ಮಂಗಳೂರು, ಸೆ.11: ಬಕ್ರೀದ್ ಆಚರಣೆ ಹಿನ್ನೆಲೆಯಲ್ಲಿ ಸರಕಾರ ಸೆ.13ರಂದು ಸಾರ್ವತ್ರಿಕ ರಜೆ ಘೋಷಿಸಿದೆ. ಆದರೆ ಇದೇ ಸಂದರ್ಭದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸೆ.12ರಂದು ಬಕ್ರೀದ್ ಆಚರಣೆ ನಡೆಯಲಿರುವುದರಿಂದ ನಾಳೆ ಎರಡು ಜಿಲ್ಲೆಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಿ ರಾಜ್ಯ ಸರಕಾರ ಆದೇಶ ನೀಡಿದೆ.
ನಾಳೆ ದ.ಕ. ಹಾಗೂ ಉಡುಪಿ ಜಿಲ್ಲೆಗಳ ಎಲ್ಲ ಸರಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅವಳಿ ಜಿಲ್ಲೆಯಲ್ಲಿ ಸೆ.13ರಂದು ಈ ಜಿಲ್ಲೆಗಳಲ್ಲಿ ಸರಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದರೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಸೆ.13ರಂದು ಸಾರ್ವತ್ರಿಕ ರಜೆ ಇರುತ್ತದೆ.
ಬಕ್ರೀದ್ ಹಬ್ಬವು ದ.ಕ. ಜಿಲ್ಲೆಯಲ್ಲಿ ಸೆ.12ರಂದು ನಡೆಯಲಿರುವುದರಿಂದ ಅಂದು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಈಗಾಗಲೇ ದ.ಕ.ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ಅದೇಶ ಹೊರಡಿಸಿದ್ದಾರೆ. ಸೆ. 13ರಂದು ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯಾಚರಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಅವಳಿ ಜಿಲ್ಲೆಗಳಲ್ಲಿ ನಾಳೆ ನಡೆಯಲಿರುವ ಈದುಲ್ ಅಝ್ಹಾ ನಮಾಝ್ ಸಮಯ
