ಕರಾವಳಿ

ಹಿಂದೂ ಶಾಸ್ತ್ರದಲ್ಲಿ ಸ್ನಾನದ ನೀರಿನಲ್ಲಿ ಇದನ್ನ ಮಿಶ್ರಣ ಮಾಡಿ ಸ್ನಾನ ಮಾಡಿದರೆ ಎನಾಗುತ್ತೆ ..ತಿಳಿಯಿರಿ!

Pinterest LinkedIn Tumblr

ಜಾತಕದಲ್ಲಿ ಗ್ರಹ ದೋಷ ಇರಬಹುದು ಅಥವಾ ತಿಳಿಯದೆ ಮಾಡಿದ ತಪ್ಪಿನಿಂದಾಗಿ ದುರಾದೃಷ್ಟ ಎದುರಾಗ ಬಹುದು, ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರು ಯಶಸ್ಸು ಸಿಗುವುದಿಲ್ಲ, ಅಂತವರಿಗೆ ಇಂದು ನಾವು ಜ್ಯೋತಿಷ್ಯದ ಪ್ರಕಾರ ಒಂದು ಸುಲಭ ಪರಿಹಾರ ವೊಂದನ್ನ ನೀಡುತ್ತೇವೆ ಇದನ್ನ ನೀವು 15 ಸರಿಯಾಗಿ ಪಾಲಿಸಿದರೆ ನಿಮ್ಮ ಅದೃಷ್ಟ ಬದಲಾಗುವ ಸಾಧ್ಯತೆಗಳು ಅತಿ ಹೆಚ್ಚಿರುತ್ತದೆ.

ಅದೇನೆಂದರೆ ಸ್ನಾನದ ನೀರಿಗೆ ಕೆಲವೊಂದು ವಸ್ತುಗಳನ್ನ ಬೆರಿಸಿ ಸ್ನಾನ ಮಾಡಿದರೆ ದುರಾದೃಷ್ಟ ದೂರ ವಾಗೀತು.

ನೀರಿಗೆ ಏಲಕ್ಕಿ ಮತ್ತು ಕೇಸರಿ ಬೆರಿಸಿ ಸ್ನಾನ ಮಾಡಿದರೆ ಕೆಟ್ಟ ದಿನಗಳು ದೂರವಾಗುತ್ತದೆ, ನಿಧಾನವಾಗಿ ಜೀವನದಲ್ಲಿ ಪ್ರಗತಿ ಕಾಣಿಸಲು ಶುವಾಗುತ್ತವೆ.

ಇನ್ನಿ ಸ್ನಾನ ಮಾಡುವ ನೀರಿನಲ್ಲಿ ಹಾಲನ್ನ ಬೆರಿಸಿ ಸ್ನಾನ ಮಾಡಿದರೆ ಮನುಷ್ಯ ಆಯಸ್ಸು ಜಾಸ್ತಿಯಾಗುತ್ತದೆ, ಜೊತೆಗೆ ದೇಹದಲ್ಲಿ ಬಲ ವೃದ್ಧಿಯಾಗುತ್ತದೆ.

ಸ್ನಾದ ನೀರಿಗೆ ಎಳ್ಳು ಬೆರೆಸಿ ಸ್ನಾನ ಮಾಡುವುದರಿಂದ ಮಹಾಲಕ್ಷ್ಮಿಯ ಕೃಪೆ ಪ್ರಾಪ್ತಿಯಾಗುತ್ತೆ, ಮನೆಯಲ್ಲಿ ಧನ ಸಂಬೃದ್ದಿ ಸದಾ ನೆಲೆಸಿರುತ್ತೆ.

ಸ್ನಾನದ ನೀರಿಗೆ ತುಪ್ಪ ಮಿಶ್ರಣ ಮಾಡಿ ಸ್ನಾನ ಮಾಡುವುದರಿಂದ ಆರೋಗ್ಯಕರ ಹಾಗು ಸುಂದರ ಚರ್ಮ ಪ್ರಾಪ್ತಿಯಾಗುತ್ತದೆ.

ನೀರಿಗೆ ಚಂದನ ಹಾಗು ಶ್ರೀಗಂಧವನ್ನು ಮಿಶ್ರಣ ಮಾಡಿ ಸ್ನಾನ ಮಾಡುವುದರಿಂದ ದುಃಖ್ಖ ಹಾಗು ಕಷ್ಟಗಳು ದೂರವಾಗುತ್ತೆ.

ಇದಿಷ್ಟು ನಮ್ಮ ಹಿಂದೂ ಶಾಸ್ತ್ರದಲ್ಲಿ ಸ್ನಾನದ ಬಗ್ಗೆ ಉಲ್ಲೇಖವಾಗಿರುವ ಮಾಹಿತಿಗಳು, ಇನ್ನು ಈ ಮಾಹಿತಿಯು ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Comments are closed.