ನಮ್ಮಲ್ಲಿ ಲಭ್ಯವಿರುವ ಹಸಿ ಈರುಳ್ಳಿಯನ್ನ ಹೇಗೆ ಬಳಸ ಬೇಕು ಎಂಬುದು ಎಷ್ಟೋ ಜನರಿಗೆ ತಿಳಿದಿಲ್ಲ. ಇಲ್ಲಿ ನಾವು ತಿಳಿಸುತ್ತಿರುವ ಹಾಗೆ ಬಳಸಿದರೆ ನಿಮ್ಮ ದೇಹದಲ್ಲಿ ಶುಗರ್ ಎಷ್ಟೇ ಇದ್ದರು ಕೆಲವೇ ಗಂಟೆಗಳಲ್ಲಿ ಕಂಟ್ರೋಲ್ ಆಗತ್ತೆ.
ಹೌದು ಕೇವಲ ಒಂದೇ ಒಂದು ಹಸಿ ಈರುಳ್ಳಿಯಿಂದ ಒಮ್ಮೆ ಬಂದರೆ ಮತ್ತೆ ಯಾವತ್ತೂ ಹೋಗದಂತ ಶುಗರ್ ಗೆ ಒಂದು ಗತಿಯನ್ನ ಕಾಣಿಸ ಬಹುದು. ಇದನ್ನ ಸಾಂಪ್ರದಾಯಕ ಆಯುರ್ವೇದದ ವೈದ್ಯ ಪದ್ಧತಿ ಎಂದು ಹೇಳಬಹುದು. ಇತ್ತೀಚಿಗೆ ಹೆಚ್ಚುತ್ತಿರುವ ಶುಗರ್ ಖಾಯಿಲೆಗೆ ಇದು ಉಪಶಮನ ನೀಡುತ್ತದೆ. ಯಾವುದೇ ಔಷಧಿಗೂ ಕೂಡ ಕಡಿಮೆಯಾಗದ ಈ ಶುಗರ್ ಈರುಳ್ಳಿಯಿಂದ ಕಡಿಮೆಯಾಗುತ್ತದೆ. ಅದಕ್ಕೆ ಮಾಡಬೇಕಾಗಿರುವುದು ಇಷ್ಟೇ.
ಈ ಕೆಳಗೆ ತಿಳಿಸಲಾದ ಕ್ರಮದಲ್ಲಿ ಈರುಳ್ಳಿಯನ್ನ ತಪ್ಪದೆ ತೆಗೆದುಕೊಳ್ಳ ಬೇಕು. ಹೀಗೆ ಮಾಡಿದರೆ 7 ದಿನದಲ್ಲಿ ಅದ್ಭುತವಾದ ಪರಿಣಾಮವನ್ನ ನೀವೇ ಕಾಣಬಹುದು.
ಪ್ರತಿ ದಿನ 50 ಗ್ರಾಂ ಹಸಿ ಈರುಳ್ಳಿಯನ್ನ ತಪ್ಪದೆ ತಿನ್ನಬೇಕು. ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ತಿನ್ನಿ ಅಥವಾ ಊಟದ ಜೊತೆಗೆ ತಿನ್ನಿ ಒಟ್ಟಿನಲ್ಲಿ ಪ್ರತಿದಿನ ಹಸಿ ಈರುಳ್ಳಿಯನ್ನ ಸೇವಿಸ ಬೇಕು. 50 ಗ್ರಾಂ ಈರುಳ್ಳಿ 20 ಯೂನಿಟ್ ಇನ್ಸುಲಿನ್ ಗೆ ಸಮಾನ . ಈ ಈರುಳ್ಳಿಯನ್ನ 7 ದಿನಗಳ ಕಾಲ ತಪ್ಪದೆ ತಿಂದರೆ ಸಾಕು ನಿಮ್ಮ ಶುಗರ್ ಕಂಟ್ರೋಲ್ಗೆ ಬರುತ್ತದೆ. 50 ಗ್ರಾಂ ನಷ್ಟು ಈರುಳ್ಳಿಯನ್ನು ಒಂದೇ ಬಾರಿಗೆ ತಿನ್ನಲು ಕಷ್ಟವಾದರೆ, ಬೆಳಗ್ಗೆ ಮದ್ಯಾಹ್ನ ಸಂಜೆ ಹೀಗೆ ಯಾವಾಗ ಬೇಕಾದರೂ ತಿನ್ನ ಬಹುದು ಒಟ್ಟಿನಲ್ಲಿ ದಿನಕ್ಕೆ ೫೦ ಗ್ರಾಂ ಹಸಿ ಈರುಳ್ಳಿಯನ್ನು ತಿನ್ನಬೇಕು ಅಷ್ಟೇ.
Comments are closed.