ಅಂತರಾಷ್ಟ್ರೀಯ

ಜಗತ್ತಿನ ಮೊಟ್ಟ ಮೊದಲ ‘ನಗ್ನ ರೆಸ್ಟೋರೆಂಟ್’ ಬಂದ್ ! ಗ್ರಾಹಕರಿಲ್ಲದೆ ಕೇವಲ 15 ತಿಂಗಳಿಗೆ ಬಾಗಿಲು ಮುಚ್ಚಿದ ರೆಸ್ಟೋರೆಂಟ್

Pinterest LinkedIn Tumblr

ಪ್ಯಾರಿಸ್: ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಆರಂಭಿಸಲಾಗಿದ್ದ ಮೊಟ್ಟ ಮೊದಲ ನಗ್ನ ರೆಸ್ಟೋರೆಂಟ್ ಅನ್ನು ಮುಚ್ಚಲಾಗುತ್ತಿದೆ.

ಹೌದು, ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಹಿನ್ನೆಲೆಯಲ್ಲಿ ಪ್ಯಾರೀಸ್ ನ ನೆಕೆಡ್ ರೆಸ್ಟೋರೆಂಟ್ ಬಾಗಿಲು ಹಾಕುತ್ತಿದೆ. ಓ ನ್ಯಾಚುರಲ್ಸ್ ಎಂಬ ಹೆಸರಿನ ರೆಸ್ಟೋರೆಂಟ್ ಮುಂದಿನ ಫೆಬ್ರವರಿ ವೇಳೆಗೆ ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದೆ.

15 ತಿಂಗಳ ಹಿಂದೆ ಈ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಲಾಗಿತ್ತು. ಮೈಕ್ ಮತ್ತು ಸ್ಟೀಪನ್ ಎಂಬ 42 ವರ್ಷದ ಅವಳಿಗಳು ಈ ರೆಸ್ಟೋರೆಂಟ್ ಅನ್ನು ಆರಂಭಿಸಿದ್ದರು. ನ್ಯೂಡೆಸ್ಟ್ ಬೀಚ್ ಗಳ ರೀತಿಯಲ್ಲಿಯೇ ಬಿಜಿನಸ್ ಪ್ಲಾನ್ ಮಾಡಿದ್ದರು.

Comments are closed.