(ಸಾಂದರ್ಭಿಕ ಚಿತ್ರ)
ಉಡುಪಿ: ಕೋಟಾ ಪೊಲೀಸ್ ಠಾಣಾ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಮುಕ್ತಾಯಗೊಂಡ ಪ್ರಕರಣದಲ್ಲಿ ಸ್ವಾಧೀನ ಪಡಿಸಿಕೊಂಡ ನೋಂದಣಿಯಾಗದ ಬಜಾಜ್ ಡಿಸ್ಕವರಿ ಮೋಟಾರು ಸೈಕಲ್, KA-19-W-1043 ನೋಂದಣಿಯ ಸುಸುಕಿ ಮೋಟಾರು ಸೈಕಲ್, MH -03AB-1985 ನೋಂದಣಿಯ ಪಲ್ಸರ್ ಮೋಟಾರು ಸೈಕಲ್, KA-03 ES-1856 ನೋಂದಣಿಯ ಮೋಟಾರು ಸೈಕಲ್, KA-20 K-9747 ನೋಂದಣಿಯ ಹಿರೋ ಹೋಂಡಾ ಮೋಟಾರು ಸೈಕಲ್, KA-20 u-749 ನೋಂದಣಿಯ ಮೊಟಾರು ಸೈಕಲ್, KA-20-E-8738 ನೋಂದಣಿಯ ಕೆಂಪು ಬಣ್ಣದ ಎಮ್-80, KA-20-Q-1169 ನೋಂದಣಿಯ ಮೋಟಾರು ಸೈಕಲ್, KA-20-R-3608 ನೋಂದಣಿಯ ಟಿ.ವಿ.ಎಸ್ ಮೋಟಾರು ಸೈಕಲನ್ನು ನ್ಯಾಯಾಲಯದ ಆದೇಶದ ಮೇರೆಗೆ ಡಿಸೆಂಬರ್ 31 ರಂದು ಬೆಳಿಗ್ಗೆ 11 ಗಂಟೆಗೆ ಕೋಟಾ ಪೊಲೀಸ್ ಠಾಣೆಯ ಆವರಣದಲ್ಲಿ ಬಹಿರಂಗ ಹರಾಜು ಮಾಡಲಾಗುವುದು. ಆಸಕ್ತ ಉಳ್ಳವರು ನಿಗದಿತ ಸಮಯಕ್ಕೆ ಹರಾಜಿಗೆ ಹಾಜಾರಾಗುವಂತೆ ಕೋಟಾ ಠಾಣಾ ಸಬ್ ಇನ್ಸಪೆಕ್ಟರ್ ಪ್ರಕಟನೆ ತಿಳಿಸಿದೆ.
Comments are closed.