ಕರಾವಳಿ

ಬಿಜೆಪಿ ಅಭ್ಯರ್ಥಿ ವೇದವ್ಯಾಸ್‌ ಕಾಮಾತ್‌ರಿಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

Pinterest LinkedIn Tumblr

ಮಂಗಳೂರು : ಯುವ ನಾಯಕ ಬಿ ಜೆ ಪಿ ಮಂಗಳೂರು ದಕ್ಷಿಣ ಅಭ್ಯರ್ಥಿ ಡಿ. ವೇದವ್ಯಾಸ್ ಕಾಮತ್ ರವರ ಬೆಂಬಲಕ್ಕೆ 50 ಕ್ಕೂ ಹೆಚ್ಚು ಬಜ್ಜೋಡಿ, ಆಡು ಮರೋಳಿ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ಗುರುವಾರದಂದು ಉತ್ತರ ಪ್ರದೇಶದ ನಗರಾಭಿವೃದ್ಧಿ ಸಚಿವ ಡಾ. ಮಹೇಂದ್ರ ಕುಮಾರ್ ಸಿಂಗ್, ನಾಗರಾಜ್ ಶೆಟ್ಟಿ, ರವೀಂದ್ರ ನಿಕ್ಕಮ್, ಸಂತೋಷ್ ಕುಮಾರ್ ಉಪಸ್ಥಿತಿಯಲ್ಲಿ ಪಕ್ಷಕ್ಕೆ ಸೇರ್ಪಡೆ ಗೊಂಡರು .

ಈ ಸಂದರ್ಭದಲ್ಲಿ ನಾಗರಾಜ ಶೆಟ್ಟಿ ರವರು ಮಾತನಾಡಿ ಇದೊಂದು ಸಂತೋಷದ ಸಂದರ್ಭ ಅನೇಕ ಯುವಕರು ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತದ ವೈಖರಿ ಹಾಗೂ ಭ್ರಷ್ಟಾಚಾರ ರಹಿತ ಸರಕಾರ ವನ್ನು ಮೆಚ್ಚಿ ಭಾರತೀಯ ಜನತಾ ಪಾರ್ಟಿ ಗೆ ಬೆಂಬಲ ನೀಡುತಿದ್ದರೆ .

ಈ ಬಾರಿ 2000 ಕ್ಕೂ ಮಿಕ್ಕಿ ಕಾಂಗ್ರೆಸ್ ಯುವಕರು ಬೆಂಬಲನೀಡಿದ್ದು . ಜಿಲ್ಲೆಯ ಎಲ್ಲಾ 8 ಕ್ಷೇತ್ರ ದಲ್ಲಿ ಬಿ ಜೆ ಪಿ ಜಯ ಸಾಧಿಸಲಿದೆ ಎಂದು ತಿಳಿಸಿದರು .

Congress supporters join BJP in the presence of UP minister

Arround 50 Congress supporters from the Bajjodi and Adu Maroli areas in the Mangaluru South Constituency joined the BJP in the presence of UP minister for Rural Development, Mahendra Kumar Singh. They were welcomed to the party by BJP leaders Nagaraj Shetty and Santhosh Kumar at the BJP Mangaluru South campaign office.

Nagaraj Shetty expressed his happiness about getting more youth to the party and said that the youth will be the decision makers this election and they have the support of all the youth. “We will win all 8 seats in the district with this support,” he said.

Comments are closed.