ಮಂಗಳೂರು ಈದ್ಗಾ ಮಸೀದಿ ಬಾವುಟಗುಡ್ಡೆ: ಬೆಳಗ್ಗೆ 8
ತಖ್ವಾ ಮಸೀದಿ ಪಂಪ್ವೆಲ್: ಬೆಳಗ್ಗೆ 8:30
ಅಲ್ ಫುರ್ಖಾನ್ ಸೆಂಟರ್, ಪುತ್ತಿಗೆ-ಮೂಡುಬಿದಿರೆ: ಬೆಳಗ್ಗೆ 7
ರಹ್ಮಾನಿಯಾ ಮಸೀದಿ ಕಂಕನಾಡಿ: ಬೆಳಗ್ಗೆ 8:30
ಕಚ್ಚಿಮೆಮನ್ ಮಸೀದಿ ಬಂದರ್: ಬೆಳಗ್ಗೆ 9
ಅಲ್ ಹಿದಾಯ ಜುಮಾ ಮಸೀದಿ, ಹಿದಾಯತ್ ನಗರ: ಬೆಳಗ್ಗೆ 8
ಅಲ್ ಮುಬಾರಕ್ ಜುಮಾ ಮಸ್ಜಿದ್ ಕೆ.ಸಿ.ರೋಡ್: ಬೆಳಗ್ಗೆ 9
ಕೂಳೂರು ಮುಹಿಯುದ್ದೀನ್ ಜುಮಾ ಮಸ್ಜಿದ್: ಬೆಳಗ್ಗೆ 8
ಗೌಸಿಯಾ ಮುಹಿಯುದ್ದೀನ್ ಜುಮಾ ಮಸೀದಿ ತಣ್ಣೀರುಬಾವಿ: ಬೆಳಗ್ಗೆ 8:30
ಬದ್ರಿಯಾ ಜುಮಾ ಮಸ್ಜಿದ್ ಪೂಂಜಾಲಕಟ್ಟೆ: ಬೆಳಗ್ಗೆ 9
ಬದ್ರಿಯಾ ಜುಮಾ ಮಸೀದಿ ಜೆಪ್ಪು, ಕುಡುಪಾಡಿ: ಬೆಳಗ್ಗೆ 8:30
ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್: ಬೆಳಗ್ಗೆ 8:30
ಮುಹಿಯುದ್ದೀನ್ ಜುಮಾ ಮಸೀದಿ ತುಂಬೆ: ಬೆಳಗ್ಗೆ 8:30
ಮುಹಿಯುದ್ದೀನ್ ಜುಮಾ ಮಸೀದಿ ಕಲ್ಲಡ್ಕ: ಬೆಳಗ್ಗೆ 8:30
ಮುಹಿಯುದ್ದೀನ್ ಜುಮಾ ಮಸೀದಿ ಗಡಿಯಾರ್: ಬೆಳಗ್ಗೆ 8:30
ಮುಹಿಯುದ್ದೀನ್ ಜುಮಾ ಮಸೀದಿ ಆಲಡ್ಕ: ಬೆಳಗ್ಗೆ 8:30
ಮುಹಿಯುದ್ದೀನ್ ಜುಮಾ ಮಸೀದಿ ಬಂಟ್ವಾಳ ಕೆಳಗಿನಪೇಟೆ: ಬೆಳಗ್ಗೆ 7:45
ಬದ್ರಿಯಾ ಜುಮಾ ಮಸೀದಿ ಬಂಟ್ವಾಳ ಕೆಳಗಿನಪೇಟೆ: ಬೆಳಗ್ಗೆ 7:30
ಬದ್ರಿಯಾ ಜುಮಾ ಮಸೀದಿ ಅಮ್ಮೆಮಾರ್: ಬೆಳಗ್ಗೆ 8:30
ಬದ್ರಿಯಾ ಜುಮಾ ಮಸೀದಿ ತಲಪಾಡಿ: ಬೆಳಗ್ಗೆ 8:30
ಬದ್ರಿಯಾ ಜುಮಾ ಮಸೀದಿ ನೆಹರೂ ನಗರ: ಬೆಳಗ್ಗೆ 8:30
