ಅಂತರಾಷ್ಟ್ರೀಯ

ಸಾಕುನಾಯಿ, ಕೋಳಿ ಜೊತೆಗೆ ಸೆಕ್ಸ್ ಮಾಡಿದ ವ್ಯಕ್ತಿಗೆ ನ್ಯಾಯಾಲಯ ಕೊಟ್ಟ ಶಿಕ್ಷೆ ಏನು ಗೊತ್ತಾ?

Pinterest LinkedIn Tumblr


40 ವರ್ಷ ಪ್ರಾಯದ ಶೇನ್ ವಾಟರ್ಸ್ ಎಂಬಾತ ಮನೆಯ ಸಾಕುನಾಯಿ ಮತ್ತು ಕೋಳಿ ಜೊತೆಗೆ ಸೆಕ್ಸ್​ ಸಿಕ್ಕಿಬಿದ್ದಿರುವ ಘಟನೆ ಮ್ಯಾಂಚೆಸ್ಟರ್​ನಲ್ಲಿ ಬೆಳಕಿಗೆ ಬಂದಿದೆ.

ರೈತನೊಬ್ಬ ಸೆಪ್ಟೆಂಬರ್ 19, 2020 ರಂದು ಆಕ್ರಿಂಗ್ಟನ್ ಲೋವರ್ ಹಾಲ್ಕರ್ ಫಾರ್ಮ್​ನಲ್ಲಿರುವ ತನ್ನ ಚಿಕನ್ ಶೆಡ್ ಒಳಗೆ ಹೋದಾಗ ಗಾಯಗೊಂಡಿರುವ ಮತ್ತು ಸತ್ತ ಕೋಳಿಗಳನ್ನು ನೋಡುತ್ತಾನೆ.

ನಂತರ ಕೋಳಿ ಸತ್ತದ್ದನು ಗಮನಿಸಿ ಯಾರದ್ದೋ ಉಪಟಳವಿರಬಹುದು ಎಂದುಕೊಂಡು ಸಿಸಿಟಿವಿಯನ್ನ ಪರಿಶೀಲಿಸುತ್ತಾನೆ. ನಂತರ ಸಿಸಿಟಿವಿ ತೆರೆದಾಗ ಶೇನ್ ವಾಟರ್ಸ್​ನ ಕರಾಳ ವ್ಯಕ್ತಿತ್ವ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ತಿಳಿಸುತ್ತಾನೆ.

ರಾತ್ರಿ 11.40ರ ವೇಲೆ ಶೇನ್ ವಾಟರ್ಸ್ ಕೋಳಿ ಶೆಡ್ ಸುತ್ತಲೂ ಓಡಾಡುವುದು ಬೆಳಕಿಗೆ ಬಂದಿದೆ. ಪೊಲೀಸರು ಬಂಧಿಸಿದ ನಂತರ ಶೇನ್ ವಾಟರ್ಸ್ ತಪ್ಪೊಪ್ಪಿಕೊಂಡಿದ್ದಾನೆ.

ಶೇನ್ ವಾಟರ್ಸ್ ಮನೆಯ ಡೇನ್​ ಜಾತಿಯ ಸಾಕುನಾಯಿಯ ಜೊತೆಗೆ ಸೆಕ್ಸ್ ಮಾಡಿದ್ದಾನೆಂದು ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಈತನ ಕೃತ್ಯವನ್ನು ಗಮನಿಸಿ ಕೋರ್ಟ್ 30 ತಿಂಗಳು ಕಾಲ ಜೈಲು ಶಿಕ್ಷೆ ವಿಧಿಸಿದೆ.

ಇದಕ್ಕೂ ಮೊದಲು ಕೆಲವು ಪ್ರಕರಣದಲ್ಲಿ ಶೇನ್ ವಾಟರ್ಸ್ ಹೆಸರು ಕೇಳಿಬಂತಿತ್ತು. ಸೂಪರ್ಟ್ ಮಾರ್ಕೆರ್ಟ್​ನಲ್ಲೂ ಈತ ಕೆಲಸ ಮಾಡಿದ್ದನು ಎಂದು ತಿಳಿದುಬಂದಿದೆ.

Comments are closed.