ಉಡುಪಿ: ಮೇ.12 ರಮ್ದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಾನೂನು, ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಉಡುಪಿಗೆ ಬಂದಿರುವ ಸಶಸ್ತ್ರ ಸೀಮಾ ಬಲ್ ನ ಯೋಧರು , ಗುರುವಾರ ಮಲ್ಪೆಯಲ್ಲಿ ಪಥ ಸಂಚಲನ ನಡೆಸಿದರು.
ಈ ಸಂದರ್ಭ ಉಡುಪಿ ಎಸ್ಪಿ ಲಕ್ಷ್ಮಣ್ ನಿಂಬರಗಿ, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಜೈಶಂಕರ್ ಟಿ.ಆರ್ ಮೊದಲಾದವರು ಇದ್ದರು. ಮಲ್ಪೆಯ ಪ್ರಮುಖ ಬೀದಿಗಳಲ್ಲಿ ಈ ಪಥಸಂಚಲನ ಸಾಗಿತ್ತು.
Comments are closed.