ಅಂತರಾಷ್ಟ್ರೀಯ

ವಾಟ್ಸಪ್​ ಮೆಸೇಜ್​ಗೆ ರಿಪ್ಲೈ ಮಾಡುವುದು ಈಗ ಮತ್ತಷ್ಟು ಸುಲಭ

Pinterest LinkedIn Tumblr


Whatsapp 2018ನೇ ವರ್ಷದ ಆರಂಭದಿಂದಲೂ ತನ್ನ ಬಳಕೆದಾರರಿಗೆ ನೂತನ ಫೀಚರ್ಸ್​ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ ಅಪ್ಡೇಟ್ ಮಾಡಿಕೊಂಡಿರುವ ವಾಟ್ಸಪ್​ ತನ್ನ ಬಳಕೆದಾರರಿಗೆ ಚಾಟಿಂಗ್ ಇನ್ನಷ್ಟು ಸುಲಭವಾಗಿಸಿದೆ. Whatsapp 2018ನೇ ವರ್ಷದ ಆರಂಭದಿಂದಲೂ ತನ್ನ ಬಳಕೆದಾರರಿಗೆ ನೂತನ ಫೀಚರ್ಸ್​ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ ಅಪ್ಡೇಟ್ ಮಾಡಿಕೊಂಡಿರುವ ವಾಟ್ಸಪ್​ ತನ್ನ ಬಳಕೆದಾರರಿಗೆ ಚಾಟಿಂಗ್ ಇನ್ನಷ್ಟು ಸುಲಭವಾಗಿಸಿದೆ.
Whatsapp 2018ನೇ ವರ್ಷದ ಆರಂಭದಿಂದಲೂ ತನ್ನ ಬಳಕೆದಾರರಿಗೆ ನೂತನ ಫೀಚರ್ಸ್​ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ ಅಪ್ಡೇಟ್ ಮಾಡಿಕೊಂಡಿರುವ ವಾಟ್ಸಪ್​ ತನ್ನ ಬಳಕೆದಾರರಿಗೆ ಚಾಟಿಂಗ್ ಇನ್ನಷ್ಟು ಸುಲಭವಾಗಿಸಿದೆ.

​ವಾಟ್ಸಪ್​ನಲ್ಲಿ‘Swipe to reply’ ಎಂಬ ಆಯ್ಕೆಯನ್ನು ನೀಡಲಾಗಿದ್ದು, ಇನ್ನುಮುಂದೆ ನೀವು ಮೆಸೇಜ್​ಗೆ ಉತ್ತರಿಸಲು ಸ್ವೈಪ್ ಮಾಡಿದರೆ ಸಾಕಾಗುತ್ತದೆ. IOS ಫೋನ್​ಗಳಿಗೆ ನೀಡಲಾಗಿದ್ದ ಈ ಆಯ್ಕೆಯನ್ನು ಇದೀಗ ಅಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳಿಗೂ ಒದಗಿಸಲಾಗಿದೆ. ​ವಾಟ್ಸಪ್​ನಲ್ಲಿ‘Swipe to reply’ ಎಂಬ ಆಯ್ಕೆಯನ್ನು ನೀಡಲಾಗಿದ್ದು, ಇನ್ನುಮುಂದೆ ನೀವು ಮೆಸೇಜ್​ಗೆ ಉತ್ತರಿಸಲು ಸ್ವೈಪ್ ಮಾಡಿದರೆ ಸಾಕಾಗುತ್ತದೆ. IOS ಫೋನ್​ಗಳಿಗೆ ನೀಡಲಾಗಿದ್ದ ಈ ಆಯ್ಕೆಯನ್ನು ಇದೀಗ ಅಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳಿಗೂ ಒದಗಿಸಲಾಗಿದೆ.
​ವಾಟ್ಸಪ್​ನಲ್ಲಿ‘Swipe to reply’ ಎಂಬ ಆಯ್ಕೆಯನ್ನು ನೀಡಲಾಗಿದ್ದು, ಇನ್ನುಮುಂದೆ ನೀವು ಮೆಸೇಜ್​ಗೆ ಉತ್ತರಿಸಲು ಸ್ವೈಪ್ ಮಾಡಿದರೆ ಸಾಕಾಗುತ್ತದೆ. IOS ಫೋನ್​ಗಳಿಗೆ ನೀಡಲಾಗಿದ್ದ ಈ ಆಯ್ಕೆಯನ್ನು ಇದೀಗ ಅಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳಿಗೂ ಒದಗಿಸಲಾಗಿದೆ.