ಕೇಂದ್ರ ಜುಮಾ ಮಸೀದಿ ಸಜಿಪನಡು: ಬೆಳಗ್ಗೆ 9
ಕೇಂದ್ರ ಜುಮಾ ಮಸೀದಿ ಅಕ್ಕರಂಗಡಿ: ಬೆಳಗ್ಗೆ 8
ಕೇಂದ್ರ ಜುಮಾ ಮಸೀದಿ ವಿಟ್ಲ: ಬೆಳಗ್ಗೆ 8:30
ಕೇಂದ್ರ ಜುಮಾ ಮಸೀದಿ ಮೇಗಿನಪೇಟೆ ವಿಟ್ಲ: ಬೆಳಗ್ಗೆ 8:30
ರಿಫಾಯಿಯಾ ಜುಮಾ ಮಸೀದಿ ಮಂಚಿ: ಬೆಳಗ್ಗೆ 8:30
ಕಡಂಬು ಜುಮಾ ಮಸೀದಿ: ಬೆಳಗ್ಗೆ 9
ಮುಹಮ್ಮದೀಯ ಜುಮಾ ಮಸೀದಿ ಮಂಚಿ: ಬೆಳಗ್ಗೆ 9
ಅಲ್ ಬದ್ರಿಯಾ ಜುಮಾ ಮಸೀದಿ ಎಸ್.ಯು.ನಗರ ಪಾಡಿಲ ಅಲ್ಲಿಪಾದೆ: ಬೆಳಗ್ಗೆ 9
ನೂರುದ್ದೀನ್ ಜುಮಾ ಮಸೀದಿ ಗುಡ್ಡೆಯಂಗಡಿ: ಬೆಳಗ್ಗೆ 8:15
ಪಾಂಡವರಕಲ್ಲು ಜುಮಾ ಮಸೀದಿ: ಬೆಳಗ್ಗೆ 9
ತ್ವಾಹ ಜುಮಾ ಮಸೀದಿ, ಬೇಳ್ಪಾಡಿ, ಕುಂತೂರು: ಬೆಳಗ್ಗೆ 8
ಮುಹಿಯುದ್ದೀನ್ ಜುಮಾ ಮಸೀದಿ ಫರಂಗಿಪೇಟೆ: 8:30
ಮುಹಿಯುದ್ದೀನ್ ಜುಮಾ ಮಸೀದಿ ಜಲಾಲಿಯ್ಯನಗರ ಚಾರ್ಮಾಡಿ: ಬೆಳಗ್ಗೆ 9
ರಹ್ಮಾನಿಯಾ ಮಸೀದಿ ಅರ್ಕುಳ: ಬೆಳಗ್ಗೆ 8:30
ಮುಹಿಯುದ್ದೀನ್ ಜುಮಾ ಮಸ್ಜಿದ್ ಕಾಟಿಪಳ್ಳ: ಬೆಳಗ್ಗೆ 8
ತೌಹೀದ್ ಜುಮಾ ಮಸ್ಜಿದ್ ಸುನ್ನತ್ಕೆರೆ: ಬೆಳಗ್ಗೆ 7:45
ತೌಹೀದ್ ಮಸೀದಿ ಸೂರಲ್ಪಾಡಿ: ಬೆಳಗ್ಗೆ 6:45
ಸಲಫಿ ಮಸೀದಿ ಎಪಿಎಂಸಿ ರಸ್ತೆ ಪುತ್ತೂರು: ಬೆಳಗ್ಗೆ 6:45
ಮಸ್ಜಿದ್ ಸಲಾಂ ಜಲ್ಲಿಗುಡ್ಡೆ ಪಡೀಲ್: ಬೆಳಗ್ಗೆ 7
ಮಸ್ಜಿದ್ ಅಲಿ ಬಿನ್ ಅಬಿ ತಾಲಿಬ್, ಕರೈ ಸಾಲೆತ್ತೂರು: ಬೆಳಗ್ಗೆ 7
ಮಸ್ಜಿದ್ ದಾರುತ್ತ್ಹೀದ್ ಸಿಪಿಸಿ ಕಾಂಪೌಂಡ್ ಉಪ್ಪಿನಂಗಡಿ: ಬೆಳಗ್ಗೆ 7:15
