ತು ಆದರೆ ಈತ ಅವರನ್ನು ಅಷ್ಟಕ್ಕೇ ಬಿಡದೆ ವಿಷ ಪದಾರ್ಥ ತಿನ್ನಿಸಿ ಹತಯ್ಯೆಗೈಯ್ಯುತ್ತಿದ್ದ ಎಂದು ತಿಳಿದು ಬಂದಿದೆ.

ಈ ‘ಗೇ ಕಿಲ್ಲರ್’ನಿಂದ 8 ಮಂದಿಯ ಹತ್ಯೆ!
ಓಲ್ಡ್ ಬೈಲಿ ಹಾಗೂ ಆಸು ಪಾಸಿನ ಇಲಾಖೆಯಲ್ಲಿ ಇಂತಹ ಹತ್ಯೆಗಳು ಗಣನೀಯವಾಗಿ ಹೆಚ್ಚಿದ್ದವು. ಹೀಗಾಗಿ ತನಿಖೆ ಆರಂಭಿಸಿದ ಪೊಲೀಸರಿಗೆ ಸ್ಟೀಫನ್ ಮೇಲೆ ಅನುಮಾನ ಮೂಡಿತ್ತು. ವಿಚಾರಣೆ ನಡೆಸಿದ ಪೊಲೀಸರು ಈತನನ್ನು ದೋಷಿ ಎಂದು ಪರಿಗಣಿಸಿ ಬಂಧಿಸಿದ್ದಾರೆ. ಇನ್ನು ತನಿಖೆಯ ಬಳಿಕ ಈ ಆರೋಪಿ ಇದಕ್ಕೂ ಮೊದಲು ಬಹಳಷ್ಟು ಮಂದಿಯನ್ನು ಕೊಲೆಗೈದ ವಿಚಾರ ತಿಳಿದು ಬಂದಿದೆ. ಕೇವಲ 2011 ರಿಂದ 2015ರೊಳಗೆ ಈತ 7 ಮಂದಿಯನ್ನು ಅತ್ಯಾಚಾರಗೈದಿದ್ದು, 8 ಮಂದಿಯನ್ನು ಹತ್ಯೆ ಮಾಡಿದ್ದಾನೆ.

Comments are closed.