ರಿಯೋ ಡಿ ಜನೈರೋ: ಈ ಸಲ ಒಲಿಂಪಿಕ್ಸ್ ಸಲಿಂಗಿಗಳಿಗೆ ವರದಾನವಾಗಿದೆ. ಮೊನ್ನೆಯಷ್ಟೆ ರಗ್ಬಿ ಆಟಗಾರ್ತಿ ತನ್ನ ಗೆಳತಿಗೆ ಪ್ರಪೋಸ್ ಮಾಡಿದ ಪ್ರಸಂಗ ನಡೆದಿತ್ತು.
ಇದೀಗ ಸಲಿಂಗಿ ಗೆಳೆಯರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮೂರು ಬಾರಿ ಬ್ರಿಟನ್ ಪರ ದಾಖಲೆ ಬರೆದಿರುವ ಸ್ಪೀಡ್ ವಾಕರ್ ಅಥ್ಲೀಟ್ ಟಾಮ್ ಬಾಸ್ ವರ್ತ್ ಅವರು ತಮ್ಮ ಸ್ಪರ್ಧೆ ಬಳಿಕ ಕೊಪಕಬಾನಾ ಬೀಚ್ನಲ್ಲಿ ಗೆಳೆಯ ಹ್ಯಾರಿ ಡಿನ್ಲೇ ಅವರ ಮುಂದೆ ನಿಶ್ಚಿತಾರ್ಥದ ಪ್ರಪೋಸ್ ಮಾಡಿದ್ದಾರೆ.
Comments are closed.