ಈ ಹೊಸ ಫೀಚರ್​​ನಿಂದ ನೀವು ಮೆಸೇಜ್​ಗಳಿಗೆ ಶೀಘ್ರದಲ್ಲೇ ರಿಪ್ಲೈಗಳನ್ನು ನೀಡಬಹುದು. ಇದರಿಂದ ಒಂದು ಮೆಸೇಜನ್ನು ಒತ್ತಿ, ಬಳಿಕ ರಿಪ್ಲೈ ಆಪ್ಶನ್​ಗೆ ಹೋಗಿ ಮೆಸೇಜ್​ ಟೈಪ್​ ಮಾಡುವ ಕಷ್ಟ ತಪ್ಪಲಿದೆ. ಈ ಹೊಸ ಫೀಚರ್​​ನಿಂದ ನೀವು ಮೆಸೇಜ್​ಗಳಿಗೆ ಶೀಘ್ರದಲ್ಲೇ ರಿಪ್ಲೈಗಳನ್ನು ನೀಡಬಹುದು. ಇದರಿಂದ ಒಂದು ಮೆಸೇಜನ್ನು ಒತ್ತಿ, ಬಳಿಕ ರಿಪ್ಲೈ ಆಪ್ಶನ್​ಗೆ ಹೋಗಿ ಮೆಸೇಜ್​ ಟೈಪ್​ ಮಾಡುವ ಕಷ್ಟ ತಪ್ಪಲಿದೆ.
ಈ ಹೊಸ ಫೀಚರ್​​ನಿಂದ ನೀವು ಮೆಸೇಜ್​ಗಳಿಗೆ ಶೀಘ್ರದಲ್ಲೇ ರಿಪ್ಲೈಗಳನ್ನು ನೀಡಬಹುದು. ಇದರಿಂದ ಒಂದು ಮೆಸೇಜನ್ನು ಒತ್ತಿ, ಬಳಿಕ ರಿಪ್ಲೈ ಆಪ್ಶನ್​ಗೆ ಹೋಗಿ ಮೆಸೇಜ್​ ಟೈಪ್​ ಮಾಡುವ ಕಷ್ಟ ತಪ್ಪಲಿದೆ.

ವಾಟ್ಸಪ್​ನ್ನು ಅಪ್​ಡೇಟ್ ಮಾಡಿಕೊಂಡರೆ ಮೆಸೇಜ್​ಗೆ ಉತ್ತರಿಸಲು ಬಲ ಬದಿಗೆ ಸ್ವೈಪ್​ ಮಾಡಿ ರಿಪ್ಲೈ ಟೈಪ್​ ಮಾಡಿ ಕಳುಹಿಸಬಹುದು. ಅಲ್ಲದೆ ಒಂದಷ್ಟು ಹೊಸ ಸ್ಟಿಕ್ಕರ್​ಗಳ ಆಯ್ಕೆಗಳು ಕೂಡ ಸಿಗುತ್ತದೆ. ವಾಟ್ಸಪ್​ನ್ನು ಅಪ್​ಡೇಟ್ ಮಾಡಿಕೊಂಡರೆ ಮೆಸೇಜ್​ಗೆ ಉತ್ತರಿಸಲು ಬಲ ಬದಿಗೆ ಸ್ವೈಪ್​ ಮಾಡಿ ರಿಪ್ಲೈ ಟೈಪ್​ ಮಾಡಿ ಕಳುಹಿಸಬಹುದು. ಅಲ್ಲದೆ ಒಂದಷ್ಟು ಹೊಸ ಸ್ಟಿಕ್ಕರ್​ಗಳ ಆಯ್ಕೆಗಳು ಕೂಡ ಸಿಗುತ್ತದೆ.
ವಾಟ್ಸಪ್​ನ್ನು ಅಪ್​ಡೇಟ್ ಮಾಡಿಕೊಂಡರೆ ಮೆಸೇಜ್​ಗೆ ಉತ್ತರಿಸಲು ಬಲ ಬದಿಗೆ ಸ್ವೈಪ್​ ಮಾಡಿ ರಿಪ್ಲೈ ಟೈಪ್​ ಮಾಡಿ ಕಳುಹಿಸಬಹುದು. ಅಲ್ಲದೆ ಒಂದಷ್ಟು ಹೊಸ ಸ್ಟಿಕ್ಕರ್​ಗಳ ಆಯ್ಕೆಗಳು ಕೂಡ ಸಿಗುತ್ತದೆ.

ಈಗಾಗಲೇ ಈ ಆಪ್ಶನ್​ ಟೆಲಿಗ್ರಾಂ, ಟ್ವಿಟರ್​ನಲ್ಲಿ ಲಭ್ಯವಿದ್ದು ಇದನ್ನು ವಾಟ್ಸಪ್​ನಲ್ಲಿ ಅಳವಡಿಸಲಾಗಿದೆ. ಇದರಿಂದ OLED ಡಿಸ್​ಪ್ಲೇ ಹೊಂದಿರುವ ಫೋನ್​ಗಳಲ್ಲಿ ಬ್ಯಾಟರಿ ಬಳಕೆ ಕೂಡ ಕಡಿಮೆಯಾಗಲಿದೆ. ಈಗಾಗಲೇ ಈ ಆಪ್ಶನ್​ ಟೆಲಿಗ್ರಾಂ, ಟ್ವಿಟರ್​ನಲ್ಲಿ ಲಭ್ಯವಿದ್ದು ಇದನ್ನು ವಾಟ್ಸಪ್​ನಲ್ಲಿ ಅಳವಡಿಸಲಾಗಿದೆ. ಇದರಿಂದ OLED ಡಿಸ್​ಪ್ಲೇ ಹೊಂದಿರುವ ಫೋನ್​ಗಳಲ್ಲಿ ಬ್ಯಾಟರಿ ಬಳಕೆ ಕೂಡ ಕಡಿಮೆಯಾಗಲಿದೆ.
ಈಗಾಗಲೇ ಈ ಆಪ್ಶನ್​ ಟೆಲಿಗ್ರಾಂ, ಟ್ವಿಟರ್​ನಲ್ಲಿ ಲಭ್ಯವಿದ್ದು ಇದನ್ನು ವಾಟ್ಸಪ್​ನಲ್ಲಿ ಅಳವಡಿಸಲಾಗಿದೆ. ಇದರಿಂದ OLED ಡಿಸ್​ಪ್ಲೇ ಹೊಂದಿರುವ ಫೋನ್​ಗಳಲ್ಲಿ ಬ್ಯಾಟರಿ ಬಳಕೆ ಕೂಡ ಕಡಿಮೆಯಾಗಲಿದೆ.

Comments are closed.