ಅಂತರಾಷ್ಟ್ರೀಯ

ಕುದುರೆ ಜೊತೆ ಸೆಕ್ಸ್ ಮಾಡಿದ ಕಾಮುಕನಿಗೆ ಸಿಕ್ಕಿದ ಶಿಕ್ಷೆ ಏನು ಗೊತ್ತೇ..?

Pinterest LinkedIn Tumblr

ನ್ಯೂಸೌತ್ ವೇಲ್: ಕುದುರೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದಲ್ಲಿ ವ್ಯಕ್ತಿಯೊಬ್ಬನಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಡ್ಯಾನಿಯಲ್ ರೇಮಂಡ್ ವೆಬ್ ಜಾಕ್ಸನ್ ಜೈಲು ಶಿಕ್ಷೆಗೆ ಗುರಿಯಾದ ಕಾಮುಕ. ಈತನಿಗೆ ನ್ಯೂಸೌಥ್ ವೇಲ್ಸ್ ನ್ಯಾಯಾಲಯ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಕೃತ್ಯದಿಂದ ಕುದುರೆ ಆಘಾತಕ್ಕೊಳಗಾಗಿತ್ತು.

ಕುದರೆಯ ನಡವಳಿಕೆ ವಿಚಿತ್ರವಾದ ಕಾರಣ ಕುದುರೆಯ ಮಾಲೀಕ ಅದು ತಂಗುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರು. ಇದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಇದೊಂದು ಅಮಾನವೀಯ ಕೃತ್ಯ ಎಂದು ಅಭಿಪ್ರಾಯ ಪಟ್ಟ ನ್ಯಾಯಾಧೀಶರು, ಆತನಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

Comments are closed.