ಕರಾವಳಿ

ಕರಾವಳಿಯಾದ್ಯಂತ ಭಾರೀ ಮಳೆ ಹಿನ್ನೆಲೆ : ಸಾರ್ವಜನಿಕರಕರ ನೆರವಿಗೆ ಕಂಟ್ರೋಲ್ ರೂಂ

Pinterest LinkedIn Tumblr

 

ಮಂಗಳೂರು ಜುಲೈ.8 : ಕರಾವಳಿಯಾದ್ಯಂತ ಕಳೆದ ಮೂರು ದಿನಗಳಿಂದ ಮತ್ತೆ ತೀವ್ರ ಮಳೆ ಆರಂಭಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ತಾಲೂಕುಗಳಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಸಾರ್ವಜನಿಕರು ಯಾವುದೇ ನೆರವಿಗೆ ಆಯಾ ತಾಲೂಕಿನ ಕಂಟ್ರೋಲ್‌ ರೂಂ ದೂರವಾಣಿ ಸಂಪರ್ಕಿಸ ಬಹುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

*ಮಂಗಳೂರು ತಾಲೂಕು 0824-2220587 ಅಥವಾ 2220596*

*ಬಂಟ್ವಾಳ 08255-232120/232500*

*ಪುತ್ತೂರು*
*08251-230349/232799*

*ಬೆಳ್ತಂಗಡಿ*
*08256-232047/233123*

*ಸುಳ್ಯ*
*08257-230330/231231*

*ಮೂಡಬಿದ್ರೆ*
*08258-238100/239900*

*ಕಡಬ*
*08251-260435*

*ಮುಲ್ಕಿ*
*0824-2294496*

*ಮಂಗಳೂರು ಮಹಾನಗರಪಾಲಿಕೆ*
*0824-2220306*

Comments are closed.