ಸಲಫಿ ಮಸ್ಜಿದ್ ಮಲಾರ್ ಬದ್ರಿಯಾನಗರ: ಬೆಳಗ್ಗೆ 7:30
ಮಸ್ಜಿದ್ ಮಿಸ್‌ಅಬ್ ಬಿನ್ ಉಮೈರ್, ಕಾಪು: ಬೆಳಗ್ಗೆ 7:30
ಮಸ್ಜಿದ್ ಉಮ್ಮುಲ್ ಆಯಿಶಾ ಸಿದ್ದೀಖಾ ಅಡ್ಡೂರ್: ಬೆಳಗ್ಗೆ 7:30
ಮಸ್ಜಿದುರ್ರಹ್ಮಾನ್ ಚೊಕ್ಕಬೆಟ್ಟು: ಬೆಳಗ್ಗೆ 7:30
ಮಸ್ಜಿದ್ ಸಲಾಂ ಕೊಣಾಜೆ: ಬೆಳಗ್ಗೆ 7:30
ಮಸ್ಜಿದ್ ತಖ್ವಾ, ಅಶೋಕನಗರ ಕೋಟೇಶ್ವರ: ಬೆಳಗ್ಗೆ 7:30
ಮಸ್ಜಿದ್ ಸಲ್ಸಬೀಲ್ ಉಳ್ಳಾಲ: ಬೆಳಗ್ಗೆ 7:30
ಸಲಫಿ ಮಸೀದಿ ಪೈಚಾರ್ ಸುಳ್ಯ: ಬೆಳಗ್ಗೆ 7:30
ಸಲಫಿ ಮಸೀದಿ ಉದ್ದೊಟ್ಟು-ಆಲಂಪಾಡಿ: ಬೆಳಗ್ಗೆ 7:30
ಮಸ್ಜಿದ್ ನೂರುಲ್ ಈಮಾನ್ ಕಡಂದಲೆ: ಬೆಳಗ್ಗೆ 7:30
ಮಸ್ಜಿದ್ ಅಬೂ ಹುರೈರಾ ಹಂಡೇಲು: ಬೆಳಗ್ಗೆ 7:30
ಮಸ್ಜಿದುಲ್ ಅಸ್ಗರ್ ಕೋಡಿ ಕೋಟೆಪುರ: ಬೆಳಗ್ಗೆ 7:30
ಮಸ್ಜಿದ್ ತೌಹೀದ್ ಮರ್ಜೋಡಿ ಕೊಕ್ಕಡ: ಬೆಳಗ್ಗೆ 7:30
ಮಸ್ಜಿದ್ ಇಬ್ರಾಹೀಂ ಖಲೀಲ್ ಮಂಗಳೂರು: ಬೆಳಗ್ಗೆ 7:30
ಸಲಫಿ ಮಸೀದಿ ವಿಜಯನಗರ ಪಡೀಲ್: ಬೆಳಗ್ಗೆ 7:30
ಮಸ್ಜಿದ್ ಆಯಿಶಾ ಲಾಡಿ ಮೂಡುಬಿದಿರೆ: ಬೆಳಗ್ಗೆ 7:30
ಸಲಫಿ ಮಸೀದಿ ಪಟ್ಲ ಕಲ್ಲಾಪು: ಬೆಳಗ್ಗೆ 7:30
ಮಸ್ಜಿದ್ ತಖ್ವಾ ಕೋಟೆಬಾಗಿಲು ಮೂಡುಬಿದಿರೆ: ಬೆಳಗ್ಗೆ 7:30
ಮಸ್ಜಿದ್ ಅಬೂಬಕರ್ ಸಿದ್ದೀಕ್ ಬೆಳ್ವಾಯಿ ಕಾರ್ಕಳ: ಬೆಳಗ್ಗೆ 7:30
ಮಸ್ಜಿದ್ ಬಿಲಾಲ್ ಮರಕಡ ಕುಂಜತ್ತಬೈಲ್: ಬೆಳಗ್ಗೆ 7:30
ಮಸ್ಜಿದ್ ಉಮರ್ ಬಿನ್ ಖತ್ತಾಬ್ ಬೆಳ್ಮ: ಬೆಳಗ್ಗೆ 7:45
ಬೈತುಲ್ಲಾ ಜುಮಾ ಮಸೀದಿ ಅಜ್ಜಿನಡ್ಕ ಉಚ್ಚಿಲ: ಬೆಳಗ್ಗೆ 7:45
