ಅಂತರಾಷ್ಟ್ರೀಯ

107 ಮಂದಿ ಪ್ರಯಾಣಿಕರಿದ್ದ ಪಾಕ್ ವಿಮಾನ ಪತನ!

Pinterest LinkedIn Tumblr


ಕರಾಚಿ: ಲಾಹೋರ್ ನಿಂದ ಕರಾಚಿಗೆ ತೆರಳುತ್ತಿದ್ದ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನ(ಪಿಐಎ) ವಸತಿ ಪ್ರದೇಶದಲ್ಲಿ ಪತನಗೊಂಡಿದ್ದು 107 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.

ಕರಾಚಿ ವಿಮಾನ ನಿಲ್ದಾಣ ಸಮೀಪದ ಮಾಡಲ್ ಟೌನ್ ವಸತಿ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ. ಇನ್ನು ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿರುವ ಸಾಧ್ಯತೆ ಇದೆ.

ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನ ಸಂಸ್ಧೆಗೆ ಸೇರಿದ ಎ320 ವಿಮಾನ ಮನೆಗಳ ಮೇಲೆ ಬಿದ್ದಿರುವುದರಿಂದ 8 ರಿಂದ 10 ಮನೆಗಳು ಜಖಂಗೊಂಡಿದೆ.

Comments are closed.