ಅಂತರಾಷ್ಟ್ರೀಯ

102 ವರ್ಷದ ಅಜ್ಜಿ ಈಗಲೂ ಫುಲ್‌ ಫಿಟ್‌

Pinterest LinkedIn Tumblr


ಇವರು 102 ವರ್ಷದ ಇಡಾ ಕೀಲಿಂಗ್‌, 95ನೇ ವಯಸ್ಸಿನಲ್ಲಿ, 100ನೇ ವಯಸ್ಸಿನಲ್ಲಿ ರನ್ನಿಂಗ್‌ ರೇಸ್‌ನಲ್ಲಿ ಪಾಲ್ಗೊಂಡು ದಾಖಲೆ ನಿರ್ಮಿಸಿದವರು. ಈಗ ಮತ್ತೊಂದು ದಾಖಲೆಗೆ ಸಜ್ಜಾಗಿದ್ದಾರೆ. 100ನೇ ವಯಸ್ಸಿನಲ್ಲಿ 100 ಮೀಟರ್‌ ರೇಸ್‌ ಓಡಿ ದಾಖಲೆ ನಿರ್ಮಿಸಿದ್ದಾರೆ ಇಡಾ ಕೀಲಿಂಗ್‌. ಇವರು ದಂಡ ಹೊಡೆಯುವುದು, ರನ್ನಿಂಗ್ ಮಾಡುವುದು ನೋಡಿದರೆ ಯುವ ಸಮುದಾಯಕ್ಕೆ ಮಾದರಿ.<br>

Comments are closed.