ಮಸ್ಜಿದ್ ಅಲ್ ಫುರ್ಖಾನ್ ಅಳೇಕಲ: ಬೆಳಗ್ಗೆ 7:45
ಸಲಫಿ ಮಸೀದಿ ಎನ್.ಸಿ.ರೋಡ್ ಬೋಳಂತೂರು: ಬೆಳಗ್ಗೆ 7:45
ಮಸ್ಜಿದ್ ಬಿರ್ರುಲ್ ವಾಲಿದೈನ್ ಫರಂಗಿಪೇಟೆ: ಬೆಳಗ್ಗೆ 7:45
ಮಸ್ಜಿದ್ ತೌಹೀದ್ ಗಾಣದಬೆಟ್ಚು ಕಣ್ಣೂರು: ಬೆಳಗ್ಗೆ 7:45
ಸಲಫಿ ಮಸೀದಿ ಟಿಪ್ಪುಸುಲ್ತಾನ್ ನಗರ ಕುದ್ರೋಳಿ: ಬೆಳಗ್ಗೆ 7:45
ಮಸ್ಜಿದ್ ತೌಹೀದ್ ಗಾಂಧಿ ಮೈದಾನ್ ಕಾರ್ನಾಡ್: ಬೆಳಗ್ಗೆ 7:45
ಮಸ್ಜಿದ್ ಅಬ್ರಾರ್ ತಲಪಾಡಿ: ಬೆಳಗ್ಗೆ 7:45
ಮಸ್ಜಿದ್ ಮುಸ್ತಫಾ ಶರೀಫ್ ಅಬ್ಬೆಟ್ಟು: ಬೆಳಗ್ಗೆ 8
ಹವ್ವಾ ಜುಮಾ ಮಸೀದಿ ಬೋಳಂಗಡಿ: ಬೆಳಗ್ಗೆ 8
ಮಸ್ಜಿದ್ ಉಸ್ಮಾನ್ ಬಿನ್ ಅಫ್ವಾನ್ ನಂದಾವರ: ಬೆಳಗ್ಗೆ 7:30
ಉಡುಪಿ ತಾಲೂಕು
ಉಡುಪಿ ಜಾಮಿಯ ಮಸೀದಿ: ಬೆಳಗ್ಗೆ 8
ಉಡುಪಿ ಅಂಜುಮಾನ್ ಮಸೀದಿ: ಬೆಳಗ್ಗೆ 8:30
ಇಂದ್ರಾಳಿ ನೂರಾನಿ ಮಸೀದಿ: ಬೆಳಗ್ಗೆ 7:45
ಆದಿಉಡುಪಿ ನೂರುಲ್ ಇಸ್ಲಾಂ ಮಸೀದಿ: ಬೆಳಗ್ಗೆ 7:45
ಮಣಿಪಾಲ ಜುಮಾ ಮಸೀದಿ: ಬೆಳಗ್ಗೆ 7:30
ಆತ್ರಾಡಿ ಜುಮಾ ಮಸೀದಿ: ಬೆಳಗ್ಗೆ 8:30
ಮಲ್ಪೆ ಅಬೂಬಕರ್ ಸಿದ್ದೀಕ್ ಮಸೀದಿ: ಬೆಳಗ್ಗೆ 8:30
ಮಲ್ಪೆ ಮದೀನಾ ಮಸೀದಿ: ಬೆಳಗ್ಗೆ 8:15
ಕೊಡವೂರು ಕಲ್ಮತ್ ಮಸೀದಿ: ಬೆಳಗ್ಗೆ 8:30
ಉಡುಪಿ ಹಾಶಿಮಿ ಜುಮಾ ಮಸೀದಿ ನಾಯರ್ಕೆರೆ: ಬೆಳಗ್ಗೆ 8
ತೋನ್ಸೆ ಜದೀದ್ ಜುಮಾ ಮಸೀದಿ: ಬೆಳಗ್ಗೆ 8
ಹೂಡೆ ಖದೀಮ್ ಮಸೀದಿ: ಬೆಳಗ್ಗೆ 8
ಸಂತೋಷ್ ನಗರ ಬದ್ರಿಯಾ ಜುಮಾ ಮಸೀದಿ: ಬೆಳಗ್ಗೆ 7:45
ನೇಜಾರು ಜಾಮಿಯಾ ಮಸೀದಿ: ಬೆಳಗ್ಗೆ 8:30
ನೇಜಾರು ಉಮ್ಮೆ ಆಯಿಷಾ ಮಸೀದಿ: ಬೆಳಗ್ಗೆ 7:30
ಕೋಡಿಬೆಂಗ್ರೆ ಜಾಮಿಯಾ ಮಸೀದಿ: ಬೆಳಗ್ಗೆ 8
ಬಾರಕೂರು ಮಾಲಿಕ್ ದೀನಾರ್ ಜುಮಾ ಮಸೀದಿ: ಬೆಳಗ್ಗೆ 8:30
ಹೈಕಾಡಿ ಜಾಮಿಯಾ ಮಸೀದಿ: ಬೆಳಗ್ಗೆ 8 ಉಪ್ಪಿನಕೋಟೆ ಜಾಮಿಯಾ ಮಸೀದಿ: ಬೆಳಗ್ಗೆ 8
ಕಟಪಾಡಿ ಜುಮಾ ಮಸೀದಿ: ಬೆಳಗ್ಗೆ 8:30
ಕಾಪು ಪೊಲಿಪು ಜುಮಾ ಮಸೀದಿ: ಬೆಳಗ್ಗೆ 8:30
ಮೂಳೂರು ಜುಮಾ ಮಸೀದಿ: ಬೆಳಗ್ಗೆ 8
ಕೊಂಬಗುಡ್ಡೆ ಜದೀದ್ ಕಲಾನ್ ಮಸೀದಿ: ಬೆಳಗ್ಗೆ 8
ಕೊಂಬಗುಡ್ಡೆ ಗೌಸಿಯಾ ಜಾಮಿಯಾ ಮಸೀದಿ: ಬೆಳಗ್ಗೆ 8
ಉಚ್ಚಿಲ ಖದೀಮ್ ಜುಮಾ ಮಸೀದಿ: ಬೆಳಗ್ಗೆ 7:30
ಮಜೂರು ಮಲ್ಲಾರ್ ಬದ್ರಿಯಾ ಜುಮಾ ಮಸೀದಿ: ಬೆಳಗ್ಗೆ 8
ಫಕೀರ್ಣಕಟ್ಟೆ ಮುಹಿಯುದ್ದೀನ್ ಜುಮಾ ಮಸೀದಿ: ಬೆಳಗ್ಗೆ 8
ಮಲ್ಲಾರು ಮುಸೈಬ್ ಬಿನ್ ಉಮರ್ ಸಲಫಿ ಮಸೀದಿ: ಬೆಳಗ್ಗೆ 7:30
ಮಲ್ಲಾರು ಖದೀಮ್ ಜಾಮಿಯಾ ಮಸೀದಿ: ಬೆಳಗ್ಗೆ 8
ಬೆಳಪು ಮಿನಾರ ಜುಮಾ ಮಸೀದಿ: ಬೆಳಗ್ಗೆ 7:30
ಮಲ್ಲಾರ್ ಅಹ್ಮದಿ ಮೊಹಲ್ಲಾ ಜಾಮಿಯಾ ಮಸೀದಿ: ಬೆಳಗ್ಗೆ 8
ಉಚ್ಚಿಲ ಹನಫಿ ಮಸೀದಿ: ಬೆಳಗ್ಗೆ 7:30
ಶಿರ್ವ ಬಿಲಾಲ್ ಮಸೀದಿ: ಬೆಳಗ್ಗೆ 8
ಶಿರ್ವ ಸುನ್ನಿ ಜುಮಾ ಮಸೀದಿ: ಬೆಳಗ್ಗೆ 8
ಎರ್ಮಾಳ್ ಜುಮಾ ಮಸೀದಿ: ಬೆಳಗ್ಗೆ 7:30(ಹನಫಿ), 7:45(ಶಾಫಿ)
ಪಲಿಮಾರು ಜುಮಾ ಮಸೀದಿ: ಬೆಳಗ್ಗೆ 9 ಇನ್ನಾ ಜುಮಾ ಮಸೀದಿ: ಬೆಳಗ್ಗೆ 9
ಕಾಂಜರಕಟ್ಟೆ ಜುಮಾ ಮಸೀದಿ: ಬೆಳಗ್ಗೆ 9
ಗಂಗೊಳ್ಳಿ ಶಾಹಿ ಜುಮಾ ಮಸೀದಿ: ಬೆಳಗ್ಗೆ 7
ಗಂಗೊಳ್ಳಿ ಮುಹಿಯುದ್ದೀನ್ ಜುಮಾ ಮಸೀದಿ: ಬೆಳಗ್ಗೆ 7:15
ಗಂಗೊಳ್ಳಿ ಕೇಂದ್ರ ಜುಮಾ ಮಸೀದಿ: ಬೆಳಗ್ಗೆ 7:30
ಕೊಲ್ಲೂರು ಮುದೂರು ಜುಮಾ ಮಸೀದಿ: ಬೆಳಗ್ಗೆ 9
ಕಾರ್ಕಳ ತಾಲೂಕು
ಕಾರ್ಕಳ ಜಾಮಿಯಾ ಮಸೀದಿ: ಬೆಳಗ್ಗೆ 8
ಕಾರ್ಕಳ ತಾಲೂಕು ಕಚೇರಿ ಮದೀನಾ ಮಸೀದಿ: ಬೆಳಗ್ಗೆ 8:30
ಆನೆಕೆರೆ ಮಸ್ಜಿದುಲ್ ರಯ್ಯಿನ್ ಜುಮಾ ಮಸೀದಿ: ಬೆಳಗ್ಗೆ 8
ಸಾಣೂರು ಜುಮಾ ಮಸೀದಿ: ಬೆಳಗ್ಗೆ 8:30
ಬೈಲೂರು ಜಾಮಿಯಾ ಮಸೀದಿ: ಬೆಳಗ್ಗೆ 8:30
ಬೈಲೂರು ತ್ವಾಹಾ ಜುಮಾ ಮಸೀದಿ: ಬೆಳಗ್ಗೆ 8:30
ಬಂಗ್ಲೆಗುಡ್ಡೆ ಸಲ್ಮಾನ್ ಜುಮಾ ಮಸೀದಿ: ಬೆಳಗ್ಗೆ 8
ಎಣ್ಣೆಹೊಳೆ ಬದ್ರಿಯಾ ಜುಮಾ ಮಸೀದಿ: ಬೆಳಗ್ಗೆ 8
ಬಜಗೋಳಿ ನೂರುಲ್ ಹುದಾ ಮಸೀದಿ: ಬೆಳಗ್ಗೆ 8
ನೆಲ್ಲಿಕಾರ್ ಮುಹಿಯುದ್ದೀನ್ ಜುಮಾ ಮಸೀದಿ: ಬೆಳಗ್ಗೆ 8
ಪುಲಿಕೇರಿ ಜುಮಾ ಮಸೀದಿ: ಬೆಳಗ್ಗೆ 8:30
ಅಜೆಕಾರು ಮುಹಿಯುದ್ದೀನ್ ಜುಮಾ ಮಸೀದಿ: ಬೆಳಗ್ಗೆ 8
ಮಿಯ್ಯರು ಸುನ್ನಿ ಜಾಮಿಯಾ ಮಸೀದಿ: ಬೆಳಗ್ಗೆ 8:30
ಹೊಸ್ಮಾರು ಮುಹಿಯುದ್ದೀನ್ ಜುಮಾ ಮಸೀದಿ: ಬೆಳಗ್ಗೆ 8:30
ಹೊಸ್ಮಾರು ರಝಾ ಜುಮಾ ಮಸೀದಿ: ಬೆಳಗ್ಗೆ 8:30
ಶಿರ್ಲಾಲು ಜುಮಾ ಮಸೀದಿ: ಬೆಳಗ್ಗೆ 8:30
ರೇಂಜಾಳ ಜುಮಾ ಮಸೀದಿ: ಬೆಳಗ್ಗೆ 8:30
ಮುನಿಯಾಲು ರಹ್ಮಾನಿಯಾ ಜುಮಾ ಮಸೀದಿ: ಬೆಳಗ್ಗೆ 8
ನಿಟ್ಟೆ ಬದ್ರಿಯಾ ಜುಮಾ ಮಸೀದಿ: ಬೆಳಗ್ಗೆ 8
ಕಂಪಾನ್ ಬದ್ರಿಯಾ ಜುಮಾ ಮಸೀದಿ: ಬೆಳಗ್ಗೆ 8:30
Comments are closed.